ETV Bharat / state

ಚಿಕ್ಕಮಗಳೂರಿಗೆ ಕೊರೊನಾ ಜೊತೆಗೆ ಮಂಗನ ಕಾಯಿಲೆ ಭೀತಿ

ಚಿಕ್ಕಮಗಳೂರು ಪಾಲಿಟೆಕ್ನಿಕ್ ಕಾಲೇಜು ಬಳಿ ಒಂದು ಮಂಗ ಸತ್ತು ಬಿದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಚಿಕ್ಕಮಗಳೂರು - ಶಿವಮೊಗ್ಗ ಗಡಿಯಲ್ಲಿ ಕೆಎಫ್​ಡಿ ವೈರಸ್ ಸದ್ದು ಮಾಡುತ್ತಿದ್ದು, ಈಗಾಗಲೇ ಏಳೆಂಟು ಜನರಲ್ಲಿ ಕೆಎಫ್​ಡಿ ವೈರಸ್ ಕಾಣಿಸಿಕೊಂಡಿದೆ.

Monkey disease threat to Chikkamaguru
ಚಿಕ್ಕಮಗಳೂರಿಗೆ ಕೊರೊನಾ ಜೊತೆಗೆ ಮಂಗನ ಕಾಯಿಲೆ ಭೀತಿ
author img

By

Published : Apr 9, 2020, 1:04 PM IST

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನ ವೈರಸ್ ಭೀತಿ ಜೊತೆ ಜೊತೆಗೆ ಮಂಗನ ಕಾಯಿಲೆ ಶಂಕೆ ವ್ಯಕ್ತವಾಗುತ್ತಿದೆ.

ಹೌದು, ಚಿಕ್ಕಮಗಳೂರು ಪಾಲಿಟೆಕ್ನಿಕ್ ಕಾಲೇಜು ಬಳಿ ಒಂದು ಮಂಗ ಸತ್ತು ಬಿದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಚಿಕ್ಕಮಗಳೂರು - ಶಿವಮೊಗ್ಗ ಗಡಿಯಲ್ಲಿ ಕೆಎಫ್​ಡಿ ವೈರಸ್ ಸದ್ದು ಮಾಡುತ್ತಿದ್ದು, ಈಗಾಗಲೇ ಏಳೆಂಟು ಜನರಲ್ಲಿ ಕೆಎಫ್​ಡಿ ವೈರಸ್ ಕಾಣಿಸಿಕೊಂಡಿದೆ.

ಈ ಹಿನ್ನೆಲೆ, ಚಿಕ್ಕಮಗಳೂರು ನಗರಕ್ಕೂ ಮಂಗನ ಖಾಯಿಲೆ ಬಂದಿದ್ಯಾ ಎಂಬ ಭೀತಿಯಲ್ಲಿ ಜನರು ಇದ್ದು, ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.