ETV Bharat / state

ಬೀದರ್ : 7 ಜನರಲ್ಲಿ ಸೋಂಕು ದೃಢ...ಸೋಂಕಿತರ ಸಂಖ್ಯೆ 562ಕ್ಕೆ ಏರಿಕೆ - ಬೀದರ್ ಲೆಟೆಸ್ಟ್ ನ್ಯೂಸ್

ಜಿಲ್ಲೆಯಲ್ಲಿಂದು 7 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 562ಕ್ಕೆ ಏರಿಕೆಯಾಗಿದೆ.

Bidar corona case
Bidar corona case
author img

By

Published : Jun 28, 2020, 9:30 PM IST

ಬೀದರ್: ಜಿಲ್ಲೆಯಲ್ಲಿಂದು 7 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 562ಕ್ಕೆ ಏರಿಕೆಯಾಗಿದೆ.

ಹೌದು, ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಔರಾದ್ ತಾಲೂಕಿನ ನಿಡೊದದಲ್ಲಿ ಒಂದು, ಬಸವಕಲ್ಯಾಣದಲ್ಲಿ ಮೂರು, ಭೋಸ್ಗಾದಲ್ಲಿ ಒಂದು, ಮೊರಖಂಡಿಯಲ್ಲಿ ಒಂದು, ಕಮಲನಗರದಲ್ಲಿ ಒಂದು ಪ್ರಕರಣ ಸೇರಿ ಒಟ್ಟು 7 ಸೋಂಕು ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 562ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.