ETV Bharat / state

ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 6 ಕ್ಕೆ ಏರಿಕೆ, ಸ್ಥಳಕ್ಕೆ ಎಂ ಎನ್ ರೆಡ್ಡಿ ಭೇಟಿ

ಕಟ್ಟಡ ಕುಸಿತದಿಂದ ಮೃತರ ಸಂಖ್ಯೆ 6 ಕ್ಕೆ ಏರಿದೆ. ಪಶ್ಚಿಮ ಬಂಗಾಳ ಮೂಲದ ಕಾರ್ಮಿಕನ ಮೃತದೇಹ ಅವಶೇಷಗಳಡಿ ಪತ್ತೆಯಾಗಿದೆ.

ಕಟ್ಟಡ ಕುಸಿತ ಸ್ಥಳಕ್ಕೆ ಡಿಜಿ ಎಂ ಎನ್ ರೆಡ್ಡಿ ಭೇಟಿ
author img

By

Published : Jul 10, 2019, 1:05 PM IST

ಬೆಂಗಳೂರು: ಕಟ್ಟಡ ಕುಸಿತ ಪ್ರಕರಣ ಸಂಬಂಧ ಮೃತರ ಸಂಖ್ಯೆ 6 ಕ್ಕೆ ಏರಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಡಿ ಜಿ ಎಂ.ಎನ್. ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಖಗನ್ ಸರ್ಕಾರ್​ (48) ಮೃತ ದುರ್ದೈವಿ. ಖಗನ್ ಸರ್ಕಾರ್​ ಮೃತದೇಹ ಅವಶೇಷಗಳಡಿ ಪತ್ತೆ ಆಗಿದ್ದು, ಇನ್ನೊಬ್ಬರ ಮೃತ ದೇಹ ಪಿಲ್ಲರ್​ನಲ್ಲಿ ಸಿಲುಕಿರುವುದಾಗಿ ಎನ್​​ಡಿ‌ಆರ್​ಎಫ್ ತಂಡ ತಿಳಿಸಿದೆ.

ಕಟ್ಟಡ ಕುಸಿತ ಸ್ಥಳಕ್ಕೆ ಡಿಜಿ ಎಂ ಎನ್ ರೆಡ್ಡಿ ಭೇಟಿ

ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಯ ಡಿಜಿ, ಎಂ ಎನ್ ರೆಡ್ಡಿ ಅವರು, ಕಟ್ಟಡ ಕುಸಿತದ ಸ್ಥಳ ಪರಿಶೀಲಿಸಿ, ಸಿಬ್ಬಂದಿಯಿಂದ ಮಾಹಿತಿ ಪಡೆದರು. ಇವರಿಗೆ ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ಮುರುಗನ್ ಸಾಥ್ ನೀಡಿದ್ರು.

ಪರಿಶೀಲನೆ ನಂತರ ಮಾತಾನಾಡಿದ ಮುರುಗನ್, ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Intro:ಕಟ್ಟಡ ಕುಸಿತ ಪ್ರಕರಣ; ಸಾವಿನ ಸಂಖ್ಯೆ 6ಕ್ಕೆ ಏರಿಕೆ; ಸ್ಥಳಕ್ಕೆ ಬಂದ ಡಿಜಿ ಎಂ ಎನ್ ರೆಡ್ಡಿ..‌

ಬೆಂಗಳೂರು; ಕಟ್ಟಡ ಕುಸಿತ ಪ್ರಕರಣ ಸಂಬಂಧ ಸದ್ಯ 6 ಮಂದಿ ಮೃತಪಟ್ಟಿದ್ದಾರೆ.‌.. ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಖಗನ್ ಸರ್ಕಾರ (48) ಮೃತ ದುರ್ದೈವಿ.. ಖಗನ್ ಸರ್ಕಾರ ಮೃತ ದೇಹ ಅವಶೇಷಗಳಡಿ ಪತ್ತೆ ಆಗಿದ್ದು,, ಇನ್ನೊಬ್ಬರ ಮೃತ ದೇಹ ಪಿಲ್ಲರ್ ನಲ್ಲಿ ಸಿಲುಕಿರುವುದಾಗಿ ಎನ್ ಡಿ‌ಆರ್ ಎಫ್ ತಂಡ ತಿಳಿಸಿದೆ.. ಅಗ್ನಿಶಾಮಕ ಮತ್ತು ತುರ್ತು ಸೇವೆಯ ಡಿ.ಜಿ, ಎಂ ಎನ್ ರೆಡ್ಡಿ ಸ್ಥಳಕ್ಕೆ ಆಗಮಿಸಿ ಸಿಬ್ಬಂದಿಗಳಿಂದ ಮಾಹಿತಿ ಪಡೆದರು.. ಇನ್ನು ಇದೇ ವೇಳೆ ಖುದ್ದು ಕಟ್ಟಡ ಕುಸಿತದ ಪರಿಶೀಲನೆ ನಡೆಸಿದರು... ಇವರಿಗೆ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ಮುರುಗನ್ ಸಾಥ್ ನೀಡಿದರು..

ಪರಿಶೀಲನೆ ನಂತರ ಮಾತಾನಾಡಿದ, ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ಮುರುಗನ್, ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ತಿಳಿಸಿದರು..

KN_BNG_03_BUILDING_COLLAPSE_DJ_MN_READYY_SCRIPT_7201801

Body:..Conclusion:..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.