ETV Bharat / state

ಬೂದಿಪಡಗದಲ್ಲಿ ಹೆಣ್ಣಾನೆ ಸಾವು

ಬೂದಿಪಡಗದಲ್ಲಿ ಹೆಣ್ಣಾನೆಯೊಂದು ಅಸ್ವಾಭಾವಿಕವಾಗಿ ಸಾವನ್ನಪ್ಪಿದೆ.

ಹೆಣ್ಣಾನೆ ಸಾವು
author img

By

Published : Aug 7, 2019, 9:54 AM IST

ಚಾಮರಾಜನಗರ: ಹೆಣ್ಣಾನೆಯೊಂದು ಅಸ್ವಾಭಾವಿಕವಾಗಿ ಸಾವನ್ನಪ್ಪಿರುವ ಘಟನೆ ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವಲಯ ಬೂದಿಪಡಗದಲ್ಲಿ ನಡೆದಿದೆ.

ಸತ್ತಿರುವ ಹೆಣ್ಣಾನೆಯು 35 ವರ್ಷ ವಯೋಮಾನದ್ದಿರಬಹುದು ಎಂದು ಅಂದಾಜಿಸಲಾಗಿದ್ದು, ಆನೆ ಸತ್ತು 2 ದಿನಗಳಾಗಿದೆ ಎಂದು ತಿಳಿದುಬಂದಿದೆ. ಬೇಕಾದಷ್ಟು ನೀರು ಸೇವಿಸದಿದ್ದರಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ. ಅರಣ್ಯ ಪ್ರದೇಶದಲ್ಲಿಯೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆನೆಯನ್ನು ಸುಡಲಾಗಿದೆ.

Intro:ಬೂದಿಪಡಗದಲ್ಲಿ ಹೆಣ್ಣಾನೆ ಸಾವು:ಕಾರಣ ನಿಗೂಢ

ಚಾಮರಾಜನಗರ: ಹೆಣ್ಣಾನೆಯೊಂದು ಅಸ್ವಾಭಾವಿಕವಾಗಿ ಮೃತಪಟ್ಟಿರುವ ಘಟನೆ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವಲಯ ಬೂದಿಪಡಗದಲ್ಲಿ ನಡೆದಿದೆ.

Body:ಮೃತಪಟ್ಟಿರುವ ಹೆಣ್ಣಾನೆಯು ೩೫ ವರ್ಷ ವಯೋಮಾನದ್ದಿರಬಹುದು ಎಂದು ಅಂದಾಜಿಸಲಾಗಿದ್ದು ಮೃತಪಟ್ಟು ೨ ದಿನಗಳಾಗಿದೆ ಎಂದು ತಿಳಿದುಬಂದಿದೆ.

ಬೇಕಾದಷ್ಟು ನೀರು ಸೇವಿಸದಿದ್ದರಿಂದ ಮೃತಪಟ್ಟಿರಬಹುದು ಶಂಕಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿದ್ದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ.

Conclusion:ಅರಣ್ಯ ಪ್ರದೇಶದಲ್ಲಯೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆನೆಯನ್ನು ಸುಡಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.