ETV Bharat / state

ಬೀದರ್​​​ನಲ್ಲಿ ಗಣರಾಜ್ಯೋತ್ಸವ ಸಂಭ್ರಮ - 72nd Republic Day Celebration in Bidar

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆಯಲ್ಲಿ ಪೊಲೀಸ್ ತುಕಡಿ, ಅಬಕಾರಿ ತುಕಡಿ, ಕೆ.ಎಸ್ ಆರ್ ಪಿ ತುಕಡಿ ಹಾಗೂ ನಾಗರೀಕ ಸೇವಾ ತುಕಡಿ ಸೇರಿದಂತೆ 7 ತಂಡಗಳ ಕವಾಯತು ಗಮನ ಸೆಳೆಯಿತು.

72nd Republic Day Celebration in Bidar
ಬೀದರ್ ನಲ್ಲಿ ಗಣರಾಜ್ಯೋತ್ಸವ ಸಂಭ್ರಮ
author img

By

Published : Jan 26, 2021, 12:51 PM IST

Updated : Jan 26, 2021, 2:07 PM IST

ಬೀದರ್: 72 ನೇಯ ಗಣರಾಜ್ಯೋತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಧ್ವಜಾರೋಹಣ ನೆರವೇರಿಸಿದರು.

ಬೀದರ್​​​ನಲ್ಲಿ ಗಣರಾಜ್ಯೋತ್ಸವ ಸಂಭ್ರಮ

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆಯಲ್ಲಿ ಪೊಲೀಸ್ ತುಕಡಿ, ಅಬಕಾರಿ ತುಕಡಿ, ಕೆ.ಎಸ್ ಆರ್ ಪಿ ತುಕಡಿ ಹಾಗೂ ನಾಗರೀಕ ಸೇವಾ ತುಕಡಿ ಸೇರಿದಂತೆ 7 ತಂಡಗಳ ಕವಾಯತು ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸಂಸದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಕಾಶೆಂಪೂರ್, ರಹಿಂಖಾನ್, ಪರಿಷತ್ ಸದಸ್ಯರಾದ ಅರವಿಂದ ಅರಳಿ, ರಘುನಾಥ್ ಮಲ್ಕಾಪೂರೆ, ಜಿಲ್ಲಾಧಿಕಾರಿ ರಾಮಚಂದ್ರನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಓದಿ : ರೈತರು- ಪೊಲೀಸರ ಮಧ್ಯ ಮಾರಾಮಾರಿ; ದೆಹಲಿ, ಹರಿಯಾಣದಲ್ಲಿ ಲಾಠಿ ಚಾರ್ಜ್​

Last Updated : Jan 26, 2021, 2:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.