ETV Bharat / state

ಚಾಮರಾಜನಗರ: ಮತ್ತೆ ಮರುಕಳಿಸಿದ ಆನೆ ಸಾವಿನ ಪ್ರಕರಣಗಳು - ಚಾಮರಾಜನಗರ ಸುದ್ದಿ

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ 45-50 ವರ್ಷದ ಗಂಡಾನೆ ಮೃತಪಟ್ಟಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಡಿಎಫ್ಒ ಏಡುಕುಂಡಲು ಮಾಹಿತಿ ನೀಡಿದ್ದಾರೆ.

45-50 year old Elephant dead at Malemahadeshwara Wildlife
ಚಾಮರಾಜಮಗರ: ಮತ್ತೆ ಮರುಕಳಿಸಿದ ಆನೆ ಸಾವಿನ ಪ್ರಕರಣಗಳು..!
author img

By

Published : May 29, 2020, 9:47 AM IST

Updated : May 29, 2020, 11:29 AM IST

ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ಮಾರ್ಚ್​ನಲ್ಲಿ 7-8 ಆನೆಗಳು ಮೃತಪಟ್ಟಿದ್ದವು. ಈಗ ಮತ್ತದೇ ರೀತಿ ಮೂರು ದಿನದಲ್ಲಿ 2 ಆನೆಗಳ ಕಳೇಬರ ಪತ್ತೆಯಾಗಿದೆ.

ಕಾವೇರಿ ವನ್ಯಧಾಮದ ಕೌದಳ್ಳಿ ವನ್ಯಜೀವಿ ವಲಯದ ದಂಟೂರು ಕರೇಕನಹಟ್ಟಿ ಹಗ್ಗು ನಾಲಾದಲ್ಲಿ ಕಳೆದ ಸೋಮವಾರ ಆನೆ ಕಳೇಬರ ಪತ್ತೆಯಾಗಿತ್ತು. ಗುರುವಾರ ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ 45-50 ವರ್ಷದ ಗಂಡಾನೆ ಮೃತಪಟ್ಟಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಡಿಎಫ್ಒ ಏಡುಕುಂಡಲು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಪದೇ ಪದೆ ಆನೆಗಳ ಕಳೇಬರ ಪತ್ತೆಯಾಗುತ್ತಿದ್ದು, ವನ್ಯಜೀವಿ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

Last Updated : May 29, 2020, 11:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.