ಬೀದರ್ : ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಒಂಟಿ ಮನೆಯನ್ನು ಟಾರ್ಗೆಟ್ ಮಾಡಿ ಖದೀಮರ ಗ್ಯಾಂಗ್ವೊಂದು ಮನೆ ಬೀಗ ಒಡೆದು ಬರೋಬ್ಬರಿ 8 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಔರಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ.
ಹಾಡಹಗಲೇ ಮನೆ ಬೀಗ ಒಡೆದು ಕಳ್ಳತನ...!
ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಒಂಟಿ ಮನೆಯನ್ನು ಟಾರ್ಗೆಟ್ ಮಾಡಿ ಖದೀಮರ ಗ್ಯಾಂಗ್ವೊಂದು ಮನೆ ಬೀಗ ಒಡೆದು ಬರೋಬ್ಬರಿ 8 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಔರಾದ್ ಪಟ್ಟದ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ.
ಹಾಡ ಹಗಲೇ ಮನೆ ಬೀಗ ಒಡೆದು ಕಳ್ಳತನ
ಬೀದರ್ : ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಒಂಟಿ ಮನೆಯನ್ನು ಟಾರ್ಗೆಟ್ ಮಾಡಿ ಖದೀಮರ ಗ್ಯಾಂಗ್ವೊಂದು ಮನೆ ಬೀಗ ಒಡೆದು ಬರೋಬ್ಬರಿ 8 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಔರಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ.
Intro:ಹಾಡು ಹಗಲೆ ಮನೆ ಬೀಗ ಒಡೆದು 8 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ...!
ಬೀದರ್:
ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನದಲ್ಲಿಟ್ಟುಕೊಂಡು ಒಂಟಿ ಮನೆಯನ್ನು ಟಾರ್ಗೆಟ್ ಮಾಡಿದ ಖದಿಮರ ಗ್ಯಾಂಗ್ ವೊಂದು ಮನೆಗೆ ಹಾಕಿದ ಬೀಗ ಒಡೆದು ಬರೋಬ್ಬರಿ 8 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ನಡೆದಿದೆ.
ಜಿಲ್ಲೆಯ ಔರಾದ್ ಪಟ್ಟದ ಟಿಚರ್ಸ್ ಕಾಲೋನಿಯಲ್ಲಿನ ಮನ್ಮಥಪ್ಪ ಅಲ್ಮಾಜೆ ಎಂಬಾತರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಬೆಳಿಗ್ಗೆ ಮನೆಯಲ್ಲಿದ್ದವರೆಲ್ಲರೂ ಕೆಲಸಕ್ಕಾಗಿ ಹೊರಗೆ ಹೊಗಿದ್ದಾರೆ. ಇದನ್ನೆ ಬಳಸಿಕೊಂಡ ಕಳ್ಳರ ಗ್ಯಾಂಗ್ ಹೊಂಚು ಹಾಕಿ ಮನೆಯ ಬೀಗ ರಾಡ್ ನಿಂದ ಒಡೆದು ಅಲಮಾರದಲ್ಲಿದ್ದ ಲಾಕರ್ ನಲ್ಲಿನ 23 ತೊಲಿ ಬಂಗಾರ ಹಾಗೂ 20 ಸಾವಿರ ರುಪಾಯಿ ನಗದು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
ಸಂಜೆ ಹೊತ್ತನಲ್ಲಿ ಕೆಲಸದಿಂದ ಮನೆಗೆ ಬಂದ ಕುಟುಂಬಸ್ಥರಿಗೆ ಕಳ್ಳತನ ಆಗಿರುವುದು ಗೊತ್ತಾಗಿದೆ. ಸ್ಥಳಕ್ಕೆ ಔರಾದ್ ಸಿಪಿಐ ರಾಘವೇಂದ್ರ ಹಾಗೂ ಪಿಎಸ್ ಐ ನಾನಾಗೌಡ ಮಾಲಿಪಾಟೀಲ್ ಭೇಟಿ ನೀಡಿ ಪರಿಶಿಲನೆ ನಡೆಸಿದ್ದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಬೈಟ್-೦೧: ಮನ್ಮಥಪ್ಪ ಅಲಮಾಜೆ- ಮನೆ ಮಾಲಿಕ.Body:ಅನೀಲConclusion:ಬೀದರ್