ETV Bharat / state

ಕೋವಿಡ್ ಸೋಂಕು 10 ದಿನಗಳಲ್ಲಿ‌ ಹತೋಟಿಗೆ ಬರಲಿದೆ: ಸಚಿವ ಸುಧಾಕರ್

ಕೋವಿಡ್ ಮೂರನೇ ಅಲೆ ಸೋಂಕು ಎಷ್ಟು ಬೇಗ ವೇಗವಾಗಿ ಹರಡುತ್ತದೆಯೋ ಅಷ್ಟೇ ವೇಗವಾಗಿ‌ ಕಡಿಮೆಯಾಗುತ್ತೆ ಅಂತಾ ಹೇಳಿದ್ದೆ. 10 ದಿನಗಳಲ್ಲಿ ಸೋಂಕು ಹತೋಟಿಗೆ ಬರಲಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

ಸಚಿವ ಸುಧಾಕರ್
ಸಚಿವ ಸುಧಾಕರ್
author img

By

Published : Feb 4, 2022, 1:30 AM IST

Updated : Feb 4, 2022, 7:05 AM IST

ಚಿಕ್ಕಬಳಾಪುರ: ಮೂರನೇ ಅಲೆಯ ಕೋವಿಡ್ ಸೋಂಕು ಇನ್ನೂ 10 ದಿನಗಳಲ್ಲಿ ಸಂಪೂರ್ಣ ಕಡಿಮೆಯಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ 40 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಸಚಿವರು ಮಾತನಾಡಿದರು.

ಕೋವಿಡ್ ಮೂರನೇ ಅಲೆ ಸೋಂಕು ಎಷ್ಟು ಬೇಗ ವೇಗವಾಗಿ ಹರಡುತ್ತದೆಯೋ ಅಷ್ಟೇ ವೇಗವಾಗಿ‌ ಕಡಿಮೆಯಾಗುತ್ತೆ ಅಂತಾ ಹೇಳಿದ್ದೆ. ಈಗ ಕಡಿಮೆಯಾಗುತ್ತಿದೆ. ಬಹುಶಃ ಇನ್ನೂ 10 ದಿನಗಳಲ್ಲಿ ಸಂಪೂರ್ಣ ಕಡಿಮೆಯಾಗಲಿದ್ದು, ಹತ್ತೋಟಿಗೆ ಬರಲಿದೆ ಎಂದು ತಿಳಿಸಿದರು.

ಕೋವಿಡ್ ಸೋಂಕು 10 ದಿನಗಳಲ್ಲಿ‌ ಹತೋಟಿಗೆ ಬರಲಿದೆ: ಸಚಿವ ಸುಧಾಕರ್

ಇನ್ನೂ ರಾಜ್ಯದಲ್ಲಿ ಪಶು ವೈದ್ಯರ ಕೊರತೆಯನ್ನು ನೀಗಿಸಲು ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಕ್ಯಾಬಿನೆಟ್​​ನಲ್ಲಿ ಚರ್ಚೆ ನಡೆಸಲಾಗಿದ್ದು, 400 ಪಶು ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುತ್ತೆ ಎಂದು ತಿಳಿಸಿದರು.

(ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕಾ-ಅಖಿಲೇಶ್ ಮುಖಾಮುಖಿ​.. ಮುಂದೇನಾಯ್ತು?)

Last Updated : Feb 4, 2022, 7:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.