ETV Bharat / state

ಗೊಲ್ಲರಹಟ್ಟಿಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿರಲು ಸರ್ಕಾರಗಳೇ ಕಾರಣ: ಸಿದ್ದೇಶ್ ಯಾದವ್ - lastest untouchability news

ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿಗೆ ಗೊಲ್ಲರಹಟ್ಟಿಯಲ್ಲಿ ಪ್ರವೇಶ ನಿರಾಕರಿಸಿದ್ದು, ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿದ್ದೇಶ್ ಯಾದವ್ ವಿಷಾದ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಗೊಲ್ಲ ಸಮುದಾಯದ ಮೌಢ್ಯ ಆಚರಣೆಯಿಂದಲೇ ಇಂತಹ ಘಟನೆ ನಡೆದಿದೆ. ಸರ್ಕಾರ ಕೂಡಾ ಇಂಥ ಬೆಳವಣಿಗೆ ನಡೆಯಲು ಕಾರಣವೆಂದರು.

ಸಿದ್ದೇಶ್ ಯಾದವ್
author img

By

Published : Sep 17, 2019, 9:57 PM IST

ಚಿತ್ರದುರ್ಗ: ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿಗೆ ಗೊಲ್ಲರಹಟ್ಟಿಯಲ್ಲಿ ಪ್ರವೇಶ ನಿರಾಕರಿಸಿದ್ದು, ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿದ್ದೇಶ್ ಯಾದವ್ ವಿಷಾದ ವ್ಯಕ್ತಪಡಿಸಿದ್ದಾರೆ.

ಗೊಲ್ಲರಹಟ್ಟಿಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿರಲು ಸರ್ಕಾರಗಳೇ ಕಾರಣ : ಸಿದ್ದೇಶ್ ಯಾದವ್

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸಂಸದರಿಗೆ ಪ್ರವೇಶ ನಿರಾಕರಣೆಯನ್ನು ಖಂಡಿಸಿದ ಸಿದ್ದೇಶ್ ಯಾದವ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ರು. ಸಂಸದರಿಗೆ ಆಗಿರುವ ಅವಮಾನಕ್ಕೆ ವಿಷಾಧವಿದೆ. ಜೊತೆಗೆ ನಾಳೆ ನಾಡಿದ್ದು ಆ ಗ್ರಾಮಕ್ಕೆ ನಿಯೋಗ ತೆರಳಿ ಅಲ್ಲಿನ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆಂದು ಭರವಸೆ ನೀಡಿದರು.

ಗೊಲ್ಲ ಸಮುದಾಯ ಈಗಲೂ ಮೌಢ್ಯತೆ ಆಚರಿಸಿಕೊಂಡು ಬರುತ್ತಿದೆ. ಸಮುದಾಯದ ಜನರಿಗೆ ಅಕ್ಷರಜ್ಞಾನವಿಲ್ಲ. ಅವರು ಬೇರೆಯವರ ಜೊತೆ ಬೆರೆತಿಲ್ಲ, ವಿಚಾರ ಜ್ಞಾನವಿಲ್ಲ. ಹಾಗಾಗಿ ಇಂತಹ ಘಟನೆ ನಡೆದಿದೆ. ಸರ್ಕಾರಗಳು, ಜಿಲ್ಲಾಡಳಿತ, ತಾಲೂಕು ಆಡಳಿತ, ಮಠಾಧೀಶರು ಜನ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕಿತ್ತು. ಆದರೆ ಅಂತಹ ಕೆಲಸವನ್ನು ಯಾರೂ ಸಹ ಮಾಡಿಲ್ಲವೆಂದು ಸರ್ಕಾರದ ಕಡೆ ಬೆರಳು ಮಾಡಿ ತೋರಿಸಿದರು.

Intro:ಗೊಲ್ಲರಹಟ್ಟಿಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿ ಇರೋದಕ್ಕೆ ಸರ್ಕಾರಗಳೇ ಕಾರಣ

ಆ್ಯಂಕರ್:- ಚಿತ್ರದುರ್ಗ ಸಂಸದರಾದ ನಾರಾಯಣ ಸ್ವಾಮಿಯವರಿಗೆ ಗೊಲ್ಲರಹಟ್ಟಿಯಲ್ಲಿ ಪ್ರವೇಶ ನಿರಾಕರಣೆಗೆ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿದ್ದೇಶ್ ಯಾದವ್ ವಿಷಾದ ವ್ಯಕ್ತಪಡಿಸಿದರು. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆಮ್ಮನಹಳ್ಳಿಗೊಲ್ಲರಹಟ್ಟಿಯಲ್ಲಿ ಸಂಸದರಿಗೆ ಪ್ರವೇಶ ನಿರಾಕರಣೆಯನ್ನು ಖಂಡಿಸಿದಾ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಸಂಸದ ಎ ನಾರಾಯಣ ಸ್ವಾಮಿ ರವರಿಗೆ ಆಗಿರುವ ಅವಮಾನವನ್ನು ನಾನು ವಿಷಾಧಿಸುತ್ತೇನೆ. ಗೊಲ್ಲ ಸಮುದಾಯ ಈಗಲೂ ಮೌಢ್ಯತೆ ಆಚರಿಸಿಕೊಂಡು ಬರುತ್ತಿದೆ. ಮೌಢ್ಯತೆ ಆಚರಣೆಯಿಂದಲೇ ಇಂತಹ ಘಟನೆ ನಡೆದಿದೆ. ಗೊಲ್ಲ ಸಮುದಾಯದ ಜನರಿಗೆ ಅಕ್ಷರ ಜ್ಞಾನ ಇಲ್ಲ, ಬೇರೆ ಜನರ ಜೊತೆ ಬೆರೆತಿಲ್ಲ, ವಿಚಾರ ಜ್ಞಾನ ಇಲ್ಲ - ಹಾಗಾಗಿ ಇಂತಹ ಘಟನೆ ನಡೆದಿದ್ದು, ಸರ್ಕಾರಗಳು, ಜಿಲ್ಲಾಡಳಿತ, ತಾಲೂಕು ಆಡಳಿತ, ಮಠಾಧೀಶರು ಜನ ಜಾಗೃತಿ ಮೂಡಿಸುವಂತ ಕೆಲಸ ಮಾಡಬೇಕಿತ್ತು - ಆದರೆ ಅಂತಹ ಕೆಲಸ ಯಾರೂ ಮಾಡಿಲ್ಲ ಎಂದು ಸರ್ಕಾರಗಳ ಕಡೆ ಬೆರಳು ಮಾಡಿ ತೋರಿಸಿದರು. ಗೊಲ್ಲ ಸಮಾಜವನ್ನು ಬೆಳಕಿಗೆ ತರುವಂತಹ ಕೆಲಸ ಮಾಡಬೇಕು
ಘಟನೆ ವಿಚಾರವಾಗಿ ಯಾದವ ಸಮಾಜದ ಪರವಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ನಾಳೆ ನಾಡಿದ್ದು ಅ ಗ್ರಾಮಕ್ಕೆ ನಿಯೋಗ ತೆರಳಿ ಅಲ್ಲಿನ ಜನ್ರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಫ್ಲೋ....
Body:GollaConclusion:Samudaya
ETV Bharat Logo

Copyright © 2025 Ushodaya Enterprises Pvt. Ltd., All Rights Reserved.