ETV Bharat / state

ನಾಳೆ ಚಿಕ್ಕಮಗಳೂರಿನಲ್ಲಿ ದತ್ತಮಾಲಾ ಅಭಿಯಾನ.. ಬೃಹತ್ ಶೋಭಯಾತ್ರೆ ಆಯೋಜನೆ - dattamala abhiyana

ದತ್ತಮಾಲಾ ಅಭಿಯಾನ ನಾಳೆ ಚಿಕ್ಕಮಗಳೂರಿನಲ್ಲಿ ನಡೆಯಲಿದೆ. ದತ್ತಪೀಠದಲ್ಲಿ ದತ್ತಪಾದುಕೆಗಳ ದರ್ಶನ ಮಾಡುವುದರ ಮೂಲಕ ದತ್ತಮಾಲ ಅಭಿಯಾನಕ್ಕೆ ತೆರೆ ಬೀಳಲಿದೆ.

ಚಿಕ್ಕಮಗಳೂರಿನಲ್ಲಿ ದತ್ತಮಾಲ ಅಭಿಯಾನ ನಾಳೆ
author img

By

Published : Oct 12, 2019, 5:58 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶ್ರೀರಾಮ ಸೇನೆ ವತಿಯಿಂದ ನಡೆಯುತ್ತಿರುವ ದತ್ತ ಮಾಲ ಉತ್ಸವದ ಹಿನ್ನೆಲೆ ಚಿಕ್ಕಮಗಳೂರು ನಗರ ಸಂಪೂರ್ಣವಾಗಿ ಕೇಸರಿ ಬ್ಯಾನರ್ ಮತ್ತು ಬಂಟಿಗ್ಸ್​ಗಳಿಂದ ಅಲಂಕೃತಗೊಂಡಿದೆ.

ನಾಳೆ ಚಿಕ್ಕಮಗಳೂರಿನಲ್ಲಿ ದತ್ತಮಾಲಾ ಅಭಿಯಾನ..

ಹಿಂದೂ ಮತ್ತು ಮುಸಲ್ಮಾನರ ಧಾರ್ಮಿಕ ಹಾಗೂ ಭಾವೈಕ್ಯತಾ ಕೇಂದ್ರವಾಗಿರೋ ಚಿಕ್ಕಮಗಳೂರಿನ ಶ್ರೀ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ನಾಳೆ ಶ್ರೀರಾಮ ಸೇನೆಯ ವತಿಯಿಂದ ನಗರದಲ್ಲಿ ದತ್ತಮಾಲ ಉತ್ಸವದ ಅಂಗವಾಗಿ ಬೃಹತ್ ಶೋಭಯಾತ್ರೆ ಜರುಗಲಿದೆ.

ಈ ಬಾರಿ ಸುಮಾರು 5 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ದತ್ತಪೀಠಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ದತ್ತಪಾದುಕೆ ದರ್ಶನ ಪಡೆಯುವುದರ ಮೂಲಕ ದತ್ತಮಾಲ ಉತ್ಸವಕ್ಕೆ ತೆರೆಬೀಳಲಿದೆ.

Intro:Kn_Ckm_03_Kesari city_pkg_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಶ್ರೀರಾಮ ಸೇನೆಯ ವತಿಯಿಂದಾ ನಡೆಯುತ್ತಿರುವ ದತ್ತ ಮಾಲ ಉತ್ಸವದ ಹಿನ್ನಲೆ ಚಿಕ್ಕಮಗಳೂರು ನಗರದ ಸಂಪೂರ್ಣವಾಗಿ ಕೇಸರಿಯ ಬ್ಯಾನರ್ ಮತ್ತು ಬಂಟಿಗ್ಸ್ ಗಳಿಗೆ ಅಲಂಕೃತಗೊಂಡಿದೆ. ನಾಳೆ ನಗರದಲ್ಲಿ ಶೋಭ ಯಾತ್ರೆ ಹಾಗೂ ದತ್ತಾ ಫೀಠದಲ್ಲಿ ಪಾದಕೆಯ ದರ್ಶನ ಹಿನ್ನಲೆ ನಗರ ಸಂಪೂರ್ಣವಾಗಿ ಕೇಸರಿ ಬಾವುಟ, ಬ್ಯಾನರ್ಗಳಿಂದ ಅಲಂಕಾರ ಮಾಡಿದ್ದು ಚಿಕ್ಕಮಗಳೂರು ನಗರ ಕೇಸರಿಮಯವಾಗಿದೆ., ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.......

ಹೌದು ಹಿಂದೂ ಮತ್ತು ಮುಸಲ್ಮಾನರ ಧಾರ್ಮಿಕ ಹಾಗೂ ಭಾವೈಕ್ಯತಾ ಕೇಂದ್ರವಾಗಿರೋ ಚಿಕ್ಕಮಗಳೂರಿನ ಶ್ರೀ ಇನಾಂ ದತ್ತಾತ್ರೆಯ ಬಾಬಾಬುಡನ್ ಗಿರಿಯಲ್ಲಿ ನಾಳೆ ಶ್ರೀ ರಾಮ ಸೇನೆಯ ವತಿಯಿಂದಾ ನಗದಲ್ಲಿ ದತ್ತ ಮಾಲ ಉತ್ಸವದ ಅಂಗವಾಗಿ ಬೃಹತ್ ಶೋಭ ಯಾತ್ರೆ ಜರುಗಲಿದೆ.ಶ್ರೀ ರಾಮ ಸೇನೆ ದತ್ತಮಾಲಾ ಅಭಿಯಾನವನ್ನು ಹಮ್ಮಿಕೊಂಡಿದ್ದು ಈ ಹಿನ್ನಲೆ ಚಿಕ್ಕಮಗಳೂರು ನಗರದ ಸಂಪೂರ್ಣವಾಗಿ ಕೇಸರಿಯ ಬ್ಯಾನರ್ ಮತ್ತು ಬಂಟಿಗ್ಸ್ ಗಳಿಂದಾ ಸುಂದರವಾಗಿ ಅಲಂಕೃತಗೊ಼ಂಡಿದ್ದು ಇದೇನು ಕೇಸರಿ ಪ್ರಂಪಚನ ಅನ್ನುವ ರೀತಿಯಲ್ಲಿ ಚಿಕ್ಕಮಗಳೂರು ನಗರದ ಶೃಂಗಾರಗೊಂಡಿದೆ.ಸೂರ್ಯನ ಕಿರಣಗಳು ಕೇಸರಿ ಬಟ್ಟೆ ಮೇಲೆ ಹಾದುಹೋಗುತ್ತಿರುವ ಹಿನ್ನಲೆ ರಸ್ತೆಯಲ್ಲಿ ಸಂಚಾರಿಸುವವರಿಗೆ ಕೇಸರಿ ಪ್ರಂಪಚದ ಒಳಗೇ ಹೋಗಿ ಬರುವಂತಹ ಅನುಭವ ಆಗುತ್ತಿದೆ.

ಜಿಲ್ಲಾಡಳಿತದ ವತಿಯಿಂದಾ ನಗರದವನ್ನು ಶೃಂಗಾರ ಮಾಡಲು ಹಿಂದೂಪರ ಸಂಘಟನೆಯಾದ ಶ್ರೀರಾಮ ಸೇನೆಗೆ ಅವಕಾಶ ಮಾಡಿಕೊಟ್ಟ ಹಿನ್ನಲೆ ರಾತ್ರಿ ಹಗಲು ಎನ್ನದೇ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ನಗರವನ್ನು ಸಂಪೂರ್ಣವಾಗಿ ಕೇಸರಿಯಿಂದಾ ಅಲಂಕೃತ ಮಾಡಿದ್ದಾರೆ. ಈ ಶೃಂಗಾರವನ್ನು ನೋಡುವುದೇ ಒಂದು ರೀತಿಯಾ ಚೆಂದ, ನಗರದ ಪ್ರಮುಖ ರಸ್ತೆಗಳು ಈಗ ಕೇಸರಿಯಿಂದಾ ಕಂಗೋಳಿಸುತ್ತಿದೆ..

ಒಟ್ಟಾರೆಯಾಗಿ ನಗರದ ಪ್ರಮುಖ ಬೀದಿಗಳಲ್ಲಿ ಕೇಸರಿ ಬಾವುಟ, ಮತ್ತು ಬ್ಯಾನರ್ ಗಳಿಂದ ಚಿಕ್ಕಮಗಳೂರು ನಗರ ಕೇಸರಿಮಯವಾಗಿದೆ. ಈ ಬಾರಿ ಸುಮಾರು 5 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ದತ್ತ ಭಕ್ತರು ದತ್ತಪೀಠಕ್ಕೆ ಆಗಮಿಸುವ ನಿರೀಕ್ಷೆಯಿದ್ದು. ನಾಳೆ ನಗರದಲ್ಲಿ ಬೃಹತ್ ಶೋಭಯಾತ್ರೆ ನಡೆಯಲಿದ್ದು ನಂತರ ಎಲ್ಲಾ ದತ್ತಾ ಭಕ್ತರು ಪೀಠಕ್ಕೆ ತೆರಳಿ ಪಾದುಕೆಯನ್ನು ದರ್ಶನವನ್ನು ಪಡೆಯುವುದರ ಮೂಲಕ ದತ್ತಾ ಮಾಲ ಉತ್ಸವಕ್ಕೆ ತೆರೆ ಎಳೆಯಲಿದ್ದಾರೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.