ETV Bharat / state

ಸರ್ಕಾರದ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ವಿಕಲಚೇತನ ಸಂಘದಿಂದ ಪ್ರತಿಭಟನೆ - Disabled protest news

ವಿಕಲಚೇತನರ 5% ಅನುದಾನದಲ್ಲಿ ಆರ್ಥಿಕ ಪುನಶ್ಚೇತನ ಯೋಜನೆಗಳನ್ನು ರೂಪಿಸಬೇಕು ಎಂದು ಹೊಸಪೇಟೆ ತಾಲೂಕು ಗ್ರಾಮೀಣ ವಿಕಲಚೇತನರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Protest
Protest
author img

By

Published : Sep 10, 2020, 2:46 PM IST

ಹೊಸಪೇಟೆ: ವಿಕಲಚೇತನರಿಗೆ ಸರ್ಕಾರ ನೀಡಿರುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ತಾಲೂಕು ಗ್ರಾಮೀಣ ವಿಕಲಚೇತನರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ವಿಕಲಚೇತನರ 5% ಅನುದಾನದಲ್ಲಿ ಆರ್ಥಿಕ ಪುನಶ್ಚೇತನ ಯೋಜನೆಗಳನ್ನು ರೂಪಿಸಬೇಕು, ಅಧಿಕಾರಿಗಳ‌ ನಿಷ್ಕಾಳಜಿಯಿಂದ ಅಂಗವಿಕಲರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರದ ಸೌಲಭ್ಯಗಳಿಗಾಗಿ ಪರದಾಡುವಂತಾಗಿದ್ದು, ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.‌

ನಂತರ ಗ್ರಾಮ ಪಂಚಾಯತ್ ಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮುಖಂಡರಾದ ಕೆ.ಹುಲುಗಪ್ಪ, ಗೋವಿಂದ್ ಪೂಜಾರ್, ಪರಶುರಾಮ್ ಇನ್ನಿತರರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.