ETV Bharat / state

ಪ್ರತಿ ಮನೆಯಿಂದ ಒಬ್ಬ ಮಹಿಳೆ ಬಂದು ಹೋರಾಟ ಮಾಡಬೇಕು: ಕೋಡಿಹಳ್ಳಿ ಚಂದ್ರಶೇಖರ್​​​ - ಗೌರಿಬಿದನೂರು ಸುದ್ದಿ

ಪ್ರತಿಯೊಂದು ಮನೆಯಿಂದ ಒಬ್ಬ ಮಹಿಳೆ ಬಂದು ಹೋರಾಟ ಮಾಡಬೇಕು. ಆಗ ನಮ್ಮ ರೈತರಿಗೆ ನ್ಯಾಯ ಸಿಗುತ್ತದೆ. ಇಲ್ಲವಾದರೆ ಯಾವ ಸರ್ಕಾರವು ನಮ್ಮ ಪರ ಇರುವುದಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಪ್ರತಿ ಮನೆಯಲ್ಲೂ ಒಬ್ಬ ಮಹಿಳೆ ಬಂದು ಹೋರಾಟ ಮಾಡಬೇಕು: ಕೋಡಿಹಳ್ಳಿ ಚಂದ್ರಶೇಖರ್​
author img

By

Published : Sep 16, 2019, 1:02 PM IST

ಚಿಕ್ಕಬಳ್ಳಾಪುರ: ಪ್ರತಿಯೊಂದು ಮನೆಯಿಂದ ಒಬ್ಬ ಮಹಿಳೆ ಬಂದು ಹೋರಾಟ ಮಾಡಬೇಕು. ಆಗ ನಮ್ಮ ರೈತರಿಗೆ ನ್ಯಾಯ ಸಿಗುತ್ತದೆ. ಇಲ್ಲವಾದರೆ ಯಾವ ಸರ್ಕಾರವು ನಮ್ಮ ಪರ ಇರುವುದಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಪ್ರತಿ ಮನೆಯಿಂದ ಒಬ್ಬ ಮಹಿಳೆ ಬಂದು ಹೋರಾಟ ಮಾಡಬೇಕು: ಕೋಡಿಹಳ್ಳಿ ಚಂದ್ರಶೇಖರ್​

ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದ ಹೊಸಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ನಾವು ಪ್ರತಿಯೊಂದು ಹಳ್ಳಿಯಲ್ಲಿ ನಮ್ಮ ಸಂಘಟನೆ ಮಾಡಿ ಹೋರಾಟ ಮಾಡಬೇಕು. ಆಗ ನ್ಯಾಯ ಸಿಗದಿದ್ದರೆ ನಾವೇ ಹೊಸ ಸರ್ಕಾರವನ್ನು ಮಾಡೋಣ ಎಂದು ಹೇಳಿ ದ್ವಿಚಕ್ರ ವಾಹನಗಳ ಮೂಲಕ ವಾಟದಹೊಸಹಳ್ಳಿ ಗ್ರಾಮದಲ್ಲಿ ಜಾಥಾ ನಡೆಸಿದರು.

ಇದೇ ವೇಳೆ ನಮಗೆ ರೈತರ ಪೂರ್ತಿ ಸಾಲ ಮನ್ನಾ ಮಾಡಬೇಕು. ಮಾಡದಿದ್ದರೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಪ್ರತಿ ಮನೆಯಲ್ಲೂ ಒಬ್ಬ ಮಹಿಳೆ ಬಂದು ಹೋರಾಟ ಮಾಡಬೇಕು ರೈತರ ಸಂಘದ ರಾಜ್ಯಾಧ್ಯಕ್ಷರು Body:ಕೋಡಿಹಳ್ಳಿ ಚಂದ್ರಶೇಖರ್ Conclusion:ಚಿಕ್ಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ ರವರು ಪ್ರತಿಯೊಂದು ಮನೆಯಲ್ಲಿ ಒಬ್ಬ ಮಹಿಳೆ ಬಂಧು ಹೋರಾಟ ಮಾಡಬೇಕು ಆಗ ನಮ್ಮ ರೈತರಿಗೆ ನ್ಯಾಯ ಸಿಗುತ್ತದೆ ಇಲ್ಲವಾದರೆ ನಮಗೆ ಯಾವ ಸರ್ಕಾರವು ನಮ್ಮ ಪರ ಇರುವುದಿಲ್ಲ. ನಾವು ಪ್ರತಿಯೊಂದು ಹಳ್ಳಿಯಲ್ಲಿ ನಮ್ಮ ಸಂಘಟನೆ ಮಾಡಿ ಹೋರಾಟ ಮಾಡಬೇಕು ಆಗ ನ್ಯಾಯ ಸಿಗದಿದ್ದರೆ ನಾವೇ ಹೊಸ ಸರ್ಕಾರವನ್ನು ಮಾಡೋಣ ಎಂದು ಹೇಳಿ ದ್ವಿಚಕ್ರಗಳ ಮೂಲಕ ವಾಟದಹೊಸಹಳ್ಳಿ ಗ್ರಾಮದಲ್ಲಿ ರ್ಯಾಲಿ ನಡೆಸಿದರು.ಮತ್ತು ನಮಗೆ ರೈತರ ಪೂರ್ತಿ ಸಾಲ ಮನ್ನಾ ಮಾಡಬೇಕು ಮಾಡದಿದ್ದರೆ ನಮ್ಮ ಹೋರಾಟ ನಿಲ್ಲಿವುದಿಲ್ಲ ಎಂದು ರೈತರ ಸಂಘದ ರಾಜ್ಯಾಧ್ಯಕ್ಷರು ತಿಳಿಸಿದರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.