ETV Bharat / state

ತಾಂಡಾಕ್ಕೆ ಮರಳಿದ ಜನರು ನಿಯಮ ಪಾಲಿಸುತ್ತಿಲ್ಲ ಎಂದು ಸಿಎಂ, ಸಚಿವರಿಗೆ ಮನವಿ

ಉದ್ಯೋಗ ಅರಸಿ ದೇಶದ ವಿವಿಧ ಭಾಗಗಳಿಗೆ ತೆರಳಿದ್ದ 165 ಜನ ಯುವಕರು ತಾಂಡಾಕ್ಕೆ ಮರಳಿ ಬಂದಿದ್ದು, ಹೇಗೆಂದರೆ ಹಾಗೆ ಅಲೆದಾಡುತ್ತಿದ್ದಾರೆ. ಈ ಹಿನ್ನಲೆ ಬೇಸತ್ತ ಗ್ರಾಮಸ್ಥರು ಅಧಿಕಾರಿಗಳ, ಜನಪ್ರತಿನಿಧಿಗಳ ಮೊರೆಹೋಗಿದ್ದಾರೆ.

People who returned thanda are not following corona rule
ತಾಂಡಾಕ್ಕೆ ಮರಳಿದ ಜನರು ನಿಯಮ ಪಾಲಿಸುತ್ತಿಲ್ಲ ಎಂದು ಸಿಎಂ, ಸಚಿವರಿಗೆ ಮನವಿ
author img

By

Published : Mar 29, 2020, 2:25 PM IST

ಬಸವಕಲ್ಯಾಣ: ಮಾರಕ ಕೊರೊನಾ ಭೀತಿಯಿಂದ ನಗರಗಳಿಂದ ತಾಂಡಾಕ್ಕೆ ಮರಳಿದವರು ಮನೆಯಲ್ಲಿ ಇರುತ್ತಿಲ್ಲ. ಹೀಗಾಗಿ ತಾಂಡಾ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ನಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸುತಿಲ್ಲ. ನಮ್ಮ ಆತಂಕ ದೂರ ಮಾಡಲು ನೀವಾದರೂ ಕ್ರಮ ಕೈಗೊಳ್ಳಿ ಎಂದು ತಾಲೂಕಿನ ಘಾಟ್ ಹಿಪ್ಪರಗಾ ತಾಂಡಾ ನಿವಾಸಿಗಳು ಸಿಎಂ ಹಾಗೂ ಸಚಿವರಿಗೆ ಮನವಿ ಮಾಡಿದ್ದಾರೆ.

ತಾಂಡಾಕ್ಕೆ ಮರಳಿದ ಜನರು ನಿಯಮ ಪಾಲಿಸುತ್ತಿಲ್ಲ ಎಂದು ಸಿಎಂ, ಸಚಿವರಿಗೆ ಮನವಿ

ಉದ್ಯೋಗ ಅರಸಿ ದೇಶದ ವಿವಿಧ ಭಾಗಗಳಿಗೆ ತೆರಳಿದ್ದ 165 ಜನ ಯುವಕರು ತಾಂಡಾಕ್ಕೆ ಮರಳಿ ಬಂದಿದ್ದಾರೆ. ಆ ಪೈಕಿ ಕೇವಲ 40 ಜನರಿಗೆ ಮಾತ್ರ ಸೀಲ್ ಹಾಕಲಾಗಿದೆ. ಉಳಿದವರ ಆರೋಗ್ಯ ತಪಾಸಣೆ ಆಗಿದೆಯೋ ಇಲ್ಲವೋ ತಿಳಿದಿಲ್ಲ. ಈ ಕುರಿತು ತಹಶೀಲ್ದಾರ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೂ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ, ನಮ್ಮ ಮಾತಿಗೆ ಯಾರು ಕಿವಿಗೊಡುತ್ತಿಲ್ಲ ಎಂದು ತಾಂಡಾ ನಿವಾಸಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.