ETV Bharat / state

ಲಾಕ್ ಡೌನ್ ಎಫೆಕ್ಟ್: ಗಣಿನಾಡಿನ ದೇವಾಲಯಗಳ ಅರ್ಚಕರಿಗೆ ರೇಷನ್ ಕಿಟ್ ವಿತರಣೆ - Bellary ration kit distribution

ಕೊರೊನಾ ಲಾಕ್ ಡೌನ್ ಪರಿಣಾಮ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗಣಿನಾಡಿನ ಪ್ರಮುಖ ದೇವಾಲಯಗಳ ನೂರಾರು ಜನ ಅರ್ಚಕರಿಗೆ ಸನ್ಮಾರ್ಗ ಗೆಳೆಯರ ಬಳಗದಿಂದ ರೇಷನ್ ಕಿಟ್ ವಿತರಣೆ ಮಾಡಲಾಯಿತು.

Bellary Temple priests
Bellary Temple priests
author img

By

Published : Jun 1, 2020, 12:16 PM IST

ಬಳ್ಳಾರಿ: ಲಾಕ್ ಡೌನ್ ಹಿನ್ನೆಲೆ ಜಿಲ್ಲೆಯ ನಾನಾ ದೇಗುಲಗಳ ಅರ್ಚಕರಿಗೆ ಸನ್ಮಾರ್ಗ ಗೆಳೆಯರ ಬಳಗದಿಂದ ರೇಷನ್ ಕಿಟ್ ವಿತರಿಸಲಾಯಿತು.

ಪ್ರಮುಖ ದೇಗುಲಗಳ ಪ್ರಧಾನ ಅರ್ಚಕರು ಹಾಗೂ ಅವರ ಅವಲಂಬಿತರು ಅತೀವ ಆರ್ಥಿಕ ಸಂಕಷ್ಟ ಎದುರಿಸುತ್ತಿರೋದನ್ನ ಮನಗಂಡ ಸನ್ಮಾರ್ಗ ಗೆಳೆಯರ ಬಳಗದ ಪದಾಧಿಕಾರಿಗಳು ತರಕಾರಿ ಸೇರಿದಂತೆ ಗೃಹೋಪಯೋಗಿ ಸಾಮಗ್ರಿಗಳ ಕಿಟ್ ವಿತರಿಸಿದರು.

ಸನ್ಮಾರ್ಗ ಗೆಳೆಯರ ಬಳಗದ ಮುಖ್ಯಸ್ಥ ಕಪ್ಪಗಲ್ಲು ಚಂದ್ರಶೇಖರ ಆಚಾರ್ಯ ಅವರ ನೇತೃತ್ವದಲ್ಲಿ ಆರ್​ಟಿಓ ಕಚೇರಿಯ ಆವರಣದಲ್ಲಿ ನೂರಾರು ಅರ್ಚಕರಿಗೆ ರೇಷನ್ ಕಿಟ್ ಗಳನ್ನ ವಿತರಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.