ETV Bharat / state

ನವೀಕೃತ ಉದ್ಯಾನವನ ಉದ್ಘಾಟಿಸಿದ ಶಾಸಕ ಜಿ.ಸೋಮಶೇಖರ್​ ರೆಡ್ಡಿ - MLA G Somashekar reddy

ಜಿಲ್ಲೆಯ ನವೀಕೃತ ಉದ್ಯಾನವನವನ್ನು ಶಾಸಕ ಜಿ.ಸೋಮಶೇಖರ್ ರೆಡ್ಡಿ ಉದ್ಘಾಟಿಸಿದರು.

ಉದ್ಯಾನವನ ಉದ್ಘಾಟನೆ
ಉದ್ಯಾನವನ ಉದ್ಘಾಟನೆ
author img

By

Published : Dec 17, 2020, 1:21 PM IST

ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿ ನವೀಕರಿಸಲಾದ ಉದ್ಯಾನವನ ಹಾಗೂ ಜನಪರ ಉತ್ಸವಕ್ಕೆ ಶಾಸಕ ಜಿ. ಸೋಮಶೇಖರ್ ರೆಡ್ಡಿ ಚಾಲನೆ ನೀಡಿದ್ದಾರೆ.

ನವೀಕೃತ ಉದ್ಯಾನವನ ಉದ್ಘಾಟಿಸಿದ ಶಾಸಕ ಜಿ. ಸೋಮಶೇಖರ್​ ರೆಡ್ಡಿ

ಬಳಿಕ ಮಾತನಾಡಿದ ಅವರು, ಬಳ್ಳಾರಿ ನಗರದ ಉದ್ಯಾನವನಕ್ಕೆ ಶ್ರಮಿಸಿದ ಕೂಲಿ ಕಾರ್ಮಿಕರಿಂದ ಹಿಡಿದು ಅಧಿಕಾರಿ ವರ್ಗದವರಿಗೆಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಕೊರೊನಾ ನಂತರ ಜಿಲ್ಲೆಯಲ್ಲಿ ನಡೆದ ಮೊದಲ ಕಾರ್ಯಕ್ರಮ ಇದಾಗಿದ್ದು, ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.