ETV Bharat / state

ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಉಗ್ರಪ್ಪರನ್ನು ಗೆಲ್ಲಿಸಬೇಕು: ಎ.ಮಾನಯ್ಯ - .ಮಾನಯ್ಯ

ಸಂವಿಧಾನ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಸಬೇಕೆಂದು ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ  ಹೇಳಿದರು.

manappa
author img

By

Published : Apr 19, 2019, 11:29 PM IST

ಬಳ್ಳಾರಿ: ಸಂವಿಧಾನ ವಿರೋಧಿ ಬಿಜೆಪಿ ಸರ್ಕಾರವನ್ನು ಸೋಲಿಸಬೇಕು ಮತ್ತು ವಿ.ಎಸ್ ಉಗ್ರಪ್ಪಗೆ ಮತ ನೀಡಿ ಗೆಲ್ಲಿಸಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ಹೇಳಿದರು.

manappa

ನಗರದಲ್ಲಿ ಮಾತನಾಡಿದ ಅವರು ಕೇಂದ್ರದಲ್ಲಿ ಕೋಮುವಾದಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಬಿಜೆಪಿ ಸೋಲಿಬೇಕು ಮತ್ತು ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸಬೇಕೆಂದರು. ವಿ. ಎಸ್​ ಉಗ್ರಪ್ಪ 40 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ಮಾಡತ್ತಾರೆ ಹಾಗೇ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಇಲ್ಲಿಯ ವಿಚಾರಗಳನ್ನು ಮಂಡಿಸುತ್ತಾರೆ ಅದಕ್ಕೆ ಅವರಿಗೆ ಮತಹಾಕಬೇಕೆಂದರು.

ಉಗ್ರಪ್ಪ ಸಂಸದರಾಗಲು ಯೋಗ್ಯ ,ದಲಿತರೆಲ್ಲರು ವಿ.ಎಸ್ ಉಗ್ರಪ್ಪ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

Intro:ಸಂವಿಧಾನ ವಿರೋದಿ ಬಿಜೆಪಿ ಸರ್ಕಾರ ಸೋಲಿಸಬೇಕು ಮತ್ತು ವಿ.ಎಸ್ ಉಗ್ರಪ್ಪಗೆ ಮತ ನೀಡಿ ಗೆಲ್ಲಿಸಬೇಕು : ಎ.ಮಾನಯ್ಯ.

ಸಂವಿಧಾನ ವಿರೋದಿ ಬಿಜೆಪಿ ಸರ್ಕಾರ ಸೋಲಿಸಬೇಕು ಮತ್ತು ವಿ.ಎಸ್ ಉಗ್ರಪ್ಪಗೆ ಮತ ನೀಡಿ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ಅವರು

Body:ನಗರದ ಖಾಸಗಿ ಹೋಟಲ್ ನಲ್ಲಿ ಈಟಿವಿ ಭಾರತ್ ನೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ಅವರು ಕೇಂದ್ರದಲ್ಲಿ ಕೋಮುವಾದಿ ಬಿಜೆಪಿ ಸರ್ಕಾರ ಆಡಳಿತ ಮಾಡದೆ ಅದನ್ನು ಸೋಲಿಬೇಕು ಮತ್ತು ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಬೇಕೆಂದರು.

ಈ ಕಾಂಗ್ರೇಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪಕ್ಷಗಳನ್ನು ಗೆಲ್ಲಿಸಬೇಕು, ಹಾಗೇ ಈ ಬಳ್ಳಾರಿಯಲ್ಲಿ ವಿ.ಎಸ್ ಉಗ್ರಪ್ಪ ಅವರನ್ನು ಗೆಲ್ಲಿಸಬೇಕೆಂದರು. ಏಕೆಂದರೆ ಉಗ್ರಪ್ಪ ಅವರು 40 ವರ್ಷಗಳಿಂದ ರಾಜಕೀಯ ದಲ್ಲಿ ಇದಾರೆ. ಜಿಲ್ಲಾ ಅಭಿವೃದ್ಧಿ ಗಾಗಿ ಕೆಲಸ ಮಾಡತ್ತಾರೆ ಹಾಗೇ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಇಲ್ಲಿಯ ವಿಚಾರಗಳನ್ನು ಮಂಡಿಸುತ್ತಾರೆ ಅದಕ್ಕೆ ಅವರಿಗೆ ಮತಹಾಕಬೇಕೆಂದರು.

ಉಗ್ರಪ್ಪ ಸಂಸದ ಪಟ್ಟವಾದ ಯೋಗ್ಯವಾಗಿದ್ದಾರೆ. ಹಾಗಾಗಿ ದಲಿತ ಎಲ್ಲರೂ ವಿ.ಎಸ್ ಉಗ್ರಪ್ಪ ಅವರಿಗೆ ಮತ ನೀಡಬೇಕೆಂದು ಕೇಳಿಕೊಂಡರು.

ಸಂವಿಧಾನ ವಿರೋದಿ ಬಿಜೆಪಿ ಸರ್ಕಾರ ಸೋಲಿಬೇಕೆಂದು ಎ.ಮಾನಯ್ಯ ದಲಿತ ಸಂಘರ್ಷ ಸಮಿತಿ ಜನರಿಗೆ ತಿಳಿಸಿದರು‌

Conclusion:ಒಟ್ಟಾರೆಯಾಗಿ ಕಾಂಗ್ರೇಸ್ ಜೆಡಿಎಸ್ ನೇತೃತ್ವದ ಸರ್ಕಾರಕ್ಕೆ ಈ ಲೋಕಸಭಾ ಚುನಾವಣಾಯಲ್ಲಿ ವಿ.ಎಸ್ ಉಗ್ರಪ್ಪ ಅವರಿಗೆ ಮತ ನೀಡಿ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.