ETV Bharat / state

ಕೊರೊನಾ ಕಾಲದಲ್ಲೂ ಕರಗಿಲ್ಲ ಮಾದಪ್ಪನ ಸಂಪತ್ತು: 57 ದಿನದಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು..?

ಕೊರೊನಾ ನಡುವೆಯೂ ಮಾದಪ್ಪನ ಹುಂಡಿ ಭರ್ಜರಿಯಾಗಿ ಭರ್ತಿಯಾಗಿದೆ. ನಿನ್ನೆ ಎಣಿಕೆ ಕಾರ್ಯ ಮುಗಿದಿದ್ದು, ಕೋಟ್ಯಂತರ ರೂಪಾಯಿ ಜೊತೆಗೆ ಚಿನ್ನ, ಬೆಳ್ಳಿ ಕಾಣಿಕೆಯಾಗಿ ಹರಿದುಬಂದಿದೆ.

http://10.10.50.85//karnataka/01-October-2021/kn-cnr-01-mmhills-avb-ka10038_01102021095454_0110f_1633062294_238.jpg
ಕೊರೊನಾ ಕಾಲದಲ್ಲೂ ಕರಗಿಲ್ಲ ಮಾದಪ್ಪನ ಹುಂಡಿ
author img

By

Published : Oct 1, 2021, 1:16 PM IST

ಚಾಮರಾಜನಗರ: ಕೊರೊನಾ ಕಾಲದಲ್ಲಿ ನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಾಲಯಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದ್ದು, ಬರೋಬ್ಬರಿ 2.62 ಕೋಟಿ ರೂ. ಸಂಗ್ರಹವಾಗಿದೆ.

ಕೊರೊನಾ ಕಾಲದಲ್ಲೂ ಕರಗಿಲ್ಲ ಮಾದಪ್ಪನ ಸಂಪತ್ತು

ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ಗುರುವಾರ ಬೆಳಗ್ಗೆ 7.30ರಿಂದ ರಾತ್ರಿ 11.30ರ ವರೆಗೂ ನಡೆದಿದ್ದು ದೇವಾಲಯ ತೆರೆದಿದ್ದ ಒಟ್ಟು 56 ದಿನಗಳಲ್ಲಿ 2,62,76,718(2.62ಕೋಟಿ) ರೂ. ಸಂಗ್ರಹವಾಗಿದ್ದು 170 ಗ್ರಾಂ ಚಿನ್ನ, 3.7 ಕೆ.ಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಮಾದಪ್ಪನಿಗೆ ಅರ್ಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.