ETV Bharat / state

ಸರ್ವರು ಎಚ್ಚರದಿಂದರಬೇಕು ಪರಾಕ್: ಬೀರೂರಿನಲ್ಲಿ ಕಾರ್ಣಿಕ ಭವಿಷ್ಯ - ದಶರಥ ಪೂಜಾರ್​

ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಮಹಾನವಮಿಯ ಬಯಲಿನಲ್ಲಿ ಕಾರ್ಣಿಕ ನುಡಿ ನಡೆದಿದೆ.

ಬೀರೂರಿನಲ್ಲಿ ಕಾರ್ಣಿಕ ಭವಿಷ್ಯ
ಬೀರೂರಿನಲ್ಲಿ ಕಾರ್ಣಿಕ ಭವಿಷ್ಯ
author img

By

Published : Oct 6, 2022, 3:03 PM IST

ಚಿಕ್ಕಮಗಳೂರು: 'ಭೂಮಿಗೆ ವರುಣನ ಸಿಂಚನವಾಯಿತು. ಕುರುಪಾಂಡವರು ಕಾದಾಡಿದರು. ಧರ್ಮದ ಜ್ಯೋತಿ ಬೆಳಗಿದರು' ಎಂದು ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ ಭವಿಷ್ಯ ನುಡಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಬೀರೂರಿನಲ್ಲಿ ಕಾರ್ಣಿಕ ಭವಿಷ್ಯ

ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಮಹಾನವಮಿಯ ಬಯಲಿನಲ್ಲಿ ಈ ಕಾರ್ಣಿಕ ನುಡಿ ನಡೆದಿದ್ದು, ಇಟ್ಟರಾಮನ ಬಾಣಕ್ಕೆ ಹುಸಿಯಿಲ್ಲ. ಭೂಮಿಗೆ ವರುಣನ ಸಿಂಚನವಾಯಿತು.(ರಾಜ್ಯದಲ್ಲಿ ಮತ್ತೆ ಮಳೆಯಾಗಲಿದೆ. ಈ ಹಿಂದೆ ಸುರಿದ ಮಳೆಯಿಂದ ಅನಾಹುತವೇ ಜಾಸ್ತಿ ಆಯ್ತು. ಈಗ ಬರುವ ಮಳೆ ರೈತರಿಗೆ ಅನುಕೂಲವಾಗಲಿದೆ) ಕುರು ಪಾಂಡವರು ಕಾದಾಡಿದರು.(ಚುನಾವಣೆ ಸಮಿಪಿಸುತ್ತಿದೆ, ಅಧಿಕಾರಕ್ಕಾಗಿ ಕಿತ್ತಾಟಗಳು ಹೆಚ್ಚಾಗಲಿವೆ. ಒಬ್ಬರ ಮೇಲೊಬ್ಬರು ಆರೋಪಿಸುತ್ತಾ ಕಿತ್ತಾಟಗಳು ಹೆಚ್ಚಾಗಲಿವೆ).

ಧರ್ಮದ ಜ್ಯೋತಿ ಬೆಳಗಿದರು. (ಜನರಲ್ಲಿ ಧಾರ್ಮಿಕ ಪ್ರಜ್ಞೆ ಹೆಚ್ಚಾಗಲಿದೆ. ಜನ ಧರ್ಮದ ಆಧಾರದಲ್ಲಿ ಮತ ಚಲಾಯಿಸುವ ಸಾಧ್ಯತೆ ಇದೆ. ಎರಡೂ ಪಕ್ಷದವರು ಧರ್ಮವನ್ನ ಜ್ಯೋತಿ ಮಾಡಿಕೊಂಡಿದ್ದಾರೆ) ಸರ್ವರು ಎಚ್ಚರದಿಂದರಬೇಕು ಪರಾಕ್ ಎಂದು ದಶರಥ ಪೂಜಾರ್​ ಅವರಿಂದ ಈ ಕಾರ್ಣಿಕದ ನುಡಿಗಳು ಹೊರ ಬಂದಿದೆ.

ಓದಿ: ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ : ಕಾರ್ಣಿಕ ನುಡಿದ ಗೊರವಪ್ಪ ನಾಗಪ್ಪ ಉರ್ಮಿ‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.