ETV Bharat / state

ನಶೆಲೋಕದ ಮಾಹಿತಿ ನೀಡಲು ಚಾಮರಾಜನಗರದಲ್ಲಿ ಆರಂಭವಾಯ್ತು ಸಹಾಯವಾಣಿ - ಚಾಮರಾಜನಗರ ಪೊಲೀಸರು ಡ್ರಗ್ಸ್ ನಿಯಂತ್ರಣ

ಪೊಲೀಸ್ ಕಂಟ್ರೋಲ್ ರೂಂನಲ್ಲಿ '1908' ಎಂಬ ಮಾದಕವಸ್ತು ನಿಯಂತ್ರಣ ಸಹಾಯವಾಣಿಗೆ ಚಾಲನೆ ನೀಡಿಲಾಗಿದೆ.

police helpline
police helpline
author img

By

Published : Oct 30, 2020, 2:51 AM IST

ಚಾಮರಾಜನಗರ: ಮಾದಕವಸ್ತುಗಳ ವಿರುದ್ಧ ಅಭಿಯಾನ ಆರಂಭಿಸಿರುವ ಚಾಮರಾಜನಗರ ಪೊಲೀಸರು ಡ್ರಗ್ಸ್ ನಿಯಂತ್ರಣಕ್ಕಾಗಿ ಸಹಾಯವಾಣಿಯೊಂದನ್ನು ಆರಂಭಿಸಿದ್ದಾರೆ.

ಪೊಲೀಸ್ ಕಂಟ್ರೋಲ್ ರೂಂನಲ್ಲಿ '1908' ಎಂಬ ಮಾದಕವಸ್ತು ನಿಯಂತ್ರಣ ಸಹಾಯವಾಣಿಗೆ ಚಾಲನೆ ನೀಡಿದ್ದು, ಮಾದಕವಸ್ತುಗಳ ಕೃಷಿ , ತಯಾರಿಕೆ, ಸಂಗ್ರಹಣೆ, ಮಾರಾಟಕ್ಕೆ ಸಂಜು, ಸೇವನೆ, ನೆರವು ನೀಡುವುದರ ಮಾಹಿತಿ ಇದ್ದರೆ ಸಾರ್ವಜನಿಕರು 1908 ಕ್ಕೆ ಕರೆಮಾಡಿ ಪೊಲೀಸರಿಗೆ ತಿಳಿಸಬಹುದಾಗಿದೆ.

chamrajnagar police start helpline
ಚಾಮರಾಜನಗರದಲ್ಲಿ ಆರಂಭವಾಯ್ತು ಸಹಾಯವಾಣಿ
ಕನ್ನಡ ಚಿತ್ರತಾರೆಯರು ಡ್ರಗ್ ಜಾಲದಲ್ಲಿ ಸಿಕ್ಕಿಬಿದ್ದ ಬಳಿಕ ಮಾದಕವಸ್ತುಗಳ ಸಾಗಾಣೆ, ಕೃಷಿಯನ್ನು ಸಂಪೂರ್ಣ ತಡೆಯಲು ಪೊಲೀಸರು ಹೆಚ್ಚು ಸಕ್ರಿಯರಾಗಿದ್ದಾರೆ. ಇನ್ನು, ಸಹಾಯವಾಣಿಗೆ ಕರೆಮಾಡಿದವರ ಬಗ್ಹೆ ಸಂಪೂರ್ಣ ಗೌಪ್ಯತೆ ಕಾಪಾಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.