ETV Bharat / state

ಆರ್​​ಟಿಒ ಕಚೇರಿ ಎದುರೇ ಅಪಘಾತ: ಇಬ್ಬರು ಪ್ರಾಣಾಪಾಯದಿಂದ ಪಾರು - The two were rescued

ನಿತ್ಯ ಎಆರ್​ಟಿಒ ಕಚೇರಿಗೆ ವಾಹನಗಳ ಪರವಾನಗಿ ಮಾಡಿಸಲು ನೂರಾರು ಸಾರ್ವಜನಿಕರು ಓಡಾಡುತ್ತಾರೆ. ಕಚೇರಿ ಎದುರೇ ಯೂ ಟರ್ನ್ ಇರುವುದರಿಂದ ನೇರವಾಗಿ ಬರುವ ವಾಹನ ಸವಾರರಿಗೆ ಕಚೇರಿಯಿಂದ ಹೊರ ಬರುವ ವಾಹನಗಳು ಹಾಗೂ ಯೂ ಟರ್ನ್​ ತೆಗೆದುಕೊಳ್ಳುವ ಸವಾರರ ಅರಿವಿಲ್ಲದೆ ಅಪಘಾತಗಳು ಸಂಭವಿಸುತ್ತಿವೆ.

ಆರ್​​ಟಿಒ ಕಚೇರಿ
ಆರ್​​ಟಿಒ ಕಚೇರಿ
author img

By

Published : Jan 2, 2021, 7:48 PM IST

ಚಿಕ್ಕಬಳ್ಳಾಪುರ: ಆರ್‌ಟಿಒ ಕಚೇರಿ ಮುಂದೆಯೇ ರಸ್ತೆ ಅಪಘಾತ ನಡೆದಿದ್ದು, ಸವಾರರಿಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಹೊರವಲಯದ ಕನ್ನಂಪಲ್ಲಿ-ಬೆಂಗಳೂರು ರಸ್ತೆಯಲ್ಲಿನ ಸಹಾಯ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ನಡೆದಿದೆ.

ನಿತ್ಯ ಎಆರ್​ಟಿಒ ಕಚೇರಿಗೆ ವಾಹನಗಳ ಪರವಾನಗಿ ಮಾಡಿಸಲು ನೂರಾರು ಸಾರ್ವಜನಿಕರು ಓಡಾಡುತ್ತಾರೆ. ಕಚೇರಿ ಎದುರೇ ಯೂ ಟರ್ನ್ ಇರುವುದರಿಂದ ನೇರವಾಗಿ ಬರುವ ವಾಹನ ಸವಾರರಿಗೆ ಕಚೇರಿಯಿಂದ ಹೊರ ಬರುವ ವಾಹನಗಳು ಹಾಗೂ ಯೂ ಟರ್ನ್​ ತೆಗೆದುಕೊಳ್ಳುವ ಸವಾರರ ಅರಿವಿಲ್ಲದೆ ಅಪಘಾತಗಳು ಸಂಭವಿಸುತ್ತಿವೆ.

ಆರ್​​ಟಿಒ ಕಚೇರಿ ಎದುರೇ ಅಪಘಾತ

ಒಂದು ವರ್ಷಕ್ಕೆ ಸುಮಾರು 10ರಿಂದ 15 ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಅಪಘಾತಗಳಿಗೆ ಅವಕಾಶ ನೀಡದೆ ಇಲ್ಲಿ ಉಬ್ಬು ಅಥವಾ ಬ್ಯಾರಿಕೇಡ್​ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.