ಬಳ್ಳಾರಿ: ನಗರದಲ್ಲಿ ವಿವಿಧ ಕಾಮಗಾರಿಗಲಿಗೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.

ಈ ಸಮಯದಲ್ಲಿ ವಾರ್ಡ್ನ ಕಿಟ್ಟಣ್ಣ, ಬಸವರಾಜ್, ಶಾಂತಪ್ಪ, ಹುಲಿಗೆಪ್ಪ, ಷಣ್ಮುಖ, ಹನುಮಂತರೆಡ್ಡಿ, ಪಾಲಿಕೆ ಸದಸ್ಯರಾದ ಮೂತ್ಕರ್ ಶ್ರೀನಿವಾಸ್ ರೆಡ್ಡಿ, ಮಲ್ಲನಗೌಡ, ರಾಜು ಮುತ್ತಿಗೆ, ವಾರ್ಡ್ನ ಹಿರಿಯ ಮುಖಂಡರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಪೂಜಾ ಕಾರ್ಯಕ್ರಮದಲ್ಲಿ ಶಾಸಕರ ಜೊತೆ ಭಾಗಿಯಾಗಿದರು.