ETV Bharat / state

ಬೀದರ್​ನಲ್ಲಿ ದೀಪಾವಳಿ ಸಡಗರ: ಚೆಂಡು ಹೂವಿಗೆ ಭರ್ಜರಿ ಬೇಡಿಕೆ - ಬೀದರ್ ದೀಪಾವಳಿ ಆಚರಣೆ ಸುದ್ದಿ

ಬೀದರ್ ಜಿಲ್ಲೆಯಾದ್ಯಂತ ದೀಪಗಳ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಚೆಂಡು ಹೂವಿನ ಭರ್ಜರಿ ಮಾರಾಟ
author img

By

Published : Oct 28, 2019, 3:35 AM IST

Updated : Oct 28, 2019, 7:33 AM IST

ಬೀದರ್: ಜಿಲ್ಲೆಯಾದ್ಯಂತ ದೀಪಗಳ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಬೀದಿ ಬೀದಿಯಲ್ಲಿ ಚೆಂಡು ಹೂವಿನ ಮಾರಾಟ ಬಲು ಜೋರಾಗಿತ್ತು. ಬರಗಾಲದ ನಡುವೆ ದೀಪಾವಳಿ ಹಬ್ಬವನ್ನ ಗಮನದಲ್ಲಿಟ್ಟುಕೊಂಡು ಬಯಲು ಸೀಮೆಯ ಕೆಲ ರೈತರು ಚೆಂಡು ಹೂವು ಬೆಳೆದು ಮಾರಾಟ ಮಾಡಿ ಕೈ ತುಂಬಾ ಆದಾಯ ಗಳಿಸಿದರು.

ಬೀದರ್​ನಲ್ಲಿ ದೀಪಾವಳಿ ಸಡಗರ

ಸದ್ಯ ಮಾರುಕಟ್ಟೆಯಲ್ಲಿ 40 ರಿಂದ 80 ರೂಪಾಯಿ ಕೆ.ಜಿ ವರೆಗೆ ತರಹೆವಾರಿ ಚೆಂಡು ಹೂವುಗಳನ್ನು ಮಾರಾಟ ಮಾಡಲಾಯಿತು.

Intro:ದೀಪಾವಳಿ ಹಬ್ಬದ ಸಡಗರಕ್ಕೆ ಸಾಕ್ಷಿಯಾದ ರಾಶಿ ರಾಶಿ ಚೆಂಡು ಹೂವು...!

ಬೀದರ್:
ಜಿಲ್ಲೆಯಾದ್ಯಂತ ದೀಪಗಳ ಹಬ್ಬ ದೀಪಾವಳಿ ಸಡಗರ ಸಂಭ್ರಮದಿಂದ ಆಚರಿಸಲು ಈ ಬಾರಿಯ ಹಬ್ಬಕ್ಕೆ ಚೆಂಡು ಹೂವು ಸಾಕ್ಷಿಯಾದವು.

ಹೌದು ನಗರದ ಬೀದಿ ಬೀದಿಯಲ್ಲಿ ಚೆಂಡು ಹೂವು ಬೆಳೆಗಾರರು ರಾಶಿ ರಾಶಿಗಟ್ಟಲೆ ಹೂವಿನ ಮಾರಾಟ ಮಾಡಿದರು. ಬರಗಾಲದ ನಡುವೆ ದೀಪಾವಳಿ ಹಬ್ಬವನ್ನೆ ಗಮನದಲ್ಲಿಟ್ಟುಕೊಂಡು ಬಯಲು ಸೀಮೆಯ ಕೆಲ ರೈತರು ಚೆಂಡು ಹೂವು ಬೆಳೆದು ಮಾರಾಟ ಮಾಡಿ ಕೈ ತುಂಬಾ ಸಂಪಾದನೆ ಮಾಡಿಕೊಂಡಿದ್ದಾರೆ.

ದೀಪಾವಳಿಯ ಧನಲಕ್ಷ್ಮಿ ಪೂಜೆಗಾಗಿ ಚೆಂಡು ಹೂವು ಶ್ರೇಷ್ಠ ಎಂಬ ನಂಬಿಕೆ ವ್ಯಾಪಾರಿಗಳದ್ದಾಗಿದೆ. ಹೀಗಾಗಿ ಅಂಗಡಿಯನ್ನು ಚೆಂಡು ಹೂವಿನಲ್ಲಿ ಅಲಂಕೃತಗೊಳಿಸಲು ಹೆಚ್ಚಿನ ಹೂವಿನ ಬೇಡಿಕೆ ಇದೆ ಎನ್ನಲಾಗಿದೆ.

ಸಧ್ಯ ಮಾರುಕಟ್ಟೆಯಲ್ಲಿ 40 ರುಪಾಯಿಂದ 80 ರುಪಾಯಿ ಕೆ.ಜಿ ವರೆಗೆ ತರಹೆವಾರಿ ಚೆಂಡು ಹೂವುಗಳು ಮಾರಾಟ ಮಾಡಿ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಬೈಟ್-೦೧: ವೇಂಕಟೇಶ ಸೋನಾರ್- ಸ್ಥಳೀಯ ವ್ಯಾಪಾರಿ( ಕನ್ನಡಕ ಧರಿಸಿದವರು)

ಬೈಟ್-೦೨: ಅಲಿಮ್ - ವ್ಯಾಪಾರಿBody:ಅನೀಲConclusion:ಬೀದರ್
Last Updated : Oct 28, 2019, 7:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.