ETV Bharat / state

ದೀಪಾವಳಿ ಹಬ್ಬ: ಗಗನಕ್ಕೇರಿದ ಬೆಲೆ, ಕಂಗಾಲಾದ ಗ್ರಾಹಕ - ಬಳ್ಳಾರಿಯಲ್ಲಿ ದೀಪಾವಳಿ

ದೀಪಾವಳಿ ಹಿನ್ನೆಲೆ ಕಾಕಡ ಹೂ, ಚೆಂಡು ಹೂ, ಹಣ್ಣುಗಳು ಹಾಗೂ ತರಕಾರಿಗಳ ಬೆಲೆ ಗಗನಕ್ಕೇರಿದೆ. ಕಾಕಡ ಹೂವು ಒಂದು ಕೆಜಿಗೆ 250 ರೂ., ಮೊಳ 50 ರೂ. ಆಗಿದೆ.

ಗಗನಕ್ಕೇರಿದ ಬೆಲೆ, ಕಂಗಾಲಾದ ಗ್ರಾಹಕ
author img

By

Published : Oct 27, 2019, 6:58 AM IST

ಬಳ್ಳಾರಿ: ದೀಪಾವಳಿ ಹಿನ್ನೆಲೆ ಕಾಕಡ ಹೂ, ಚೆಂಡು ಹೂ, ಹಣ್ಣುಗಳು ಹಾಗೂ ತರಕಾರಿಗಳ ಬೆಲೆ ಗಗನಕ್ಕೇರಿದೆ. ಕಾಕಡ ಹೂವು ಒಂದು ಕೆಜಿಗೆ 250 ರೂ., ಮೊಳ 50 ರೂ. ಆಗಿದೆ.

ಗಗನಕ್ಕೇರಿದ ಬೆಲೆ, ಕಂಗಾಲಾದ ಗ್ರಾಹಕ

ಐದು ತರಹದ ಒಂದೊಂದು ಹಣ್ಣುಗಳಿಗೆ 70 ರೂ., ಕಮಲದ ಹೂ ಒಂದಕ್ಕೆ‌ 30 ರೂ., ಚೆಂಡು ಹೂ ಕೆಜಿಗೆ 60 ರೂ., ಕಟ್ಟಿದ ಚೆಂಡು ಹೂ ಮಾರಿಗೆ 100 ರೂ., ಮಾವಿನ ಎಲೆ ಒಂದು ಕಟ್ಟು 10 ರೂ., ಜತೆ ಬಾಳೆ ದಿಂಡಿಗೆ 30 ರೂ., ಒಂದು ಕಾಯಿಗೆ 30 ರೂ., ಪಣತಿ ಡಜನ್‌ 30 ರೂ. ಹೀಗೆ ಹಬ್ಬದ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರನ್ನು ಕಂಗಾಲಾಗಿಸಿದೆ.

Intro:Body:
ಗಣಿನಾಡು ಬಳ್ಳಾರಿ ಯಲ್ಲಿ ದೀಪಾವಳಿ ಪ್ರಯುಕ್ತ
ಗಗನಕ್ಕೆ ಏರಿದ ಖಕಡ ಹೂ, ಚೆಂಡ ಹೂ, ಹಣ್ಣುಗಳು.
ತರಕಾರಿಗಳು. ಗ್ರಾಹಕರು ಬಾಯಿಯ ಮೇಲೆ ಬೆರಳು ಇಡುವ ಪರಿಸ್ಥಿತಿ ಉಂಟಾಗಿದೆ.

ಧರಗಳು :-

ದೀಪಾವಳಿ ನ ಹಬ್ಬಕ್ಕೆ ಖರೀದಿಸುವ ವಸ್ತುಗಳಾದ ಖಕಡ ಹೂವು ಒಂದು ಕೆ.ಜಿ ಗೆ 250 ರೂಪಾಯಿ,
ಮೊಳ 50 ರೂಪಾಯಿ, ಗ್ರಾಹಕರು ಖಕಡ ಹೂವಿನ ಬೆಲೆ ಕೇಳಿ ಹೋಗುವರು ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಹೂವಿನ ಮಾಲೀಕರು. ದಸರ ಹಬ್ಬಕ್ಕೆ ಹೂವಿನ ಕಡಿಮೆ ಬೆಲೆ ಇದ್ದವು ಆದ್ರೇ ದೀಪಾವಳಿ ಹಬ್ಬಕ್ಕೆ ಹೆಚ್ಚಾಗಿದೆ ಎನ್ನುತ್ತಾರೆ ಗ್ರಾಹಕರು.

ಐದು ತರದ ಒಂದೊಂದು ಹಣ್ಣುಗಳಿಗೆ 70 ರೂ, ಕಮಲದ ಹೂ ಒಂದಕ್ಕೆ‌ 30 ರೂ, ಚೆಂಡ ಹೂ ಕೆ.ಜಿಗೆ 60 ರೂ, ಕಟ್ಟಿದ ಚೆಂಡ ಹೂವಿಗೆ ಮಾರಿಗೆ 100 ರೂ, ಮಾವಿನ ಎಲೆ ಒಂದು ಕಟ್ಟು 10 ರೂ, ಜೊತೆ ಬಾಳೆ ದಿಂಡಿಗೆ 30 ರೂ, ಒಂದು ಕಾಯಿಗೆ 30 ರೂ, ಪ್ರಣತಿ ಡಜನ್‌ 30 ರೂ, ಟಮೋಟ ಕೆ.ಜಿಗೆ 30 ರೂ, ಈರುಳ್ಳಿ ಕೆ.ಜಿಗೆ 30 ರೂ, ಬಾಳೆಹಣ್ಣು ಡಜನ್ ಗೆ 30 ರೂಪಾಯಿ, ಹೂವಿನ ಹಾರ ಒಂದಕ್ಕೆ 50 ರೂ ಆಗಿತ್ತು.

ಟ್ರಾಫಿಕ್ ಜಾಮ್ :-

ದೀಪಾವಳಿ ಹಬ್ಭಕ್ಕೆ ವಸ್ತುಗಳನ್ನು ಖರೀದಿ ಮಾಡಲು ವಾಹನಗಳಲ್ಲಿ ಆಗಮಿಸಿದ್ದ ಸವಾರರು ನಗರದ ರಾಯಲ್ ವೃತ್ತದಿಂದ,ಹೂವಿನ ಮಾರುಕಟ್ಟೆ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ , ದೊಡ್ಡ ಮಾರುಕಟ್ಟೆ,
ಜೈನ್ ಮಾರ್ಕೆಟ್, ಮೋತಿ ವೃತ್ತಗಳಲ್ಲಿ ಕಾರುಗಳು, ಬೈಕ್ ಗಳು, ಆಟೊಗಳಿಂದ ಟ್ರಾಫಿಕ್ ಜಾಮ್ ಆಗಿ ತಾಸುಗಟ್ಟಲೇ ರಸ್ತೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ಉಂಟಾಗಿದೆ.

Conclusion:ಒಟ್ಟಾರೆಯಾಗಿ ಒಂದು ಕಡೆ ಹಬ್ಬಕ್ಕೆ ಖರೀದಿಸುವ ವಸ್ತುಗಳ ಬೆಲೆ ಏರಿಕೆ ಯಾದ್ರೇ ಮತ್ತೊಂದು ಕಲೆ ಬಳ್ಳಾರಿ‌ ನಗರದ ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಠಾಣೆಯ ರಸ್ತೆ ಕಡೆ ವಿಪರೀತ ಟ್ರಾಫಿಕ್ ಜಾಮ್ ಆಗಿ ರಸ್ತೆಯಲ್ಲಿಯೇ ತಾಸುಗಟ್ಟಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.