ETV Bharat / state

ಕಾಫಿನಾಡಲ್ಲಿ ಗಜರಾಜನ ಸಾವು.. ಅದೇನಾಯ್ತೋ ಏನ್‌ ಕಥೆನೋ ಏನೋ.. ಅರಣ್ಯಾಧಿಕಾರಿಗಳಿಂದ ತನಿಖೆ

ಆನೆಯೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಹುಲ್ಲೆಮನ್ನೆ ಗ್ರಾಮದಲ್ಲಿ ನಡೆದಿದೆ. ಯಾವ ಕಾರಣದಿಂದಾಗಿ ಈ ಆನೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿಲ್ಲ. ಈ ಮೃತ ಪಟ್ಟ ಆನೆ ಸುಮಾರು 9 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ಕಾಫಿನಾಡಲ್ಲಿ ಗಜರಾಜನ ಸಾವು
author img

By

Published : Jul 13, 2019, 10:25 PM IST

ಚಿಕ್ಕಮಗಳೂರು: ಆನೆಯೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಹುಲ್ಲೆಮನ್ನೆ ಗ್ರಾಮದಲ್ಲಿ ನಡೆದಿದೆ.

ಯಾವ ಕಾರಣದಿಂದಾಗಿ ಈ ಆನೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿಲ್ಲ. ಮೃತಪಟ್ಟ ಆನೆಗೆ ಸುಮಾರು 9 ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಕುಂದೂರು ಕಾಫಿ ಎಸ್ವೇಟ್​​ನ ಪಕ್ಕದಲ್ಲಿ ಈ ಆನೆ ಸಾವನ್ನಪ್ಪಿದೆ.

ಕಾಫಿನಾಡಲ್ಲಿ ಗಜರಾಜನ ಸಾವು.. ಅರಣ್ಯಾಧಿಕಾರಿಳಿಂದ ಪರಿಶೀಲನೆ

ಸ್ಥಳಕ್ಕೆ ಮೂಡಿಗೆರೆ ತಾಲೂಕಿನ ಅರಣ್ಯಧಿಕಾರಿಗಳು ಭೇಟಿ ನೀಡಿದ್ದು, ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ವಿದ್ಯುತ್ ಶಾಕ್​​ನಿಂದಾಗಿ ಮೃತಪಟ್ಟಿದ್ಯಾ ಅಥವಾ ಯಾವುದಾದರೂ ತೊಂದರೆಗೆ ಸಿಲುಕಿದ್ಯಾ, ಇಲ್ಲ ಯಾರಾದರೂ ದುರುದ್ದೇಶದಿಂದಾಗಿ ಸಾವನ್ನಪ್ಪುವಂತೆ ಮಾಡಿದ್ದಾರಾ? ಅಥವಾ ಹೃದಯಾಘಾತ ಆಗಿದ್ಯಾ ಎಂಬುದರ ಕುರಿತಂತೆ ವಿವಿಧ ರೀತಿಯಲ್ಲಿ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ ತನಿಖೆ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಆನೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ.

Intro:Kn_Ckm_03_Anne death_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ದೊಡ್ಡ ಗಾತ್ರದ ಆನೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಹುಲ್ಲೆಮನ್ನೆ ಗ್ರಾಮದಲ್ಲಿ ಈ ಗಂಡಾನೆ ಸಾವನ್ನಪ್ಪಿದ್ದು ಯಾವ ಕಾರಣದಿಂದಾ ಈ ಆನೆ ಸಾವನ್ನಪ್ಪಿದೆ ಎಂದೂ ತಿಳಿದು ಬಂದಿಲ್ಲ.ಈ ಮೃತ ಪಟ್ಟ ಆನೆ ಸುಮಾರು 9 ವರ್ಷ ಇರಬಹುದು ಎಂದೂ ಅಂದಾಜು ಮಾಡಲಾಗಿದ್ದು ಕುಂದೂರು ಕಾಫೀ ಎಸ್ವೇಟ್ ನ ಪಕ್ಕದಲ್ಲಿ ಈ ಆನೆ ಸಾವನ್ನಪ್ಪಿದೆ. ಸ್ಥಳಕ್ಕೇ ಮೂಡಿಗೆರೆ ತಾಲೂಕಿನ ಅರಣ್ಯಧಿಕಾರಿಗಳು ಭೇಟಿ ನೀಡಿದ್ದು ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.ವಿದ್ಯುತ್ ಶಾಕ್ ನಿಂದಾ ಈ ಆನೆ ಮೃತಪಟ್ಟಿದ್ಯಾ,ಇಲ್ಲ ಯಾವುದಾದರೂ ತೊಂದರೆಗೆ ಸಿಲುಕಿದ್ಯಾ,ಇಲ್ಲ ಯಾರದರೂ ದುರುದ್ದೇಶದಿಂದಾ ಸಾವನ್ನಪ್ಪುವಂತೆ ಮಾಡಿದ್ದಾರ,ಇಲ್ಲ ಹೃದಯಾಘಾತ ಏನಾದ್ರೂ ಆಗಿದ್ಯಾ ಎಂದೂ ವಿವಿಧ ರೀತಿಯಲ್ಲಿ ಅರಣ್ಯಧಿಕಾರಿಗಳು ಪರಿಶೀಲನೆ ನಡೆಸಿ ತನಿಖೆ ಮಾಡುತ್ತಿದ್ದು ನಿನ್ನೆ ರಾತ್ರಿ ಅಥವಾ ಇಂದೂ ಬೆಳಗ್ಗೆ ಈ ಆನೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ.

byte:-1 ಸಾಗರ್........ಸ್ಥಳೀಯರು

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.