ETV Bharat / state

ಸಾರಿಗೆ ನೌಕರರ ಬಂದ್​ ಎಫೆಕ್ಟ್ ​: ಖಾಸಗಿ ವಾಹನಗಳಿಗೆ ಡಿಮ್ಯಾಂಪ್ಪೋ ಡಿಮ್ಯಾಂಡ್

author img

By

Published : Dec 12, 2020, 10:02 AM IST

ಹೊಸಪೇಟೆಯಿಂದ ಬಳ್ಳಾರಿಗೆ ಬಸ್ ದರ 60 ರೂ. ಇದೆ. ಆದರೆ, ಆಟೋದಲ್ಲಿ ಒಬ್ಬರಿಗೆ 250 ರೂ. ಪಡೆಯಲಾಗುತ್ತಿದೆ. ಅಂದ್ರೆ ಪ್ರಯಾಣಿಕರು ಮೂರು ಪಟ್ಟು ಹೆಚ್ಚು ಹಣವನ್ನು‌ ನೀಡಬೇಕಾಗಿದೆ. ಹೀಗಾಗಿ ಮುಷ್ಕರದಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ..

demand for private vehicles due to transport staffs strike
ಖಾಸಗಿ ವಾಹನಗಳಿಗೆ ಬೇಡಿಕೆ

ಹೊಸಪೇಟೆ : ಸರ್ಕಾರಿ ಬಸ್​​ಗಳ ಸಂಚಾರವಿಲ್ಲದಿದ್ದರಿಂದ ಖಾಸಗಿ ವಾಹನಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಪ್ರಯಾಣಿಕರು ಕ್ರೂಸರ್ ಹಾಗೂ ಆಟೋಗಳ ಮೊರೆ ಹೋಗುತ್ತಿದ್ದಾರೆ. ನಗರದ ಬಸ್ ನಿಲ್ದಾಣ ಮುಂಭಾಗ ಖಾಸಗಿ ವಾಹನಗಳು ಸಾಲುಗಟ್ಟಿ ನಿಂತಿವೆ. ಬಸ್‌ಗಳ ಅಲಭ್ಯ ಕಾರಣ ಪ್ರಯಾಣಿಕರು ಖಾಸಗಿ ವಾಹನಗಳನ್ನೇ ಅವಲಂಬಿಸುವ ಪರಿಸ್ಥಿತಿ ಎದುರಾಗಿದೆ.

ಖಾಸಗಿ ವಾಹನಗಳಿಗೆ ಬೇಡಿಕೆ

ಮೂರು ಪಟ್ಟು ಹಣ : ಹೊಸಪೇಟೆಯಿಂದ ಬಳ್ಳಾರಿಗೆ ಬಸ್ ದರ 60 ರೂ. ಇದೆ. ಆದರೆ, ಆಟೋದಲ್ಲಿ ಒಬ್ಬರಿಗೆ 250 ರೂ. ಪಡೆಯಲಾಗುತ್ತಿದೆ. ಅಂದ್ರೆ ಪ್ರಯಾಣಿಕರು ಮೂರು ಪಟ್ಟು ಹೆಚ್ಚು ಹಣವನ್ನು‌ ನೀಡಬೇಕಾಗಿದೆ. ಹೀಗಾಗಿ ಮುಷ್ಕರದಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ.

ಸುರಕ್ಷತೆಗಿಲ್ಲ ಆದ್ಯತೆ : ಆಟೋಗಳಲ್ಲಿ 8ಕ್ಕಿಂತ ಹೆಚ್ಚು ಜನರನ್ನು ಕೂರಿಸಿಕೊಂಡು ಹೋಗಲಾಗುತ್ತಿದೆ. ಸಾಮಾಜಿಕ ಅಂತರ ಮಾಯವಾಗಿದೆ. ವಾಹನದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕುರಿ ಹಿಂಡಿನಂತೆ ತುಂಬಲಾಗುತ್ತಿದೆ. ಪ್ರಯಾಣಿಕರ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ.

ಇದನ್ನೂ ಓದಿ: ಅಪ್ರಾಪ್ತ ಮಗಳನ್ನು ಸುಟ್ಟು, ತಾನು ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.