ETV Bharat / state

ಸಚಿವ ಶ್ರೀರಾಮುಲು ಮುಂದೆ ದಯಾಮರಣ ಕೋರಿದ ಮಹಿಳೆ.. ಮುಂದೇನಾಯ್ತು!?

ಮಹಿಳೆಯೊಬ್ಬರು ಸಚಿವ ಶ್ರೀರಾಮುಲು ಮುಂದೆ ದಯಾಮರಣ ಕೋರಿದ್ದು, ಆಕೆಯ ಕಣ್ಣೀರಿಗೆ ಮರುಗಿದ ರಾಮುಲು ಆಕೆಗೆ ಸ್ಥಳದಲ್ಲಿಯೇ ಸಹಾಯ ನೀಡಿದ್ದಾರೆ.

ಸಚಿವ ಶ್ರೀರಾಮುಲು ಮುಂದೆ ದಯಾಮರಣ ಕೋರಿದ ಮಹಿಳೆ..ಮುಂದೇನಾಯ್ತು!?
author img

By

Published : Sep 7, 2019, 5:58 PM IST

ಚಿತ್ರದುರ್ಗ: ಸ್ವಾಮಿ ನನ್ನ ಗಂಡನಿಗೆ ವಾರದಲ್ಲಿ ಎರಡು ದಿನ ಡಯಾಲಿಸಿಸ್ ಮಾಡಿಸಬೇಕು. ನಾನು ಮುತ್ತೈದೆಯಾಗಿ ಬದುಕಬೇಕು. ನನ್ನ ಗಂಡನನ್ನು ಬದುಕಿಸಿಕೊಡಿ ಇಲ್ಲವೇ ಇಬ್ಬರಿಗೂ ಸಾವು ಕೊಡಿ ಎಂದು ಮಹಿಳೆಯೊಬ್ಬರು ಸಚಿವ ಶ್ರೀರಾಮುಲು ಮುಂದೆ ದಯಾಮರಣ ಕೋರಿದಳು.

ಸಚಿವ ಶ್ರೀರಾಮುಲು ಮುಂದೆ ದಯಾಮರಣ ಕೋರಿದ ಮಹಿಳೆ.. ಮುಂದೇನಾಯ್ತು!?

ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ನಿವಾಸಿಯಾದ ಪಾರ್ವತಮ್ಮ ಎಂಬುವರು ಏಕಾಏಕಿ ಸಚಿವರ ಮುಂದೆ ದಯಾಮರಣ ಕೋರುತ್ತ ಸಚಿವರೊಂದಿಗೆ ಮಾತಿಗಿಳಿದರು. ಶಿವಮೊಗ್ಗ, ಮಂಗಳೂರು ಸೇರಿದಂತೆ ಎಲ್ಲಾ ಆಸ್ಪತ್ರೆ ಸುತ್ತಿಸುತ್ತಿ ಸಾಲ ಮಾಡಿಕೊಂಡಿದ್ದೇನೆ. ಗಂಡನಿಗೆ ಡಯಾಲಿಸಿಸ್​ಗೆ ಹಾಗೂ ರಕ್ತ ಪರೀಕ್ಷೆಗಾಗಿ ಪದೇಪದೆ ಚಿತ್ರದುರ್ಗ ನಗರಕ್ಕೆ ಹೋಗಬೇಕಾಗಿದೆ. ಚಿತ್ರದುರ್ಗಕ್ಕೆ ಒಮ್ಮೆ ಹೋಗಿ ಬರಬೇಕು ಅಂದ್ರೇ 300 ರೂಪಾಯಿ ಬೇಕು ಸ್ವಾಮಿ. ಕೈಯಲ್ಲಿ 50 ರೂ. ಇರೋದಿಲ್ಲ ಹೇಗೆ ಅಷ್ಟು ದೂರ ಹೋಗಿ ಬರಬೇಕು ಅಂತಾ ಕಣ್ಣೀರು ಹಾಕಿ, ಸ್ವಾಮಿ ನಮಗೆ ಇಲ್ಲೇ ಚಿಕಿತ್ಸೆ ಕೊಡ್ಸಿ ಇಲ್ಲವೇ ಇಬ್ಬರಿಗೂ ಸಾವು ಕೊಡಿ ಅಂತಾ ಕಣ್ಣೀರು ಹಾಕಿದಳು.

ಇನ್ನೂ ಮಹಿಳೆಯ ಕಣ್ಣೀರಿಗೆ ತಕ್ಷಣವೇ ಮರುಗಿ ಸ್ಪಂದಿಸಿದ ಶ್ರೀರಾಮುಲು, ವೇದಿಕೆ ಮೇಲೆ ಮಹಿಳೆಗೆ ಅಭಯ ಹಸ್ತ ನೀಡಿ, ಅಶಕ್ತ ಡಯಾಲಿಸಿಸ್ ರೋಗಿಗಳನ್ನ ಸರ್ಕಾರಿ ವೆಚ್ಚದಲ್ಲೇ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಲು ಸೂಚಿಸುವ ಮೂಲಕ ಆರೋಗ್ಯ ಸುರಕ್ಷಾ ಸಮಿತಿ ಅದಕ್ಕೆ ಹಣ ವ್ಯಯಿಸಲಿ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಹೇಳಿದರು.

Intro:ಸಚಿವ ಶ್ರೀರಾಮುಲು ಮುಂದೆ ದಯಾಮರಣ ಕೋರಿದ ಮಹಿಳೆ

ಆ್ಯಂಕರ್:- ಸ್ವಾಮಿ ನನ್ನ ಗಂಡನಿಗೆ ವಾರದಲ್ಲಿ ಎರಡು ದಿನ ಡಯಾಲಿಸಿಸ್ ಮಾಡಿಸಬೇಕು, ನಾನು ಮುತ್ತೈದೆಯಾಗಿ ಬದುಕಬೇಕು, ನನ್ನ ಗಂಡನನ್ನು ಬದುಕಿಸಿಕೊಡಿ ಇಲ್ಲವೇ ಇಬ್ಬರಿಗೂ ಸಾವು ಕೊಡಿ ಎಂದು ಮಹಿಳೆಯೊಬ್ಬರು
ಸಚಿವ ಶ್ರೀರಾಮುಲು ಮುಂದೆ ದಯಾಮರಣ ಕೋರಿದಳು. ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ನಿವಾಸಿಯಾದ ಪಾರ್ವತಮ್ಮ ಏಕಾಏಕಿ ಸಚಿವರ ಮುಂದೆ ದಯಾಮರಣ ಕೋರುತ್ತ ಸಚಿವರೊಂದಿಗೆ ಮಾತಿಗಿಳಿದ ಮಹಿಳೆ
ಶಿವಮೊಗ್ಗ, ಮಂಗಳೂರು ಸೇರಿದಂತೆ ಎಲ್ಲ ಆಸ್ಪತ್ರೆ ಸುತ್ತಿಸುತ್ತಿ ಸಾಲ ಮಾಡಿಕೊಂಡಿದ್ದೇನೆ, ಗಂಡನಿಗೆ ಡಯಾಲಿಸಿಸ್ ಗೆ, ರಕ್ತ ಪರೀಕ್ಷೆಗಾಗಿ ಪದೇ ಪದೇ ಚಿತ್ರದುರ್ಗ ನಗರಕ್ಕೆ ಹೋಗಬೇಕಾಗಿದೆ. ಚಿತ್ರದುರ್ಗಕ್ಕೆ ಒಮ್ಮೆ ಹೋಗಿ ಬರಬೇಕು ಅಂದ್ರೆ 300 ರೂಪಾಯಿ ಬೇಕು ಸ್ವಾಮಿ. ಕೈಯಲ್ಲಿ 50 ರೂಪಾಯಿ ಇರೋದಿಲ್ಲ ಹೇಗೆ ಅಷ್ಟು ದೂರ ಹೋಗಿ ಬರಬೇಕು ಅಂತ ಕಣ್ಣೀರು ಹಾಕಿ ಸ್ವಾಮಿ ನಮಗೆ ಇಲ್ಲೇ ಚಿಕಿತ್ಸೆ ಕೊಡ್ಸಿ ಇಲ್ಲವೇ ಇಬ್ಬರಿಗೂ ಸಾವು ಕೋಡಿ ಅಂತ ಕಣ್ಣೀರು ಹಾಕಿದಳು. ಇನ್ನೂ ಮಹಿಳೆಯ ಕಣ್ಣೀರಿಗೆ ತಕ್ಷಣವೇ ಮರುಗಿ ಸ್ಪಂದಿಸಿದ ಶ್ರೀರಾಮುಲು ವೇದಿಕೆ ಮೇಲೆ ಮಹಿಳೆಗೆ ಅಭಯ ಹಸ್ತ ನೀಡಿ
ಅಶಕ್ತ ಡಯಾಲಿಸಿಸ್ ರೋಗಿಗಳನ್ನ ಸರ್ಕಾರಿ ವೆಚ್ವದಲ್ಲೇ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಲು ಸೂಚಿಸುವ ಮೂಲಕ ಆರೋಗ್ಯ ಸುರಕ್ಷಾ ಸಮಿತಿ ಅದಕ್ಕೆ ಹಣ ವ್ಯಯಿಸಲಿ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಹೇಳಿದರು.

ಫ್ಲೋ...

ಬೈಟ್ 01:- ವಿಶ್ಯೂಲ್ ಲ್ಲಿ ಮಾತನಾಡಿರುವುದನ್ನೇ ಬಳಸಿಕೊಳ್ಳಲು ಮನವಿ...
Body:ದಯಾ Conclusion:ಮಾರಣ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.