ETV Bharat / state

ಸಚಿವ ಸಂಪುಟ ವಿಸ್ತರಣೆ ವಿಚಾರ: ಸೋತವರಿಗೂ ಸಚಿವ ಸ್ಥಾನ ಸಿಗಬಹುದು ಅಂದ್ರು ಬಚ್ಚೇಗೌಡ

ಸಿಎಂ ಬಿಎಸ್​ವೈ ವಿದೇಶ ಪ್ರವಾಸ, ಕೆಲವು ಕಾರ್ಯಕ್ರಮಗಳ ಒತ್ತಡದಿಂದ ಸಚಿವ ಸ್ಥಾನ ತಡವಾಗಿದೆ. ದೆಹಲಿಗೆ ಹೋಗಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಫೈನಲ್ ಮಾಡಿಕೊಂಡು ಬರಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಹೇಳಿಕೆ ನೀಡಿದ್ದಾರೆ.

MP Bachegowda's
MP Bachegowda's
author img

By

Published : Jan 28, 2020, 7:45 PM IST

ಚಿಕ್ಕಬಳ್ಳಾಪುರ: ಸಿಎಂ ಬಿಎಸ್​ವೈ ವಿದೇಶ ಪ್ರವಾಸ, ಕೆಲವು ಕಾರ್ಯಕ್ರಮಗಳ ಒತ್ತಡದಿಂದ ಸಚಿವ ಸ್ಥಾನ ತಡವಾಗಿದೆ. ದೆಹಲಿಗೆ ಹೋಗಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಫೈನಲ್ ಮಾಡಿಕೊಂಡು ಬರಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಹೇಳಿಕೆ ನೀಡಿದ್ದಾರೆ.

ಸೋತವರಿಗೂ ಸಚಿವ ಸ್ಥಾನ ನೀಡಬಹುದು: ಸಂಸದ ಬಚ್ಚೇಗೌಡ

ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸೋತವರಿಗೆ ಮಂತ್ರಿಸ್ಥಾನ ಕೊಡುವ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು, ಸೋತವರಿಗೂ ಸಚಿವ ಸ್ಥಾನ ನೀಡಬಹುದು. ಎಂಎಲ್​ಸಿ‌ ಮಾಡಿ ಸಚಿವನ್ನಾಗಿ ಮಾಡಬಹುದು. ಆರ್.​ಶಂಕರ್ ಆಕಾಂಕ್ಷಿ‌ ಇದ್ದಾರೆ. ಸವದಿಗೂ ಎಂಎಲ್​ಸಿ ಮಾಡಬೇಕಿದೆ. ಈ ಎಲ್ಲ ಸಮಸ್ಯೆಗಳನ್ನು ಸಿಎಂ ಅವರೇ ಬಗೆಹರಿಸಬೇಕಿದೆ. ಮುಖ್ಯಮಂತ್ರಿ ಬಿಎಸ್​ವೈಗೆ ಕಾರ್ಯನಿಮಿತ್ತ ಒತ್ತಡ ಇರುವ ಕಾರಣ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ ಎಂದು ಸಮರ್ಥಿಸಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.