ETV Bharat / state

ಬಡವರಿಗೆ, ನಿರ್ಗತಿಕರಿಗೆ ದಿನಾಲು ಹಾಲು ವಿತರಣೆ... - corona virus update

ಕಳಸದ ಬಡವರಿಗೆ ಹಾಗೂ ನಿರ್ಗತಿಕರಿಗೆ ನೂರು ಲೀಟರ್​​​ಗಿಂತ ಹೆಚ್ಚು ಹಾಲನ್ನು ದೇವಸ್ಥಾನದ ಆಡಳಿತ ಮಂಡಳಿ ಹಂಚುತ್ತಿದೆ.

Distribution of milk daily for the poor and needy
ಬಡವರಿಗೆ, ನಿರ್ಗತಿಕರಿಗೆ ದಿನಾಲು ಹಾಲು ವಿತರಣೆ
author img

By

Published : Apr 4, 2020, 9:54 PM IST

ಚಿಕ್ಕಮಗಳೂರು: ಲಾಕ್​​​​ಡೌನ್ ಕಾರಣ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ವತಿಯಿಂದ ಬೆಳಗ್ಗೆ-ಸಂಜೆ ಬಡವರಿಗೆ ಹಾಲು ಹಂಚಲಾಗುತ್ತಿದೆ.

ದೇವಾಲಯದ ಹಸುಗಳ ಹಾಲನ್ನು ಬಡವರಿಗೆ ನೀಡಲಾಗುತ್ತಿದೆ. ಬಡವರ ಮನೆ ಮನೆಗೆ ತೆರಳಿ ದಿನ ಹಾಲು ನೀಡಲಾಗುತ್ತಿದೆ. ದೇವಸ್ಥಾನ ಆಡಳಿತ ಮಂಡಳಿಯ ಈ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.