ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಣೆ ಹಾಗೂ ಏ.20 ರ ವರೆಗೆ ಕಠಿಣ ಲಾಕ್ ಡೌನ್ ಮಾಡಬೇಕೆಂದು ಸೂಚಿಸಿರುವುದರಿಂದ ಬುಧವಾರ ಎಂಎಸ್ಐಎಲ್ ಮದ್ಯದಂಗಡಿಗಳು ತೆರೆಯಲಿದೆ ಎನ್ನುವ ಮಾತು ಬಹುತೇಕ ಹುಸಿಯಾಗಲಿದೆ.
ಮದ್ಯ ಸಿಗೋದು ಡೌಟು...ಕುಡುಕರ ನಿದ್ರೆಗೆಡಿಸಿದ ಕಠಿಣ ಲಾಕ್ಡೌನ್ - ಎಂಎಸ್ಐಎಲ್ ಮದ್ಯದಂಗಡಿ
ಆರ್ಥಿಕ ನಷ್ಟ ಹಾಗೂ ಮದ್ಯ ವ್ಯಸನಿಗಳ ಹೆಚ್ಚಿನ ಒತ್ತಡದ ನಡುವೆ 14 ರ ಬಳಿಕ ಮದ್ಯದಂಗಡಿ ತೆರೆಯುವ ಕುರಿತು ಆಲೋಚಿಸುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದ್ದರು. 15 ರಂದು ಸಮಯ ನಿಗದಿಗೊಳಿಸಿ ಮದ್ಯದಂಗಡಿಗಳು ತೆರೆಯಲಿದೆ ಎಂಬ ನಿರೀಕ್ಷೆ ದಟ್ಟವಾಗಿತ್ತು. ಆದರೆ, ಕಠಿಣ ಲಾಕ್ಡೌನ್ ಘೋಷಿಸಿರುವುದರಿಂದ ಬುಧವಾರ ಮದ್ಯ ಸಿಗುವುದು ಸಂದೇಹವಾಗಿದೆ.
ಮದ್ಯ ಸಿಗೋದು ಡೌಟು...ಕುಡುಕರ ನಿದ್ರೆಗೆಡಿಸಿದ ಕಠಿಣ ಲಾಕ್ಡೌನ್
ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಣೆ ಹಾಗೂ ಏ.20 ರ ವರೆಗೆ ಕಠಿಣ ಲಾಕ್ ಡೌನ್ ಮಾಡಬೇಕೆಂದು ಸೂಚಿಸಿರುವುದರಿಂದ ಬುಧವಾರ ಎಂಎಸ್ಐಎಲ್ ಮದ್ಯದಂಗಡಿಗಳು ತೆರೆಯಲಿದೆ ಎನ್ನುವ ಮಾತು ಬಹುತೇಕ ಹುಸಿಯಾಗಲಿದೆ.