ETV Bharat / state

ಊರು ಸೇರಿದ್ರೂ ಒಳ್ಳೇ ಹುಡುಗ ಒಳ್ಳೇ ಹುಡುಗನೇ.. ಕುರಿ-ದನ ಕಾಯುತ್ತಿರುವ ಪ್ರಥಮ್!! - actor pratham

ನಟ ಒಳ್ಳೆ ಹುಡುಗ ಪ್ರಥಮ್ ಹುಟ್ಟೂರು ಹನೂರು ತಾಲೂಕಿನ ಹಲಗಾಪುರ ಸೇರಿದ್ದಾರೆ. ಕುರಿಗಳನ್ನು ಮೇಯಿಸಿಕೊಂಡು, ದನಗಳ ಹಾಲು ಕರೆದು ಹಳ್ಳಿಜೀವನ ಎಂಜಾಯ್ ಮಾಡುತ್ತಿದ್ದಾರೆ‌.‌

actor pratham staying his village halagapur
ಊರು ಸೇರಿದ ಒಳ್ಳೆ ಹುಡುಗ... ಕುರಿ-ದನ ಕಾಯುತ್ತಿರುವ ಪ್ರಥಮ್!
author img

By

Published : Mar 30, 2020, 11:44 PM IST

ಚಾಮರಾಜನಗರ : ಕೊರೊನಾ ಎಫೆಕ್ಟ್​ನಿಂದಾಗಿ ನಟ ಒಳ್ಳೆ ಹುಡುಗ ಪ್ರಥಮ್ ಹುಟ್ಟೂರು ಸೇರಿದ್ದಾರೆ. ಕುರಿ ಮೇಯಿಸ್ಕೊಂಡು ಹಸುವಿನ ಹಾಲು ಕರೆದ್ಕೊಂಡು ಆರಾಮಾಗಿದ್ದಾರೆ.

ಊರು ಸೇರಿದ ಒಳ್ಳೇ ಹುಡುಗ.. ಕುರಿ-ದನ ಕಾಯುತ್ತಿರುವ ಪ್ರಥಮ್!!

ಹನೂರು ತಾಲೂಕಿನ ಹಲಗಾಪುರದಲ್ಲಿ ಬೀಡುಬಿಟ್ಟಿರುವ ಪ್ರಥಮ್ ಕುರಿಗಳನ್ನು ಮೇಯಿಸಿಕೊಂಡು, ದನಗಳ ಹಾಲು ಕರೆದು ಹಳ್ಳಿಜೀವನ ಎಂಜಾಯ್ ಮಾಡುತ್ತಿದ್ದಾರೆ‌.‌ ಯುಗಾದಿ ಹಬ್ಬದ ದಿನ ಒಬ್ಬಟ್ಟು ಬಿಟ್ಟು,ಮುದ್ದೆ ಕೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ತಮ್ಮ ಹಳ್ಳಿಯಲ್ಲಿ ಸಖತ್ ಟೈಮ್‌ ಸ್ಪೆಂಡ್ ಮಾಡುತ್ತಿದ್ದಾರೆ. ನನಗಿಲ್ಲಿ ಕೊರೊನಾ ಭಯವಾಗಲಿ ಅಥವಾ ಕರೀನಾ ಭಯವಾಗಲಿ ಇಲ್ಲ. ನನ್ನೂರಲ್ಲಿ ನಾನೇ ಮಹಾರಾಜ.. ಬೇಕಾಗಿರುವಷ್ಟು ಹಾಲು ಇಟ್ಕೊಂಡು ಉಳಿದ ಹಾಲನ್ನು ಡೈರಿಗೆ ಹಾಕ್ತೀನಿ ಎಂದು ಫೇಸ್ ಬುಕ್​ನಲ್ಲಿ ಪ್ರಥಮ್ ಬರೆದುಕೊಂಡಿದ್ದಾರೆ.‌

actor pratham staying his village halagapur
ಊರು ಸೇರಿದ ಒಳ್ಳೇ ಹುಡುಗ.. ಕುರಿ-ದನ ಕಾಯುತ್ತಿರುವ ಪ್ರಥಮ್!!

ಕೊರೊನಾ ಎಫೆಕ್ಟ್​ಗೆ ಮನೆ ಸೇರಿರುವ ಎಲ್ಲಾ ಸೆಲೆಬ್ರಿಟಿಗಳು ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.