ETV Bharat / state

ಕನ್ನಡಕ ರಿಪೇರಿ ನೆಪದಲ್ಲಿ ವಂಚನೆ‌ ಮಾಡುತ್ತಿದ್ದ ಇರಾನಿ ಗ್ಯಾಂಗ್​ ಅಂದರ್​​​

ಕನ್ನಡಕ ರಿಪೇರಿ ಮಾಡುವ ನೆಪದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಬಂಧನ ಮಾಡಲಾಗಿದೆ.

ಕನ್ನಡಕ ರಿಪೇರಿ ನೆಪದಲ್ಲಿ ವಂಚನೆ‌ ಮಾಡುತ್ತಿದ್ದ ಇರಾನಿ ಗ್ಯಾಂಗ್ ಬಂಧನ
author img

By

Published : Aug 13, 2019, 9:19 PM IST

ಚಿತ್ರದುರ್ಗ: ಜನಸಾಮಾನ್ಯರ ಗಮನ ಬೇರೆ ಕಡೆ ಸೆಳೆದು ವಂಚನೆ ಮಾಡುತ್ತಿದ್ದ 7 ಮಂದಿ ಇರಾನಿ ಗ್ಯಾಂಗ್ ಸಹಚರರನ್ನು ಬಂಧಿಸುವಲ್ಲಿ ಚಿತ್ರದುರ್ಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲು ಪೊಲೀಸರು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.

ಪೊಲೀಸರ ಹೆಸರಿನಲ್ಲಿ ಮಹಿಳೆಯ ಗಮನ ಬೇರೆಡೆ ಸೆಳೆದು ಬಂಗಾರ ದೋಚಿದ ಪ್ರಕರಣಗಳಲ್ಲಿ ಬೇಕಾಗಿದ್ದ ಆಂಧ್ರಪ್ರದೇಶ ಮೂಲದ ಸೈಯದ್ ಅಬ್ಬು ಅಲಿ, ಮೊಹಮ್ಮದ್ ಅಬ್ಬಾಸ್ ಅಲಿ, ಶೇಖ್ ಮುಲ್ಲಾ, ಚಿಂಚು ಬಾಯಿ ಶಿಯಾರಾಣಿ ಎಂಬ ಆರೋಪಿಗಳನ್ನು ಆಂಧ್ರಪ್ರದೇಶ ರಾಜ್ಯದ ಕಲ್ಕರೆ, ಗುಂತ್ಕಲ್ ಬಳಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಇವರು ಕನ್ನಡಕ ರಿಪೇರಿ ಮಾಡುವ ನೆಪದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

Intro:ಕನ್ನಡಕ ರಿಪೇರಿ ಮಾಡುವ ನೆಪದಲ್ಲಿ ವಂಚನೆ‌ ಮಾಡುತ್ತಿದ್ದ ಇರಾನಿ ಗ್ಯಾಂಗ್ ಬಂಧನ

ಆ್ಯಂಕರ್:- ಜನಸಾಮಾನ್ಯರ ಗಮನ ಬೇರೆ ಕಡೆ ಸೆಳೆದು ವಂಚನೆ ಮಾಡುತ್ತಿದ್ದ 7 ಮಂದಿ ಇರಾನಿ ಗ್ಯಾಂಗ್ ಸಹಚರರನ್ನು ಬಂಧಿಸುವಲ್ಲಿ ಚಿತ್ರದುರ್ಗದ ಪೋಲಿಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲು ಪೊಲೀಸರು ನಡೆಸಿದ ಕಾರ್ಯಚರಣೆ ಯಶಸ್ವಿಯಾಗಿದೆ. ಸುಜಾತ ಎಂಬ ಮಹಿಳೆಯ ಗಮನ ಬೇರೆಡೆ ಸೆಳೆದು ಬಂಗಾರವನ್ನು ವಂಚಿಸಿರುವ ಪ್ರಕರಣ, ಪೊಲೀಸರ ಹೆಸರಿನಲ್ಲಿ ಮಹಿಳೆಯ ಗಮನ ಬೇರೆಡೆ ಸೆಳೆದು ಬಂಗಾರ ದೋಚಿದ ಪ್ರಕರಣಗಳಲ್ಲಿ ಬೇಕಾಗಿದ್ದಾ ಆಂಧ್ರಪ್ರದೇಶ ಮೂಲದ ಸೈಯದ್ ಅಬ್ಬು ಅಲಿ, ಮೊಹಮ್ಮದ್ ಅಬ್ಬಾಸ್ ಅಲಿ, ಶೇಖ್ ಮುಲ್ಲಾ .ಚಿಂಚು ಬಾಯಿ ಶಿಯಾರಾಣಿ, ಆರೋಪಗಳನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶ ರಾಜ್ಯದ ಕಲ್ಕರೆ, ಗುಂತ್ಕಲ್ ಬಳಿ ಆರೋಪಿಗಳನ್ನ ಪೋಲಿಸರು ಬಂಧಿಸಿದ್ದಾರೆ. ಇನ್ನೂ ಇವರು ಕನ್ನಡಕ ರಿಪೇರಿ ಮಾಡುವ ನೆಪದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ, ಅರುಣ್ ಈಟಿವಿ ಭಾರತಗೆ ಮಾಹಿತಿ ನೀಡಿದರು.

ಫ್ಲೋ....Body:IraniConclusion:Gang
ETV Bharat Logo

Copyright © 2024 Ushodaya Enterprises Pvt. Ltd., All Rights Reserved.