ETV Bharat / state

ಚಿಕ್ಕಮಗಳೂರಿನಲ್ಲೂ ಆಕ್ಸಿಜನ್​ಗೆ ಭಾರೀ​ ಬೇಡಿಕೆ

ಆಕ್ಸಿಜನ್​ಗಾಗಿ ಜಿಲ್ಲಾಸ್ಪತ್ರೆಗೆ ಆಶ್ರಯ ಆಸ್ಪತ್ರೆ ವೈದ್ಯ ವಿಜಯಕುಮಾರ್ ಬೇಡಿಕೆ ಇಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗೆ ಆಕ್ಸಿಜನ್ ನೀಡಲು ಜಿಲ್ಲಾಸ್ಪತ್ರೆಯಲ್ಲೂ ಆಕ್ಷಿಜನ್​​ ಕೊರತೆ ಎದುರಾಗಿದ್ದು, ಸಾಧ್ಯವಾದರೆ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿದೆ.

demand for oxygen in Chikmagalur
ಚಿಕ್ಕಮಗಳೂರಿನಲ್ಲೂ ಆಕ್ಸಿಜನ್​ಗೆ ಭಾರಿ​ ಬೇಡಿಕೆ
author img

By

Published : May 6, 2021, 2:16 PM IST

Updated : May 6, 2021, 2:26 PM IST

ಚಿಕ್ಕಮಗಳೂರು: ಇಲ್ಲೂ ಆಕ್ಸಿಜನ್​ ಬೇಡಿಕೆ ಹೆಚ್ಚಾಗಿದೆ. ನಗರದ ಆಶ್ರಯ ಆಸ್ಪತ್ರೆಯಲ್ಲಿ ಆಕ್ಸಿಜನ್​​ಗಾಗಿ ಪರದಾಟ ನಡೆಸಲಾಗುತ್ತಿದೆ.

ಡಾ. ವಿಜಯಕುಮಾರ್

ಆಕ್ಸಿಜನ್ ಮೂಲಕ 27 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆ 5 ಗಂಟೆ ವೇಳೆಗೆ ಆಕ್ಸಿಜನ್ ಬರುವ ಸಾಧ್ಯತೆ ಇದೆ. ಆಕ್ಸಿಜನ್​ಗಾಗಿ ಜಿಲ್ಲಾಸ್ಪತ್ರೆಗೆ ಆಶ್ರಯ ಆಸ್ಪತ್ರೆ ವೈದ್ಯ ವಿಜಯಕುಮಾರ್ ಬೇಡಿಕೆ ಇಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗೆ ಆಕ್ಸಿಜನ್ ನೀಡಲು ಜಿಲ್ಲಾಸ್ಪತ್ರೆಯಲ್ಲೂ ಕೊರತೆ ಎದುರಾಗಿದ್ದು, ಸಾಧ್ಯವಾದರೆ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಗಣಿ ನಾಡಿನಲ್ಲಿವೆ 109 ಆ್ಯಂಬುಲೆನ್ಸ್​​ಗಳು!

ಆಶ್ರಯ ಆಸ್ಪತ್ರೆ ವೈದ್ಯರುಗಳಿಂದ ರೋಗಿಗಳ ಕುಟುಂಬಸ್ಥರಿಗೆ ಸೂಚನೆ ನೀಡಲಾಗಿದ್ದು, ಸಂಜೆಯ ವೇಳೆಗೆ ಆಸ್ಪತ್ರೆಗೆ ಆಕ್ಸಿಜನ್ ಬರುವ ವಿಶ್ವಾಸವನ್ನು ವೈದ್ಯ ಡಾ. ವಿಜಯಕುಮಾರ್ ವ್ಯಕ್ತಪಡಿಸಿದ್ದಾರೆ.

Last Updated : May 6, 2021, 2:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.