ETV Bharat / state

ನಿರಾಶ್ರಿತರ ಅಹವಾಲು ಸ್ವೀಕರಿಸಿದ ಆರ್.​ ಅಶೋಕ್​... ಸಂತ್ರಸ್ತರೊಂದಿಗೆ ಸಚಿವರ ಭೋಜನ

author img

By

Published : Sep 19, 2019, 5:52 PM IST

ಸಚಿವ ಆರ್​. ಅಶೋಕ್​ ಚಿಕ್ಕಮಗಳೂರು ಜಿಲ್ಲೆಯ ನೆರೆ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿ, ಸಂತ್ರಸ್ತರ ಜೊತೆ ಊಟ ಮಾಡಿದರು. ನೆರೆ ಪೀಡಿತರ ಅಹವಾಲನ್ನು ಸ್ವೀಕರಿಸಿದರು.

ಚಿಕ್ಕಮಗಳೂರು ಜಿಲ್ಲೆ ನಿರಾಶ್ರಿತರ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಆರ್​.ಅಶೋಕ್

ಚಿಕ್ಕಮಗಳೂರು: ಸಚಿವ ಆರ್​.ಅಶೋಕ್​ ಇಂದು ಮೂಡಿಗೆರೆ ತಾಲೂಕಿನ ಬಿದರಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಪ್ರವಾಹ ಸಂತ್ರಸ್ತರಿಗೆ ಬನ್ನಿ ನನ್ನ ಜೊತೆ ಊಟ ಮಾಡಿ ಎಂದು ಕಂದಾಯ ಸಚಿವ ಅಶೋಕ್​ ಕರೆದರು.

ಚಿಕ್ಕಮಗಳೂರು ಜಿಲ್ಲೆ ನಿರಾಶ್ರಿತರ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಆರ್​.ಅಶೋಕ್

ನೆರೆ ಪೀಡಿತರೊಟ್ಟಿಗೆ ಊಟ ಮಾಡಿ, ಬಳಿಕ ಅವರ ಅಹವಾಲುಗಳನ್ನು ಸ್ವೀಕರಿಸಿದರು. ಬಳಿಕ ಮಲೆಮನೆ, ಮಧುಗುಂಡಿಗೆ ಪ್ರದೇಶಗಳಿಗೆ ತೆರಳಿದರು.

Intro:Kn_ckm_01_Ashok uta_av_7202347Body:ಚಿಕ್ಕಮಗಳೂರು : -

ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆರೆ ವೀಕ್ಷಣೆಗೆಂದು ಬಂದಿರುವ ಸಚಿವ ಆರ್ ಅಶೋಕ್ ನಾನು ನಿರಾಶ್ರಿತರ ಜೊತೆಯೇ ಊಟ ಮಾಡ್ತೀನಿ ಎಂದೂ ಮೂಡಿಗೆರೆಯಲ್ಲಿ ಹೇಳಿದ್ದಾರೆ. ಯಾರು ಯಾರು ಊಟ ಮಾಡಿಲ್ಲ, ಬನ್ನಿ ನನ್ನ ಜೊತೆ ಊಟ ಮಾಡಿ ಎಂದೂ ಕರೆದಿದ್ದಾರೆ.ನಿರಶ್ರೀತರ ಕೇಂದ್ರದಲ್ಲಿ ನಿರಾಶ್ರಿತರನ್ನ ಊಟಕ್ಕೆ ಆರ್.ಅಶೋಕ್ ಕರೆದಿದ್ದು ನೆರೆ ವೀಕ್ಷಣೆಗೆಗಾಗಿ ಸಚಿವ ಆರ್.ಅಶೋಕ್ ಚಿಕ್ಕಮಗಳೂರು ಜಿಲ್ಲೆಗೆ ಬಂದಿದ್ದು. ಮೂಡಿಗೆರೆ ತಾಲೂಕಿನ ಬಿದರಳ್ಳಿ ಯಲ್ಲಿರುವ ನಿರಾಶ್ರಿತ ಕೇಂದ್ರದಲ್ಲಿ ಊಟ ಮಾಡಿದ್ದಾರೆ.ನೆರೆಪೀಡಿತರೊಟ್ಟಿಗೆ ಕುಳಿತು ಊಟ ಮಾಡಿದ್ದು ಊಟದ ಬಳಿಕ ನಿತಾಶ್ರಿತರೊಂದಿಗೆ ಮಾತುಕತೆಯನ್ನು ಸಚಿವರು ನಡೆಸಲಿದ್ದಾರೆ. ಬಳಿಕ ಮಲೆಮನೆ, ಮಧುಗುಂಡಿಗೆ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

Conclusion:ರಾಜಕುಮಾರ್...
ಈಟಿವಿ ಭಾರತ್....
ಚಿಕ್ಕಮಗಳೂರು...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.