ETV Bharat / state

ಚುನಾವಣೆ ಸಮೀಪಿಸ್ತಿದ್ದಂತೆ ಮಲೆನಾಡಲ್ಲಿ ಏರುತ್ತಿದೆ ಚುನಾವಣೆ ಬಹಿಷ್ಕಾರದ ಬಿಸಿ

ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೊದಲ ಮನೆ ಗ್ರಾಮಸ್ಥರು, ಕಳಸದ ಬಾಳೆಹೊಳೆ ಗ್ರಾಮದ ಸ್ಥಳೀಯರು ಮತದಾನ ಬಹಿಷ್ಕಾರದ ತಿರ್ಮಾನಕ್ಕೆ ಬಂದಿದ್ದಾರೆ.

author img

By

Published : Mar 13, 2019, 9:14 PM IST

ಚುನಾವಣೆ ಬಹಿಷ್ಕಾರದ ಬಿಸಿ

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾದ ಎರಡು ದಿನಗಳಲ್ಲೇ ಲೋಕಸಭಾ ಚುನಾವಣಾ ಮತದಾನವನ್ನು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೊದಲ ಮನೆ ಗ್ರಾಮಸ್ಥರು ಬಹಿಷ್ಕಾರ ಮಾಡಿದ್ದು, ಈಗ ಮತ್ತೆ ಚಿಕ್ಕಮಗಳೂರು ಜಿಲ್ಲೆಯ ಮತ್ತೆರಡು ಹಳ್ಳಿಗಳಲ್ಲೂ ಬಹಿಷ್ಕಾರ ಮಾಡಲಾಗಿದೆ.

ಚುನಾವಣೆ ಬಹಿಷ್ಕಾರದಬಿಸಿ

ಹೌದು, ಚುನಾವಣೆ ಸಮೀಪಿಸ್ತಿದ್ದಂತೆ ಮಲೆನಾಡಲ್ಲಿ ಚುನಾವಣೆ ಬಹಿಷ್ಕಾರದ ಬಿಸಿ ಏರುತ್ತಿದೆ. ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಕಳಸದ ಬಾಳೆಹೊಳೆ ಗ್ರಾಮದ ಸ್ಥಳೀಯರು ಮತದಾನ ಬಹಿಷ್ಕಾರದ ತಿರ್ಮಾನಕ್ಕೆ ಬಂದಿದ್ದಾರೆ. ಈ ಬಾರಿ ಮತದಾನ ಮಾಡಲ್ಲ ಎಂಬ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಅಲ್ಲದೇ, ಮೂಲಭೂತ ಸೌಕರ್ಯಗಳು ಸರಿಯಾಗಿ ಕಲ್ಪಿಸದ ಹಿನ್ನೆಲೆ ಮತದಾನದಿಂದ ದೂರ ಉಳಿಯುವ ತೀರ್ಮಾನವನ್ನು ಗ್ರಾಮಸ್ಥರು ಮಾಡಿದ್ದು, ಗ್ರಾಮದ ಮುಂಭಾಗ ಬಹಿಷ್ಕಾರದ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Eelection boycott

Intro:Body:

R_Kn_Ckm_03_130319_Chunavana bahiskara_Rajkumar_Ckm_av

ಲೋಕಸಭೆಯ ಚುನಾವಣೆಯ ದಿನಾಂಕ ಪ್ರಕಟವಾದ ಮೇಲೆ ಚಿಕ್ಕಮಗಳೂರಿನಲ್ಲಿ ಎರಡು ದಿನದಲ್ಲೇ ಲೋಕಸಭಾ ಚುನಾವಣಾ ಮತದಾನವನ್ನು ಕೊಪ್ಪ ತಾಲೂಕಿನ ಮೊದಲ ಮನೆ ಗ್ರಾಮಸ್ಥರು  ಬಹಿಷ್ಕಾರ ಮಾಡಿದ  ಬೆನ್ನಲ್ಲೆ ಈಗ ಮತ್ತೆ ಚಿಕ್ಕಮಗಳೂರು ಜಿಲ್ಲೆಯ ಮತ್ತೇರಡು ಎರಡೂ ಹಳ್ಳಿಗಳಲ್ಲಿ ಚುನಾವಣಾ ಮತದಾನ ಬಹಿಷ್ಕಾರ ತಿರ್ಮಾನ ಮಾಡಲಾಗಿದೆ. ಮಲೆನಾಡಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಹೆಚ್ಚಾಗುತ್ತಿದ್ದು ಚುನಾವಣೆ ಸಮೀಪಿಸ್ತಿದ್ದಂತೆ ಚಿಕ್ಕಮಗಳೂರಿನಲ್ಲಿ ಬಹಿಷ್ಕಾರದ ಬಿಸಿ ಏರುತ್ತಿದೆ.  ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಚುನಾವಣೆ ಮತದಾನ  ಬಹಿಷ್ಕಾರ ಮಾಡಿದ್ದು  ಕಳಸದ ಬಾಳೆಹೊಳೆ ಗ್ರಾಮಗಳಲ್ಲಿ ಮತದಾನ  ಬಹಿಷ್ಕಾರದ ತಿರ್ಮಾನಕ್ಕೆ ಸ್ಥಳೀಯರು ಬಂದಿದ್ದಾರೆ.  ಈ ಬಾರಿ ಮತದಾನ ಮಾಡಲ್ಲ ಎಂಬ ಫೋಟೋ ವೈರಲ್ ಮಾಡಿದ್ದು  ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಫುಲ್ ವೈರಲ್ ಆಗಿದೆ. ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾದ 3 ದಿನದಲ್ಲಿ ಮತ ಬಹಿಷ್ಕಾರಕ್ಕೆ ಇಲ್ಲಿನ ಜನರು ನಿರ್ಧಾರ ಮಾಡಿದ್ದಾರೆ. ಮೂಲಭೂತ ಸೌಕರ್ಯಗಳು ಸರಿಯಾಗಿ ಕಲ್ವಿಸಲದ ಹಿನ್ನಲೆ  ಮತದಾನದಿಂದ ದೂರ ಉಳಿಯುವ ತೀರ್ಮಾನವನ್ನು ಗ್ರಾಮಸ್ಥರು ಮಾಡಿದ್ದು   ಗ್ರಾಮದ ಮುಂಭಾಗ ಬಹಿಷ್ಕಾರದ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ....

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.