ETV Bharat / state

ಬಳ್ಳಾರಿ-ವಿಜಯನಗರದಲ್ಲಿ ಇಂದಿನಿಂದ 5 ದಿನಗಳ ಕಾಲ ಮಳೆ ಸಾಧ್ಯತೆ

author img

By

Published : Jun 19, 2021, 8:40 AM IST

ಜಿಲ್ಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಕೃಷಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

bellary
ಬಳ್ಳಾರಿ

ಬಳ್ಳಾರಿ: ಗಣಿ ನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.

ಜೂ. 19ರಂದು: ಬಳ್ಳಾರಿ ತಾಲೂಕಿನಲ್ಲಿ-0, ಹಡಗಲಿ-7.3, ಹಗರಿಬೊಮ್ಮನಹಳ್ಳಿ-8.4, ಹರಪನಹಳ್ಳಿ-8, ಹೊಸಪೇಟೆ-7.5, ಕೂಡ್ಲಿಗಿ-6.3, ಸಂಡೂರು-6.3, ಸಿರುಗುಪ್ಪ-7 ಮಿಲಿ‌ ಮೀಟರ್​​ನಷ್ಟು ಮಳೆಯಾಗಲಿದೆ.

ಜೂ. 20ರಂದು: ಬಳ್ಳಾರಿ-0, ಹಡಗಲಿ-9.7, ಹಗರಿಬೊಮ್ಮನಹಳ್ಳಿ-7.8, ಹರಪನಹಳ್ಳಿ-8, ಹೊಸಪೇಟೆ-0, ಕೂಡ್ಲಿಗಿ-0, ಸಂಡೂರು-6.1, ಸಿರುಗುಪ್ಪ-0 ಮಿಲಿ‌ ಮೀಟರ್​​ನಷ್ಟು ಮಳೆಯಾಗಲಿದೆ.

ಜೂ. 21ರಂದು: ಬಳ್ಳಾರಿ ತಾಲೂಕಿನಲ್ಲಿ 0, ಹಡಗಲಿ-7, ಹಗರಿಬೊಮ್ಮನಹಳ್ಳಿ-5.1, ಹರಪನಹಳ್ಳಿ-5.2, ಹೊಸಪೇಟೆ-3, ಕೂಡ್ಲಿಗಿ-0, ಸಂಡೂರು-2, ಸಿರುಗುಪ್ಪ-0 ಮಿಲಿ‌ ಮೀಟರ್​ನಷ್ಟು ಮಳೆಯಾಗಲಿದೆ.

ಜೂ. 22ರಂದು: ಬಳ್ಳಾರಿ ತಾಲೂಕಿನಲ್ಲಿ 0, ಹಡಗಲಿ-7.9, ಹಗರಿಬೊಮ್ಮನಹಳ್ಳಿ-0.8, ಹರಪನಹಳ್ಳಿ-7.7, ಹೊಸಪೇಟೆ-6.3, ಕೂಡ್ಲಿಗಿ-0.3, ಸಂಡೂರು -8.4, ಸಿರುಗುಪ್ಪ-0 ಮಿಲಿ‌ ಮೀಟರ್​ನಷ್ಟು ಮಳೆಯಾಗಲಿದೆ.

ಜೂ. 23ರಂದು: ಬಳ್ಳಾರಿ ತಾಲೂಕಿನಲ್ಲಿ 5.2, ಹಡಗಲಿ-5.3, ಹಗರಿಬೊಮ್ಮನಹಳ್ಳಿ-5.3, ಹರಪನಹಳ್ಳಿ-0.4, ಹೊಸಪೇಟೆ-6.9, ಕೂಡ್ಲಿಗಿ-7.1, ಸಂಡೂರು-7, ಸಿರುಗುಪ್ಪ-8.4 ಮಿಲಿ‌ ಮೀಟರ್​​ನಷ್ಟು ಮಳೆಯಾಗುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.