ETV Bharat / state

ವಿವೇಕಾನಂದರ ಪುತ್ಥಳಿ ವಿರೂಪಕ್ಕೆ ಖಂಡನೆ: ಎಬಿವಿಪಿಯಿಂದ ಬೃಹತ್ ಪ್ರತಿಭಟನೆ - ಪ್ರತಿಭಟನೆ ಬೀದರ್ ಸುದ್ದಿ

ದೆಹಲಿ ನೆಹರೂ ವಿವಿಯಲ್ಲಿ ವಿವೇಕಾನಂದರ ಪುತ್ಥಳಿ ವಿರೂಪ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನಿಂದ ನಗರದಲ್ಲಿ ಬೃಹತ್​ ಪ್ರತಿಭಟನೆ ನಡೆಸಲಾಯಿತು.

ಎಬಿವಿಪಿಯಿಂದ ಬೃಹತ್  ಪ್ರತಿಭಟನೆ
author img

By

Published : Nov 16, 2019, 11:33 PM IST

ಬೀದರ್: ದೆಹಲಿ ನೆಹರೂ ವಿವಿಯಲ್ಲಿ ವಿವೇಕಾನಂದರ ಪುತ್ಥಳಿ ವಿರೂಪ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನಿಂದ (ಎಬಿವಿಪಿ) ನಗರದಲ್ಲಿ ಬೃಹತ್​ ಪ್ರತಿಭಟನೆ ನಡೆಸಲಾಯಿತು.

ವಿವೇಕಾನಂದರ ಪುತ್ಥಳಿ ವಿರೂಪ ಖಂಡಿಸಿ ಎಬಿವಿಪಿಯಿಂದ ಬೃಹತ್ ಪ್ರತಿಭಟನೆ

ನಗರದ ಸರಸ್ವತಿ ಕಾಲೇಜ್‌ನಿಂದ ಮುಖ್ಯ ರಸ್ತೆ ಮಾರ್ಗವಾಗಿ ಭಗತಸಿಂಗ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಇನ್ನು ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ರೇವಣ್ಣಸಿದ್ದ ಜಾಡರ ಮಾತನಾಡಿ, ದೇಶದ ಅಭಿವೃದ್ದಿ ಸಹಿಸದ, ದೇಶದ ಸವಿಂಧಾನ ಒಪ್ಪದ ಕೆಲ ಕಿಡಿಗೇಡಿಗಳು ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:
( ಗಮನಕ್ಕೆ: ಸಾಧ್ಯವಾದಷ್ಟು ಹೆಸರುಗಳನ್ನು ಕಟ್ ಮಾಡಬೇಡಿ ಸರ್)

ಎರಡು ವಿಡಿಯೊ ಕಳಿಸಲಾಗಿದೆ

ಬೀದರ್: ದೆಹಲಿ ನೆಹರು ವಿವಿಯಲ್ಲಿ ವಿವೇಕಾನಂದರ ಪುತ್ಥಳಿ ವಿರೂಪ ಮಾಡಿರುವದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೀದರ ನಗರದಲ್ಲಿ ಬೃಹತ ಪ್ರತಿಭಟನೆ ನಡೆಸಲಾಯಿತು.
ನಗರದ ಸರಸ್ವತಿ ಕಾಲೇಜ್‌ನಿಂದ ಮುಖ್ಯರಸ್ತೆ ಮಾರ್ಗವಾಗಿ ಭಗತಸಿಂಗ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೆರಿವರೆಗೆ ಪ್ರತಿಭಟನಾ ರ್ಯಾ ಲಿ ನಡೆಸಿ, ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ದೆಹಲಿಯ ಜವಾಹರಲಾಲ್ ನೇಹರ ವಿಶ್ವವಿದ್ಯಾಲಯ ಇತ್ತಿಚಿಗೆ ಕಿಡಿಗೇಡಗಳ ತಾಣವಾಗಿರವದು ಖಂಡನೀಯ, ಈ ಹಿಂದೆ ದೇಶದ್ರೋಹಿ ಅಫಜಲ ಗರು ಗಲ್ಲಿಗೇರಿಸುವ ದಿನವನ್ನು ಶಹೀದ ದಿನವನ್ನಾಗಿ ಆಚರಿಸಿ ವಿಕ್ರಿತಿ ಮೇರದ ಕಿಡಿಗೇಡಿಗಳು ಮತ್ತೆ ತಮ್ಮ ಬಾಲ ಬಿಚ್ಚಿದ್ದಾರೆ. ದೇಶದ ಅಭಿವೃದ್ದಿ ಸಹಿಸಲಾಗದ ಈ ದೇಶದ ಸವಿಂಧಾನ ಒಪ್ಪದ ಕಿಡಿಗೇಡಿಗಳು. ಸಮಾಜದಲ್ಲಿ ಅಶಾಂತಿ ಮುಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ರೇವಣಸಿದ್ದ ಜಾಡರ ಮಾತನಾಡಿ, ದೇಶದ ಅಭಿವೃದ್ದಿ ಸಹಿಸದ,ದೇಶದ ಸವಿಂಧಾನ ಒಪ್ಪದ ಕೆಲ ಕಿಡಿಗೆಡಿಗಳು ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತ ದೇಶವನ್ನು ತುಂಡರಿಸುವ ಮಾತಗಳನ್ನು ಅಡುತ್ತಿದ್ದಾರೆ. ಸಮಾದಲ್ಲಿ ಅಶಾಂತಿ ಮೂಡಿಸುತ್ತಿರುವ ವ್ಯಕ್ತಿಗನ್ನು ಗುರುತಿಸಿ ದೇಶದಿಂದಲೆ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೆಹಲಿ ಚಲೋ ಬೃಹತ್ ಚಳುವಳಿ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ಎಬಿವಿಪಿ ನಗರ ಕಾರ್ಯದರ್ಶಿ ವಿಕಾಸ ಚೋರಮಲ್ಲೆ, ಸಂಚಾಲಕ ನಿಖೀಲ ಹಿಂಗೆ, ಅರವಿಂದ ಸುಂದಳಕರ, ಹಾಸ್ಟೆಲ್ ಪ್ರಮುಖ ಅಮರ ಸುಲ್ತಾನಪೂರೆ, ಮಾಣಿಕರಾವ ಪಾಟಿಲ್,ವಿರೇಶ ಜಾಡರ, ಮುಮತಾ ಬಂಡಾರೆ, ಸಂಜಾನ, ಸಿಮಾ ಬೇಗಂ, ಅಮ್ರೀನ್, ಅಂಬಿಕಾ, ಕುಕಸಾರ, ರುಹಾನ, ರೋಜಮೇರಿ, ನಜಮಾ, ಸ್ವಾತಿ,ಅಸರ ಬೇಗಂ, ಸರಸ್ವತಿ, ಪಾರ್ವತಿ ಸೇರಿದಂತೆ ಸಂಘಟನೆ ಪ್ರಮುಖರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.