ETV Bharat / state

ಬೇಸಿಗೆ ರಜೆಗೆ ಚಿಕ್ಕಮಗಳೂರಿಗೆ ಬನ್ನಿ... ಕಣ್ಮನ ಸೆಳೆಯುತ್ತಿದೆ ಸುಂದರ ಪ್ರಕೃತಿ! - undefined

ಚಿಕ್ಕಮಗಳೂರಿನ ಪ್ರವಾಸಿ ತಾಣಗಳು ಬೇಸಿಗೆ ರಜೆಯಲ್ಲಿರುವ ಪ್ರವಾಸಿಗರುನ್ನು ಕೈ ಬೀಸಿ ಕರೆಯುತ್ತಿವೆ.

ಚಿಕ್ಕಮಗಳೂರು
author img

By

Published : Apr 25, 2019, 5:05 PM IST

ಚಿಕ್ಕಮಗಳೂರು: ಬೇಸಿಗೆಯಲ್ಲಿ ಎಲ್ಲಿಗೆ ಟೂರ್​ ಪ್ಲಾನ್ ಮಾಡ್ಬೇಕು ಅಂತ ಯೋಚಿಸ್ತಿದ್ದೀರಾ... ಪ್ರೇಕ್ಷಣೀಯ ಸ್ಥಳಗಳಿಗಾಗಿ ಜಾಸ್ತಿ ಹುಡುಕಾಡಬೇಡಿ. ನೇರವಾಗಿ ಚಿಕ್ಕಮಗಳೂರಿಗೆ ಬಂದುಬಿಡಿ...

ಹೌದು, ನಿಮ್ಮನ್ನು ಆಮಂತ್ರಿಸಲೆಂದೇ ಸದಾ ಹಸಿರು ಹೊದ್ದು ಕಂಗೊಳಿಸುವ ಪ್ರಕೃತಿ, ಮುಗಿಲು ಚುಂಬಿಸುವ ಗಿರಿ ಶಿಖರಗಳು, ಹಾಲಿನ ನೊರೆಯುಗುಳುತ್ತಾ ಹರಿಯುವ ನದಿ, ಝರಿಗಳು ಇದಕ್ಕಾಗೇ ಸಿದ್ಧಗೊಂಡಿವೆ.

ಚಿಕ್ಕಮಗಳೂರು

ಚಿಕ್ಕಮಗಳೂರು ನಗರದಿಂದ ಮುಳ್ಳಯ್ಯನ ಗಿರಿ ಕಡೆ ಪ್ರವಾಸಕ್ಕೆ ಹೊರಟರೆ ಹತ್ತು ಹಲವಾರು ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಬಹುದು. ಸುಂದರವಾದ ನಿಸರ್ಗ, ಕಾಡುಮೇಡುಗಳಲ್ಲಿ ಜುಳು ಜುಳು ಹರಿಯುವ ನದಿ, ತೊರೆಗಳು ನಿಮ್ಮ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಸಗೀರ್ ಪಾಲ್ಸ್, ಝರಿ ಪಾಲ್ಸ್, ನೆತ್ತಿಖಾನ್ ಬಳಿ ಕಾಫೀ ತೋಟದಲ್ಲಿರುವ ಫಾಲ್ಸ್ ಹಾಗೂ ಹೊನ್ನಮ್ಮನ ಹಳ್ಳದ ಝರಿ ಇವು ವರ್ಷ ಪೂರ್ತಿ ತುಂಬಿ ಹರಿಯುವ ಜಲಪಾತಗಳಾಗಿವೆ.

ಬಿರಿ ಬೇಸಿಗೆಯಲ್ಲೂ ಮೈತುಂಬಿ ನಲಿದಾಡುವ ಈ ಜಲಪಾತಗಳ ನೀರಿನ ಮೂಲ ಈವರೆಗೆ ನಿಗೂಢ. ಆಗಾಗ್ಗೆ ನೀರಿನ ಮಟ್ಟದಲ್ಲಿ ಕೊಂಚ ಕಡಿಮೆಯಾದರೂ ಹರಿಯುವುದು ಮಾತ್ರ ಎಂದಿಗೂ ನಿಂತಿಲ್ಲ. ಇನ್ನು ರಮ್ಯ ತಾಣ ಚಂದ್ರದ್ರೋಣ ಪರ್ವತದಂತಹ ಹಲವು ಗಿರಿಶಿಖರಗಳು ಆಕರ್ಷಣೀಯ ತಾಣಗಳು.

ಈಗಾಗಲೆ ಬೇಸಿಗೆ ರಜೆ ಕಾರಣ ನೂರಾರು ಮಂದಿ ಈ ಪ್ರೇಕ್ಷಣೀಯ ತಾಣಗಳಿಗೆ ಭೇಟಿ ನೀಡಿ, ಎಂಜಾಯ್​ ಮಾಡುತ್ತಿದ್ದಾರೆ.

Intro:R_Kn_Ckm_01_250419_Falls_Rajkumar_Ckm_pkg_Special

ಚಿಕ್ಕಮಗಳೂರು:-

ಮಕ್ಕಳಿಗೆ ಬೇಸಿಗೆ ರಜೆ ಇದೀಯ, ಮನೆಯಲ್ಲೆ ಇದ್ದು ಇದ್ದು ಬೋರ್ ಆಗ್ತಿದೀಯ, ನೀವೇನಾದ್ರು ಪ್ರವಾಸದ ಪ್ಲಾನ್ ಮಾಡಿದೀರ. ಅಲ್ಲಿ ಇಲ್ಲಿ ಅಂತ ತಲೆ ಕೆಡಿಸಿಕೊಳ್ಳದೆ ಅಷ್ಟೇ ಅದ್ಭುತವಾದ ಸುಂದರ ತಾಣಕ್ಕೆ ಹೋಗಬೇಕು ಹಾಗೂ ಜುಳು ಜುಳು ಅಂತಾ ವರ್ಷ ಪೂರ್ತಿ ಹರಿಯುವ ಫಾಲ್ಸ್ ಮತ್ತು ಪ್ರಕೃತಿಯ ಸೌಂದರ್ಯವನ್ನು ನೋಡಲು ಬರೋಕೆ ಚಿಕ್ಕಮಗಳೂರು ಜಿಲ್ಲೆ ಹೇಳಿ ಮಾಡಿಸಿದ ಜಾಗ.ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೇ ನೋಡಿ........

ಹೌದು ಸದಾ ಹಸಿರ ಹೊದಿಕೆಯಲ್ಲಿ ಇರೋ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಗಿರಿಗಳ ಸಾಲು.ಚಿಕ್ಕಮಗಳೂರು ಜಿಲ್ಲೆಯಲ್ಲಿರುವಂತಹ ಪ್ರಕೃತಿ ಸೌಂದರ್ಯವನ್ನು ನೋಡಿದರೇ ನಿಮ್ಮ ಜೀವ ಮಾನವೆಲ್ಲಾ ಪ್ರಕೃತಿ ಮಾತೆಯ ಮಡಿಲಲ್ಲಿ ಕಳಿಬೇಕು ಅಂತ ಅನಿಸದೇ ಇರದು. ಅಂದಹಾಗೆ ಇದು ಕಾಫಿನಾಡು ಚಿಕ್ಕಮಗಳೂರಿನ ಪರಿಸರದ ಅದ್ಭುತ ನೋಟವನ್ನು ವರ್ಣನೇ ಮಾಡುವುದು ಅಸಾಧ್ಯ. ಪ್ರಕೃತಿಯ ಅಂದ ಚಂದವನ್ನು ಹೆಚ್ಚಿಸಿದ್ದು ನೋಡಲು ಕಣ್ಮನ ಸೆಳೆಯುತ್ತಿದೆ, ಆಗಾಗಿ ಚಿಕ್ಕಮಗಳೂರಿನ ರಮ್ಯ ತಾಣವಾಗಿ ಕಂಗೊಳಿಸುತ್ತಾ ಇದ್ದು ಪ್ರವಾಸಿಗರನ್ನು ತನ್ನತ್ತ ಸೆಳಿಯುತ್ತಿದೆ.ಅಚ್ಚ ಹಸಿರ ಮರಗಳ ಸಾಲುಗಳ ನಡುವೆ ಅಂಕು ಡೊಂಕಿನ ರಸ್ತೆಯಲ್ಲಿ ಸಾಗುವುದೇ ಒಂದೂ ವಿಶಿಷ್ಟ ಅನುಭವ. ಇದಕ್ಕೆ ಕಾಫಿ ತೋಟಗಳ ಸುಂದರ ಪರಿಸರ ದೊಟ್ಟಿಗೆ ಮುಂಜಾನೆಯ ತಣ್ಣಾನೆಯ ಗಾಳಿ,ಸುಂದರ ವಾತವರಣ ಮತ್ತಷ್ಟು ಮೆರಗು ನೀಡುತ್ತಿದ್ದು ಬರುವಂತಹ ಪ್ರತಿಯೊಬ್ಬ ಪ್ರವಾಸಿಗರಿಗೆ ಮುದ ನೀಡುತ್ತಿದೆ.

ಚಿಕ್ಕಮಗಳೂರು ನಗರದಿಂದ ಮುಳ್ಳಯ್ಯನ ಗಿರಿ ಕಡೆ ಪ್ರವಾಸಕ್ಕೆ ಹೊರಟರೇ ಹತ್ತು ಹಲವಾರು ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಒಂದು ಕಡೆ ಪ್ರವಾಸಿ ತಾಣದ ಸೌಂದರ್ಯಕ್ಕೆ ನೀವು ಬೆರಗಾಗಿ ಹೋದರೇ ಇನ್ನೋಂದು ಕಡೆ ವರ್ಷಪೂರ್ತಿ ಹಾಲು ನೊರೆಯಂತೆ ಹರಿಯುವಂತ ಪಾಲ್ಸ್ ಗಳು ನಿಮ್ಮನ್ನು ಸ್ವಾಗತ ಮಾಡುತ್ತಿದೆ. ಪ್ರಮುಖವಾಗಿ ವಾಗಿ ಸಗೀರ್ ಪಾಲ್ಸ್, ಝರಿ ಪಾಲ್ಸ್, ನೆತ್ತಿಖಾನ್ ಬಳಿ ಕಾಫೀ ತೋಟದಲ್ಲಿರುವ ಫಾಲ್ಸ್, ಹಾಗೂ ಹೊನ್ನಮ್ಮನ ಹಳ್ಳದ ಝರಿ ಇವು ವರ್ಷ ಪೂರ್ತಿ ತುಂಬಿ ಹರಿಯುತ್ತಿದ್ದು ತನ್ನದೇ ಸೌಂದರ್ಯದಿಂದಾ ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿವೆ.ಈ ಫಾಲ್ಸ್ ಗಳಿಗೆ ನೀರು ಎಲ್ಲಿಂದ ಬರುತ್ತೆ ಅನ್ನೋಂದು ನಿಜಕ್ಕೂ ನಿಗೂಢ ಆದರೇ ಹರಿಯುವ ಪ್ರಮಾಣದಲ್ಲಿ ಕೊಂಚ ಕಡಿಮೆಯಾದರೂ ಹರಿಯುವುದು ಮಾತ್ರ ಎಂದಿಗೂ ನಿಂತಿಲ್ಲ. ಇನ್ನು ರಮ್ಯ ತಾಣ ಚಂದ್ರದ್ರೋಣ ಪರ್ವತ ತಾನೇನು ಕಮ್ಮಿ ಇಲ್ಲ ಅನ್ನೋ ಹಾಗೆ ಪ್ರವಾಸಿಗರನ್ನ ಸೆಳೆಯುತ್ತಿದೆ. ಬೆಳಗಿನ ಜಾವದಲ್ಲಿ ಇಲ್ಲಿನ ವಾತವರಣದ ವಿಸ್ಮಯವನ್ನ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದಾರೆ.

ಒಟ್ಟಾರೆಯಾಗಿ ಪ್ರಕೃತಿಯ ಮಡಿಲಲ್ಲಿ ವಿಹರಿಸಲು ಬಯಸುವವರಿಗೆ ಮತ್ತು ಫಾಲ್ಸ್ ಗಳನ್ನು ಇಷ್ಟಪಡೋರಿಗೆ ಚಿಕ್ಕಮಗಳೂರು ಸಧ್ಯ ಹೇಳಿ ಮಾಡಿಸಿರೋ ತಾಣವಾಗಿದೆ. ನಿಮ್ಮಗೂ ದಟ್ಟ ಹಸಿರಿನ ಮಧ್ಯೆ ತಂಪು ಮಾಡಿಕೊಳ್ಳೋ ಆಸೆ ಇದ್ದರೇ ಒಮ್ಮೆ ಚಿಕ್ಕಮಗಳೂರಿನ ಕಡೆ ಬಂದು ಹೋಗುವ ಪ್ರಯತ್ನ ಮಾಡಬಹುದು......

ರಾಜಕುಮಾರ್,,,,,,
ಈ ಟಿವಿ ಭಾರತ್,,,,,
ಚಿಕ್ಕಮಗಳೂರು.......Body:R_Kn_Ckm_01_250419_Falls_Rajkumar_Ckm_pkg_Special

ಚಿಕ್ಕಮಗಳೂರು.......Conclusion:R_Kn_Ckm_01_250419_Falls_Rajkumar_Ckm_pkg_Special

ಚಿಕ್ಕಮಗಳೂರು.......

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.