ETV Bharat / state

ವಾಹನದ ದಾಖಲೆ ಕೇಳಿದ್ದಕ್ಕೆ ಪೊಲೀಸರೊಂದಿಗೆ ಬೈಕ್​ ಸವಾರನ ವಾಗ್ವಾದ - ವಾಹನ ದಾಖಲೆ ನೀಡದೇ ಪೊಲೀಸರೊಂದಿಗೆ ವಾಗ್ವಾದ

ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಬೈಕ್ ಸವಾರನೊಬ್ಬ ಟ್ರಾಫಿಕ್​ ಪೊಲೀಸರಿಗೆ ತಪ್ಪು ಮಾಹಿತಿ ನೀಡಿ 1,500 ದಂಡ ಕಟ್ಟಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ಬೈಕ್​ ಸವಾರ
ಬೈಕ್​ ಸವಾರ
author img

By

Published : Jan 4, 2020, 7:49 AM IST

ಚಿಕ್ಕಬಳ್ಳಾಪುರ: ನಗರದ ಶಿಡ್ಲಘಟ್ಟ ವೃತ್ತದ ಬಳಿ ಟ್ರಾಫಿಕ್ ಪೊಲೀಸರು ಪ್ರತಿನಿತ್ಯದಂತೆ ವಾಹನಗಳ ತಾಪಸಣೆ ನಡೆಸುತ್ತಿದ್ದ ವೇಳೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಕಡೆಗೆ ಬಂದು ಶಿಡ್ಲಘಟ್ಟ ಸರ್ಕಲ್​​ನಲ್ಲಿ ಬೈಕ್​ ಸವಾರನೊಬ್ಬ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಪೊಲೀಸರಿಗೆ ತಪ್ಪು ಮಾಹಿತಿ ನೀಡಿ 1,500 ದಂಡ ಕಟ್ಟಿದ ಬೈಕ್​ ಸವಾರ

ಬೆಂಗಳೂರಿನಿಂದ ಬಂದ ಈತ ದಾಖಲೆಗಳನ್ನು ಕೇಳಿದಾಗ ತಪ್ಪು ಮಾಹಿತಿ ನೀಡಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ನಂತರ ವಾಹನ ಪರಿಶೀಲನೆ ವೇಳೆ ನಂಬರ್ ಪ್ಲೇಟ್, ಡಿಎಲ್ ಇಲ್ಲದೆ ಬೈಕ್ ಚಾಲನೆ ಮಾಡಿದ್ದಕ್ಕಾಗಿ ಪೊಲೀಸರು 1,500 ರೂ. ದಂಡ ವಿಧಿಸಿದ್ದಾರೆ. ಬಳಿಕ ವಾಹನವನ್ನು ವಶಕ್ಕೆ ಪಡೆದು ಸವಾರನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

Intro:ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಆಗಮಿಸಿದ ಬೈಕ್ ಸವಾರನೋರ್ವ ಟ್ರಾಫೀಕ್ ಪೊಲೀಸರಿಗೆ ತಪ್ಪು ಮಾಹಿತಿ ನೀಡಿ 1500 ದಂಡ ಕಟ್ಟಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.Body:
ನಗರದ ಶಿಡ್ಲಘಟ್ಟ ವೃತ್ತದ ಬಳಿ ಟ್ರಾಫಿಕ್ ಪೊಲೀಸರು ಪ್ರತಿನಿತ್ಯದಂತೆ ವಾಹನಗಳ ತಾಪಸಣೆ ನಡೆಸುತ್ತಿದ್ದ ವೇಳೆ ಬೆಂಗಳೂರಿನಿಂದ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಬಂದು ಶಿಡ್ಲಘಟ್ಟ ಸರ್ಕಲ್ನಲ್ಲಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.ಆದರೆ ದಾಖಲೆಗಳನ್ನು ಕೇಳಿದ್ದಾಗ ಇಲ್ಲಸಲ್ಲದ ತಪ್ಪು ಉತ್ತರಗಳನ್ನು ಕೊಟ್ಟು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ್ದು ಕೆಲಕಾಲ ಗೊಂದಲ. ವಾತಾವರಣ ಸೃಷ್ಟಿಸಿದ್ದಾನೆ. ನಂತರ ವಾಹನ ಪರಿಶೀಲನೆ ವೇಳೆ ನಂಬರ್ ಪ್ಲೇಟ್,ಡಿಎಲ್, ಕನ್ನಡಕ ಇಲ್ಲದೆ ಬೈಕ್ ಚಾಲನೆ ಮಾಡಿದ್ದಕ್ಕಾಗಿ 1500 ದಂಡವನ್ನು ಕಟ್ಟಿದ್ದಾನೆ.

ಇನ್ನೂ ಶುಲ್ಕವನ್ನು ಕಟ್ಟುವ ವೇಳೆ ನಾನು ಕಟ್ಟುವುದಿಲ್ಲ ಹಾಗೆಯೇ ಕೋರ್ಟಿಗೆ ಹೋಗುವುದಿಲ್ಲ ಎಂದು ಪೊಲೀಸರಿಗೆ ಅವಾಚ್ಯ ಪದಗಳಿಂದ ಮಾತಿನ ಚಕಮುಕಿ ನಡೆಸಿದ್ದು ತದನಂತರ ಸವಾರ ಸೇರಿದಂತೆ ವಾಹನವನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡಸಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.