ETV Bharat / state

ಚಾಮರಾಜನಗರ ಜಿಲ್ಲೆ ಮೇಲೆ ವಿ ಸೋಮಣ್ಣ ಕಣ್ಣು.. ಉಸ್ತುವಾರಿ ಸಚಿವ, ಡಿಸಿ, ಎಸ್ಪಿ ಬದಲಾಗುವರೇ!? - Suresh Kumar

ಮೂರುವರೆ ತಿಂಗಳಿನ ಹಿಂದೆಯಷ್ಟೇ ಚಾಮರಾಜನಗರ ಉಸ್ತುವಾರಿ ಸಚಿವರಾಗಿ ನೇಮಕವಾಜ ಸುರೇಶ್‌ಕುಮಾರ್ ಅವರ ಸ್ಥಾನವೂ ಪಲ್ಲಟವಾಗಲಿದೆ ಎನ್ನಲಾಗ್ತಿದೆ. ವಸತಿ ಸಚಿವ ವಿ.ಸೋಮಣ್ಣ ಗಡಿಜಿಲ್ಲೆ ಉಸ್ತುವಾರಿ ವಹಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರಂತೆ.

ಚಾಮರಾಜನಗರ ಉಸ್ತುವಾರಿ ಸಚಿವ
ಚಾಮರಾಜನಗರ ಉಸ್ತುವಾರಿ ಸಚಿವ
author img

By

Published : Jan 8, 2020, 3:19 PM IST

ಚಾಮರಾಜನಗರ: ಕಳೆದ ಕೆಲ ದಿನಗಳಿಂದ ಅಧಿಕಾರಶಾಹಿ ಹಾಗೂ ರಾಜಕೀಯ ಪಡಸಾಲೆಯಲ್ಲಿ ವರ್ಗಾವಣೆ ಮತ್ತು ಸ್ಥಾನ ಬದಲಾವಣೆ ಚರ್ಚೆ ನಡೆಯುತ್ತಿದೆ. ಡಿಸಿ ಹಾಗೂ ಎಸ್​ಪಿ ವರ್ಗಾವಣೆ ಆಗಲಿದ್ದಾರೆ ಎನ್ನಲಾಗುತ್ತಿದೆ‌.

ಜಿಲ್ಲಾಧಿಕಾರಿಯಾಗಿರುವ ಬಿ ಬಿ ಕಾವೇರಿ ಸ್ಥಾನಕ್ಕೆ ಖಾದಿ ಮತ್ತು ಕೈಮಗ್ಗ ಇಲಾಖೆಯ ಆಯುಕ್ತ ಡಾ.ಎಂ ಆರ್ ರವಿ ಅವರು ವರ್ಗಾವಣೆಯಾಗುವುದು ಬಹುತೇಕ ಪಕ್ಕ ಎನ್ನಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್ ಡಿ ಆನಂದಕುಮಾರ್ ಜಿಲ್ಲೆಗೆ ಬಂದು 6-7 ತಿಂಗಳಿಗೇ ಅವರನ್ನು ಎತ್ತಂಗಡಿ ಮಾಡುವ ಮಾತು ಕೇಳಿ ಬರುತ್ತಿದೆ. ಇವರ ಜಾಗಕ್ಕೆ ಅಭಿನವ್ ಖರೆ ಬರಬಹುದು ಎನ್ನಲಾಗುತ್ತಿದೆ.

ಮೂರುವರೆ ತಿಂಗಳ ಹಿಂದಷ್ಟೇ ಚಾಮರಾಜನಗರ ಉಸ್ತುವಾರಿ ಸಚಿವರಾಗಿ ನೇಮಕವಾದ ಸುರೇಶ್‌ಕುಮಾರ್ ಅವರ ಸ್ಥಾನವೂ ಪಲ್ಲಟವಾಗಲಿದೆಯಂತೆ. ವಸತಿ ಸಚಿವ ವಿ.ಸೋಮಣ್ಣ ಗಡಿಜಿಲ್ಲೆ ಉಸ್ತುವಾರಿಯಾಗಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದು ಎಷ್ಟರಮಟ್ಟಿಗೆ ನಿಜ ನೋಡಬೇಕು.

Intro:ಗಡಿಜಿಲ್ಲೆಯಲ್ಲಿ ವರ್ಗಾವಣೆ ಪರ್ವದ ಮಾತು... ಉಸ್ತುವಾರಿ ಸಚಿವರು, ಡಿಸಿ, ಎಸ್ಪಿ ಬದಲಾಗ್ತಾರ ಎಲ್ಲರೂ!?

ಚಾಮರಾಜನಗರ: ಕಳೆದ ಕೆಲವು ದಿನಗಳಿಂದ ಅಧಿಕಾರಿ ವಲಯದಲ್ಲಿ ಹಾಗೂ ರಾಜಕೀಯ ಪಡಸಾಲೆಯಲ್ಲಿ ವರ್ಗಾವಣೆ ಮತ್ತು ಸ್ಥಾನ ಬದಲಾವಣೆಯದ್ದೇ ಚರ್ಚೆ ನಡೆಯುತ್ತಿದ್ದು ಡಿಸಿ, ಎಸ್ ಪಿ ವರ್ಗಾವಣೆ ಆಗಲಿದ್ದಾರೆ ಎನ್ನಲಾಗುತ್ತಿದೆ‌.

Body:ಜಿಲ್ಲಾಧಿಕಾರಿಯಾಗಿರುವ ಬಿ.ಬಿ.ಕಾವೇರಿ ಸ್ಥಾನಕ್ಕೆ ಖಾದಿ ಮತ್ತು ಕೈಮಗ್ಗ ಇಲಾಖೆಯ ಆಯುಕ್ತ ಡಾ.ಎಂ.ಆರ್.ರವಿ ಅವರು ವರ್ಗಾವಣೆಯಾಗುವುದು ಬಹುತೇಕ ಪಕ್ಕ ಎನ್ನಲಾಗುತ್ತಿದೆ. ಇನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಜಿಲ್ಲೆಗೆ ಬಂದು 6-7 ತಿಂಗಳಿಗೇ ಅವರನ್ನು ಎತ್ತಂಗಡಿ ಮಾಡುವ ಮಾತುಗಳು ಕೇಳಿ ಬರುತ್ತಿದೆ. ಇನ್ನು, ಇವರ ಜಾಗಕ್ಕೆ ಅಭಿನವ್ ಖರೆ ಬರಬಹುದು ಎನ್ನಲಾಗುತ್ತಿದೆ.

ಮೂರುವರೆ ತಿಂಗಳಿನ ಹಿಂದೆಯಷ್ಟೇ ಚಾಮರಾಜನಗರ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವ ಸುರೇಶ್ ಕುಮಾರ್ ಅವರ ಸ್ಥಾನವೂ ಪಲ್ಲಟವಾಗಲಿದೆ ಎನ್ನಲಾಗಿದ್ದು ವಸತಿ ಸಚಿವ ವಿ.ಸೋಮಣ್ಣ ಗಡಿಜಿಲ್ಲೆ ಉಸ್ತುವಾರಿಯಾಗಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Conclusion:ಒಟ್ಟಿನಲ್ಲಿ ವರ್ಗಾವಣೆ ಪರ್ವದ ಮಾತುಗಳು ನಿಜವೇ ಆದರೆ ಗಡಿಜಿಲ್ಲೆಯಲ್ಲಿ ಹೊಸ ಅಧಿಕಾರಿಗಳ ಪರ್ವ ಪ್ರಾರಂಭವಾಗಲಿದೆ.

Suresh kumar file photo ಬಳಸಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.