ETV Bharat / state

ಉಕ್ಕಿ ಹರಿಯುತ್ತಿರುವ ತುಂಗಭದ್ರ ನದಿ... ಮುಳುಗಿದ ರಾಮ-ಲಕ್ಷ್ಮಣ ಮಂಟಪ!

ತುಂಗಭದ್ರಾ ಜಾಲಾಶಯದ ಹೆಚ್ಚುವರಿ ನೀರನ್ನು ನದಿಗೆ ಹೊರ ಬಿಟ್ಟ ಪರಿಣಾಮ ನದಿಯ ತಟದಲ್ಲಿರುವ ರಾಮ-ಲಕ್ಷ್ಮಣ ಮಂಟಪಗಳು ಮುಳುಗಿವೆ.

ರಾಮ-ಲಕ್ಷ್ಮಣ ಮಂಟಪ
author img

By

Published : Oct 22, 2019, 5:42 PM IST

ಹೊಸಪೇಟೆ: ಗತವೈಭವ ಸಾರುವ ವಿಜಯ ನಗರ ಸಾಮ್ರಾಜ್ಯದ ಪ್ರಾವಾಸಿ ತಾಣಗಳು ತುಂಗಭದ್ರ ನದಿ ನೀರಿನಲ್ಲಿ ಮುಳುಗಿ ಹೋಗಿವೆ.

ತುಂಗಭದ್ರ ನದಿ ನೀರಲ್ಲಿ ಮುಳುಗಿದ ರಾಮ-ಲಕ್ಷ್ಮಣ ಮಂಟಪ

ಹೊಸಪೇಟೆ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ತುಂಗಭದ್ರಾ ಜಾಲಾಶಯ ತುಂಬಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಟ್ಟ ಪರಿಣಾಮ‌ ನದಿಯ ತಟದಲ್ಲಿರುವ ರಾಮ-ಲಕ್ಷ್ಮಣ ಮಂಟಪಗಳು ಹಾಗೂ ಮಂದಿರಗಳು ನೀರಿನಲ್ಲಿ ಮುಳುಗಿವೆ.

ಮಳೆಯಿಲ್ಲದೇ ಸುಮಾರು ವರ್ಷಗಳಿಂದ ನದಿ ತುಂಬಿರಲಿಲ್ಲ. ಆದರೆ ಈ ವರ್ಷ ರಾಜ್ಯದಲ್ಲಿ ಸಂಪೂರ್ಣವಾಗಿ ಮಳೆಯಾಗಿರುವುದರಿಂದ ಹಳ್ಳ-ಕೊಳ್ಳಗಳು, ಕೆರೆ, ಜಲಾಶಯಗಳು ತುಂಬಿ ಹರಿಯುತ್ತಿವೆ.

ಮಳೆಯಿಂದಾಗಿ ತುಂಗಭದ್ರಾ ಜಲಾಶಯದ ಹೊಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹಂಪಿಗೆ ಬಂದ ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಗಳನ್ನು ನೋಡಲಾಗದೆ ಬೇಸರದಿಂದ ಹಿಂತಿರುಗುತ್ತಿದ್ದಾರೆ.

Intro: ಜಲಾವೃತವಾದ ರಾಮ ಲಕ್ಷ್ಮಣ ಮಂಟಪ ಮಂದಿರಗಳು
ಹೊಸಪೇಟೆ : ವಿಜಯ ನಗರ ಸಾಮ್ರಾಜ್ಯ ಪ್ರಾವಾಸಿ ತಾಣಗಳು ತುಂಗಾ ಭದ್ರ ನದಿಯಲ್ಲಿ ಮುಳುಗಿವೆ. ತುಂಗಭದ್ರಾ ಜಾಲಾಶಯದ ನೀರುನ್ನು‌ ಹೆಚ್ಚುವರಿಯಾಗಿ ನದಿಗೆ ಬಿಟ್ಟಿರುವದರಿಂದ ರಾಮ ಲಕ್ಷ್ಮಣ ಮಂಟಪಗಳು ಹಾಗೂ ಮಂದಿರಗಳು ನೀರಿನ್ಲಿ ಮುಳುಗಿವೆ.

Body:ಸುಮಾರು ವರ್ಷಗಳಿಂದ ನದಿಯು ತುಂಬಿರಲಿಲ್ಲ ಆದರ ಈ ವರ್ಷ ರಾಜ್ಯದಲ್ಲಿ ಸಂಪೂರ್ಣವಾಗಿ ಮಳೆಯಾಗುವುದರಿಂದ ಹಳ್ಳಗಳು ಕೇರೆಗಳು, ಜಲಾಶಯಗಳು ಉಕ್ಕಿ ಹರಿಯುತ್ತಿವೆ

ತುಂಗಭದ್ರಾ ಹೊಳ ಹರಿವಿನ ನೀರು ದಿನದಿಂದ ದಿಕ್ಕೆ ಹೆಚ್ಚಾಗ ತೊಡಗಿದೆ. ಆದ ಕಾರಣ ಜಲಾಶಯವದ ನೀರು ಕಾಲುವೆಗಳಿಗೆ ಹಾಗೂ ನದಿಗೆ ಬಿಡಲಾಗುತ್ತಿದೆ. ಹಂಪೆಗೆ ಬಂದ ಪ್ರವಾಸಿಗರು ಪ್ರಕ್ಷಣಿಯ ಸ್ಥಳಗಳನ್ನು ನೋಡಲಿ ಎಂದು ಬೇಸರದಿಂದ ಹಿಂತುರುಗುತ್ತಿದ್ದಾರೆ.

Conclusion:KN_HPT_1_ RAMA LAXMAN _IN REAVER VISUAL_KA 10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.