ETV Bharat / state

ಹೊಸಪೇಟೆ ಕ್ರೀಡಾಂಗಣಕ್ಕೆ ನುಗ್ಗಿದ ಒಳಚರಂಡಿ ನೀರು: ಕ್ರಮಕ್ಕೆ ಮುಂದಾಗ್ತಿಲ್ಲವಂತೆ ಅಧಿಕಾರಿಗಳು

ಹೊಸಪೇಟೆಯಲ್ಲಿರುವ ಯುವಕರಿಗೆ ಹಾಗೂ ತಾಲೂಕಿನ ಕ್ರೀಡಾ ಪಟುಗಳಿಗಾಗಿ ಮೈದಾನವನ್ನು ನಿರ್ಮಿಸಲಾಗಿದೆ. ಆದ್ರೆ, ಈ ಮೈದಾನದಲ್ಲೀಗ ಒಳಚರಂಡಿ ನೀರು ತುಂಬಿದ್ದು, ಆಟವಾಡದಂತಹ ಸ್ಥಿತಿ ಇದೆ.

Taluk Stadium at Hosapete
author img

By

Published : Oct 4, 2019, 12:59 PM IST

ಹೊಸಪೇಟೆ: ನಗರದಲ್ಲಿರುವ ಯುವಕರಿಗೆ ಹಾಗೂ ತಾಲೂಕಿನ ಕ್ರೀಡಾ ಪಟುಗಳಿಗಾಗಿ ಮೈದಾನವನ್ನು ನಿರ್ಮಿಸಲಾಗಿದೆ. ಆದ್ರೆ, ಈ ಮೈದಾನದಲ್ಲೀಗ ಒಳಚರಂಡಿ ನೀರು ತುಂಬಿದ್ದು, ಆಟವಾಡಲು ಬರದಂತಾಗಿದೆ.

ಈ ಕುರಿತು ಯಾವುದೇ ನಗರಸಭೆ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಸುಮ್ಮನೆ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ನಗರಸಭೆ ಅಧಿಕಾರಿಗಳನ್ನು ಕೇಳಿದ್ರೆ ಕ್ರೀಡಾ ಇಲಾಖೆಯ ಅಧಿಕಾರಿಗಳು ನಮ್ಮ ಮೈದಾನದಲ್ಲಿ ಯಾವುದೇ ರೀತಿಯ ನೀರು ಬಂದಿಲ್ಲ ಚೆನ್ನಾಗಿದೆ ಎನ್ನುತ್ತಾರೆ. ಆದರೆ, ಕ್ರೀಡಾ ಇಲಾಖೆ ಅಧಿಕಾರಿಗಳು ನಾವು ಸಾಕಷ್ಟು ಸಲ ನಗರಸಭೆಯ ಆಯುಕ್ತರ ಗಮನಕ್ಕೆ ತಂದರು ಏನು ಪ್ರಯೋಜನೆಯಾಗಿಲ್ಲ ಎಂದು ಒಬ್ಬರ ಮೇಲೊಬ್ಬರು ಸಬೂಬು ಹೇಳುತ್ತಿದ್ದಾರೆಯೇ ಹೊರತು, ಯಾವುದೇ ಪರಿಹಾರ ಕಾರ್ಯಕ್ಕೆ ಮುಂದಾಗಿಲ್ಲ ಎನ್ನುವುದು ಕ್ರೀಡಾಸಕ್ತರ ದೂರು.

Intro:ತಾಲೂಕ ಕ್ರೀಡಾಂಗಣಕ್ಕೆ ನುಗ್ಗಿದ ಒಳಚರಂಡಿ ನೀರು: ಸುಮ್ಮನೇ ಕುಳಿತ ನಗರ ಸಭೆಯ ಅಧಿಕಾರಿಗಳು
ಹೊಸಪೇಟೆ : ನಗರದ ಯುವಕರಿಗೆ ಹಾಗೂ ತಾಲೂಕಿನ ಕ್ರೀಡಾ ಪಟುಗಳಿಗೆ ಆಟವಾಡಲೆಂದು ಮೈದಾನವಿರುತ್ತದೆ. ಆದರ ಈ ಮೈದಾನವು ಒಳಚರಂಡಿ ನೀರಿನಿಂದ ಆವೃತ್ತಗೋಂಡಿದೆ.

Body:
ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆಯೂ ಹೊಸ ಹೊಸ ಕ್ರೀಡಾ ಪಟುಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯ ಮಾಡಿಸುತ್ತದೆ. ಆದರ ಹೊಸಪೇಟೆ ತಾಲೂಕಿನ ಕ್ರೀಡಾಂಗಣದಲ್ಲಿ ಒಳಚರಂಡಿಯ ನೀರು ಹರಿದು ಬರುತ್ತಿದ್ದರು ನಗರ ಸಭೆಯ ಅಧಿಕಾರಿಗಳು ಮಾತ್ರ ನಮಗೂ ಅದಕ್ಕೆ ಸಂಬಂಧವೇ ಇಲ್ಲವೆಂದು ಸುಮ್ಮನೇ ಕುಳಿತ್ತಿದ್ದಾರೆ.
ನಗರ ಸಭೆಯ ಅಧಿಕಾರಿಗಳನ್ನು ಕೇಳಿದರೆ ಕ್ರೀಡಾ ಇಲಾಖೆಯ ಅಧಿಕಾರಿಗಳು ನಮ್ಮ ಮೈದಾನದಲ್ಲಿ ಯಾವುದೇ ರೀತಿಯ ನೀರು ಬಂದಿಲ್ಲ ಚನ್ನಾಗಿದೆ ಎನ್ನುತ್ತಾರೆ. ಕ್ರೀಡಾ ಇಲಾಲೆಯವರು ನಾವು ಸಾಕಷ್ಟು ಸಲ ನಗರ ಸಭೆಯ ಆಯುಕ್ತರ ಗಮನಕ್ಕೆ ತಂದರು ಎನು? ಪ್ರಯೋಜನೆಯಾಗಿಲ್ಲ ಎಂದು ಹೇಳುತ್ತಾರೆ. ಅವರ ಮೇಲೆ ಇವರು.ಇವರ ಮೇಲೆ ಅವರು ಒಬ್ಬರಿಗೊಬ್ಬರು ದೂರನ್ನು ಹೇಳುತ್ತಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾದಂತೆ ಇಲ್ಲಿ ಕ್ರೀಡಾ ಪಟುಗಳಿಗೆ ತೊಂದರೆ ಉಂಟಾಗುತ್ತೆ ಅಷ್ಟೇ.

Conclusion:KN_HPT_2_DRAINAGE WATER IN TALUK PLAY GROUND VISUALS_ KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.