ETV Bharat / state

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಹೈಕಮಾಂಡ್​ಗೆ ಬಿಟ್ಟ ವಿಚಾರ: ಎಂ.ಬಿ.ಪಾಟೀಲ್

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತುಕತೆ ನಡೆದಿರುವುದು ನಿಜ. ಆದರೆ ಅಧ್ಯಕ್ಷರ ಬದಲಾವಣೆಗೊಂಡಿಲ್ಲ, ಈ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ.

M.B.Patil
ಎಂ.ಬಿ ಪಾಟೀಲ್ ಹೇಳಿಕೆ
author img

By

Published : Dec 21, 2019, 7:37 PM IST

ಬೀದರ್: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಮಾಡಿಲ್ಲ. ಹಾಗೇನಾದರೂ ಬದಲಾಗುವ ಸಾಧ್ಯತೆ ಇದ್ದರೆ ಸಮರ್ಥರನ್ನು ಆಯ್ಕೆ ಮಾಡುವುದು ಹೈಕಮಾಂಡ್​​ಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಹಾಗು ಕಾಂಗ್ರೆಸ್​ನ ಹಿರಿಯ ನಾಯಕ ಎಂ.ಬಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಎಂ.ಬಿ. ಪಾಟೀಲ್ ಹೇಳಿಕೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ನಾಯಕ ಮಧುಸೂಧನ ಮಿಸ್ತ್ರಿ ರಾಜ್ಯದ ಮುಖಂಡರ ಜತೆ ಸಭೆ ನಡೆಸಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನದ ಬದಲಾವಣೆ ಆಗುವುದಿದ್ದರೆ ಯಾರನ್ನು ಮಾಡಬಹುದು ಎಂಬ ಚರ್ಚೆ ನಡೆದಿದೆ. ಆದರೆ ಸದ್ಯಕ್ಕೆ ದಿನೇಶ್ ಗುಂಡುರಾವ್ ಅವರೇ ಅಧ್ಯಕ್ಷರಾಗಿದ್ದಾರೆ ಎಂದರು.

Intro:ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೈ ಕಮಾಂಡಗೆ ಬಿಟ್ಟ ವಿಚಾರ- ಎಂ.ಬಿ ಪಾಟೀಲ್...!

ಬೀದರ್:
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಮಾತಾಗಿಲ್ಲ. ಹಾಗೆನಾದ್ರು ಬದಲಾಗುವ ಸಾಧ್ಯತೆ ಇದ್ದರೆ ಸಮರ್ಥರನ್ನ ಆಯ್ಕೆ ಮಾಡುವುದು ಹೈ ಕಮಾಂಡಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಕಾಂಗ್ರೆಸ್ ನ ಹಿರಿಯ ನಾಯಕ ಎಂ.ಬಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ನಾಯಕ ಮಧುಸೂಧನ ಮೇಸ್ತ್ರಿ ಅವರು ರಾಜ್ಯದ ಮುಖಂಡ ಸಭೆ ನಡೆಸಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನದ ಬದಲಾವಣೆ ಆಗೊದಿದ್ದರೆ ಯಾರನ್ನ ಮಾಡಬಹುದು ಎಂಬುದು ಚರ್ಚೆ ಇದೆ ಆದ್ರೆ ಸಧ್ಯಕ್ಕೆ ದಿನೇಶ ಗುಂಡುರಾವ್ ಅವರೆ ಅಧ್ಯಕ್ಷರಾಗಿದ್ದರೆ ಎಂದು ಹೇಳಿದ್ರು.

ಅಧ್ಯಕ್ಷ ಮಾಡುವುದಾದ್ರೆ ನನಗಿಂತ ಸಮರ್ಥ ಯಾರಾದ್ರು ಇದ್ದರೆ ಅವರಿಗೆ ಮಾಡಲಿ ಪಕ್ಷದ ಹಿತ ದೃಷ್ಟಿಯಿಂದ ಹೈಕಮಾಂಡ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದು ಪಾಟೀಲ್ ಹೇಳಿದರು. ಈ ವೇಳೆಯಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೇಟ್ಟಿ, ಆನಂದ ದೇವಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.Body:ಅನೀಲConclusion:ಬೀದರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.