ETV Bharat / state

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ 2,141 ಸೋಂಕಿತರು ಪತ್ತೆ: 21 ಜನರು ಸಾವು

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಭಾನುವಾರ 2,141 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಕೋವಿಡ್​ ಸೋಂಕಿತರ ಸಂಖ್ಯೆ 62,415ಕ್ಕೆ ಏರಿಕೆಯಾಗಿದೆ.

Bellary
ಬಳ್ಳಾರಿ
author img

By

Published : May 10, 2021, 8:32 AM IST

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಭಾನುವಾರ ಒಂದೇ ದಿನ 2,141 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರೆ 21 ಜನರು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 62,415ಕ್ಕೆ ಏರಿಕೆಯಾಗಿದೆ.

ಉಭಯ ಜಿಲ್ಲೆಗಳಲ್ಲಿ ಮೃತರ ಸಂಖ್ಯೆ 908ಕ್ಕೆ ಏರಿಕೆಯಾಗಿದೆ. 507 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 47,148 ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ. ಸದ್ಯ 14,359 ಸಕ್ರಿಯ ಪ್ರಕರಣಗಳಿವೆ.

Bellary
ತಾಲೂಕುವಾರು ವಿವರ

ತಾಲೂಕುವಾರು ವಿವರ:
ಬಳ್ಳಾರಿ 872, ಸಂಡೂರು 310, ಸಿರುಗುಪ್ಪ 53, ಹೊಸಪೇಟೆ 509, ಎಚ್.ಬಿ.ಹಳ್ಳಿ 153, ಕೂಡ್ಲಿಗಿ 120, ಹರಪನಹಳ್ಳಿ 19, ಹಡಗಲಿಯ 105 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಓದಿ: ರಾಜ್ಯದಲ್ಲಿ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಎಸ್ಎಂಎಸ್ ಬಂದವರಿಗೆ ಮಾತ್ರ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.