ETV Bharat / state

ಬಳ್ಳಾರಿಯಲ್ಲಿ ಇಂದಿನಿಂದ ವ್ಯಾಪಾರ ವಹಿವಾಟು ಸ್ಥಗಿತ.. ಜಿಲ್ಲಾ ವಾಣಿಜ್ಯ ಸಂಸ್ಥೆಯ ಕರೆಗೆ ಕಿವಿಗೊಡ್ತಾರಾ ಸಾರ್ವಜನಿಕರು - Bellary District Commercial and Industrial Organization

ಕಳೆದ ಕೆಲ ದಿನಗಳಿಂದ ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿನ ಒಂದು ವಾರ ಅಂಗಡಿ- ಮುಂಗಟ್ಟು ಬಂದ್​ ಮಾಡಿ ವ್ಯಾಪಾರ - ವಹಿವಾಟನ್ನ ಸ್ಥಗಿತಗೊಳಿಸಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಹೇಳಿದೆ.

Business Transaction Breakdown in Bellary from today
ಬಳ್ಳಾರಿಯಲ್ಲಿ ಇಂದಿನಿಂದ ವ್ಯಾಪಾರ ವಹಿವಾಟು ಸ್ಥಗಿತ.. ಜಿಲ್ಲಾ ವಾಣಿಜ್ಯ ಸಂಸ್ಥೆಯ ಕರೆಗೆ ಕಿವಿಗೊಡ್ತಾರಾ ಸಾರ್ವಜನಿಕರು
author img

By

Published : Jul 3, 2020, 2:24 PM IST

ಬಳ್ಳಾರಿ: ಜಿಲ್ಲೆಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂದಿನಿಂದ ಜುಲೈ 11ರವರೆಗೆ ಬಳ್ಳಾರಿಯ ಅಂಗಡಿ- ಮುಂಗಟ್ಟು ಬಂದ್​ ಮಾಡಿ ವ್ಯಾಪಾರ - ವಹಿವಾಟನ್ನ ಸ್ಥಗಿತಗೊಳಿಸಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯು ಕರೆ ನೀಡಿದೆ.

ಬಳ್ಳಾರಿಯಲ್ಲಿ ಇಂದಿನಿಂದ ವ್ಯಾಪಾರ ವಹಿವಾಟು ಸ್ಥಗಿತ.. ಜಿಲ್ಲಾ ವಾಣಿಜ್ಯ ಸಂಸ್ಥೆಯ ಕರೆಗೆ ಕಿವಿಗೊಡ್ತಾರಾ ಸಾರ್ವಜನಿಕರು

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ.ಸುರೇಶ್ ಬಾಬು ಅವರು ಸುದ್ದಿಗಾರರೊಂದಿಗೆ ಮಾತಾಡಿ, ಗಣಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಒಂದು ವಾರಗಳ ಕಾಲ ಬಂಗಾರದ ಅಂಗಡಿ, ಹೋಲ್ ಸೇಲ್ ಹಾಗೂ ಕಿರಾಣಿ ಮರ್ಚೆಂಟ್ ಅಂಗಡಿಗಳನ್ನ ಬಂದ್ ಮಾಡುವ ಅಭಿಪ್ರಾಯವನ್ನ ಗಣಿ ನಗರಿಯ ವ್ಯಾಪಾರಸ್ಥರು ವ್ಯಕ್ತಪಡಿಸಿದ್ದಾರೆ. ಈ ವಾರದ ನಂತರ ಸಾಧಕ- ಬಾಧಕಗಳನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದೆಂದು ಸುರೇಶ್ ಬಾಬು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.