ETV Bharat / state

'ಹೇಗೆ ಮರೆಯಲಿ ಎಸ್​​ಪಿಬಿ ನಿಮ್ಮ...' ಗಾನ ಗಂಧರ್ವನಿಗೆ ಕೊಳ್ಳೇಗಾಲ ಗಾಯಕನ‌ ಗೀತನಮನ - ಬಾಲಸುಬ್ರಹ್ಮಣ್ಯಂ

ಕೊಳ್ಳೇಗಾಲದ ಕಲಾವಿದ ಅರುಣ್ ಕುಮಾರ್ ಎಂಬುವವರು ಬಾಲಸುಬ್ರಹ್ಮಣ್ಯಂ ಅವರ ಬಾಲ್ಯ, ಹಾಡುಗಳ ಗಾಯನ, ಕೊನೆಗೆ ಕೊರೊನಾದ ಕರಿಛಾಯೆಯನ್ನು ಭಾವುಕರಾಗಿ ಕಟ್ಟಿಕೊಟ್ಟಿದ್ದಾರೆ. ಎಸ್​​ಪಿಬಿ ಅವರ ಕಟ್ಟಾ ಅಭಿಮಾನಿಯಾಗಿದ್ದ ಅರುಣ್, ಗಾಯನಕ್ಕೆ ಅವರನ್ನೇ ಪ್ರೇರಣೆಯಾಗಿ ತೆಗೆದುಕೊಂಡಿದ್ದಾರೆ.

Arun kumar
ಅರುಣ್ ಕುಮಾರ್
author img

By

Published : Sep 26, 2020, 4:56 AM IST

ಚಾಮರಾಜನಗರ: 'ಹೇಗೆ ಮರೆಯಲಿ ಎಸ್​​ಪಿಬಿ ನಿಮ್ಮ...' ಎಂದು ಸುಗಮ ಸಂಗೀತ ಗಾಯಕರಾದ ಕೊಳ್ಳೇಗಾಲದ ಅರುಣ್ ಕುಮಾರ್ ಗೀತ ನಮನವನ್ನು 'ಈಟಿವಿ ಭಾರತ' ಮೂಲಕ ಸಲ್ಲಿಸಿ ನಮಿಸಿದ್ದಾರೆ.

ಗಾನ ಗಂಧರ್ವನಿಗೆ ಕೊಳ್ಳೇಗಾಲ ಗಾಯಕನ‌ ಗೀತನಮನ

ಬಾಲಸುಬ್ರಹ್ಮಣ್ಯಂ ಅವರ ಬಾಲ್ಯ, ಹಾಡುಗಳ ಗಾಯನ, ಕೊನೆಗೆ ಕೊರೊನಾದ ಕರಿಛಾಯೆಯನ್ನು ಭಾವುಕರಾಗಿ ಕಟ್ಟಿಕೊಟ್ಟಿದ್ದಾರೆ. ಅರುಣ್ ಕುಮಾರ್ ಎಸ್​​ಪಿಬಿ ಅವರ ಕಟ್ಟಾ ಅಭಿಮಾನಿಯಾಗಿದ್ದು, ಗಾಯನಕ್ಕೆ ಅವರನ್ನೇ ಪ್ರೇರಣೆಯಾಗಿ ತೆಗೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.