ETV Bharat / state

ಅಪಘಾತದಲ್ಲಿ ಮಗು ಸಾವು: ರೊಚ್ಚಿಗೆದ್ದ ಸಾರ್ವಜನಿಕರಿಂದ ಟ್ರ್ಯಾಕ್ಟರ್​ಗೆ ಬೆಂಕಿ..

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿಂದು ಕಬ್ಬಿನ ಟ್ರ್ಯಾಕ್ಟರೊಂದು​ ಮುಂದೆ ಚಲಿಸುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳಿಬ್ಬರು ಗಂಭೀರ ಗಾಯಗೊಂಡು, ಬಾಲಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

Bike, Tractor Accident :  A Children Death
ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ: ಆರುವರ್ಷದ ಮಗು ಸಾವು. ಪೊಲೀಸರ ಮೇಲೆ ಹಲ್ಲೆ!
author img

By

Published : Dec 15, 2019, 8:05 PM IST

ಬಳ್ಳಾರಿ: ಹೂವಿನಹಡಗಲಿ ಪಟ್ಟಣದಲ್ಲಿಂದು ಕಬ್ಬಿನ ಟ್ರ್ಯಾಕ್ಟರೊಂದು​ ಮುಂದೆ ಚಲಿಸುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳಿಬ್ಬರು ಗಂಭೀರ ಗಾಯಗೊಂಡು, ಬಾಲಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ: ಆರು ವರ್ಷದ ಮಗು ಸಾವು. ಪೊಲೀಸರ ಮೇಲೆಯೂ ಹಲ್ಲೆ!

ನಿರಂಜನ (6) ಮೃತ ಬಾಲಕ. ಬಾಲಕನ ಪೋಷಕರಾದ ಹಡಗಲಿ ಪಟ್ಟಣದ ನಿವಾಸಿ ಅರವಿಂದ, ಪತ್ನಿ ಶ್ವೇತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೂವಿನಹಡಗಲಿ ಮೈಲಾರ ಶುಗರ್ಸ್ ಕಂಪನಿಗೆ ಕಬ್ಬನ್ನು ಕೊಂಡೊಯ್ಯುತ್ತಿದ್ದ ಟ್ರಾಕ್ಟರ್​ ಬೈಕ್​ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಘಟನೆಯನ್ನು ಕಣ್ಣಾರೆ ಕಂಡ ಸಾರ್ವಜನಿಕರು ರೊಚ್ಚಿಗೆದ್ದು ಕಬ್ಬು ದಾಸ್ತಾನಿನ ಟ್ರ್ಯಾಕ್ಟರ್​ಗೆ ಬೆಂಕಿ ಹಾಕಿ ಸುಟ್ಟಿದ್ದಾರೆ. ಆ ಬೆಂಕಿಯನ್ನು ನಂದಿಸಲು ಬಂದಿರುವ ಅಗ್ನಿಶಾಮಕ ದಳದ ಸಿಬ್ಬಂದಿಗೂ ಅನುವು ಮಾಡಿ ಕೊಡದೇ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹೂವಿನಹಡಗಲಿ ಪೊಲೀಸರಿಗೂ, ಸಾರ್ವಜನಿಕರ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು. ಅದು ವಿಕೋಪಕ್ಕೆ ತಿರುಗಿ ಗಲಾಟೆ ಏರ್ಪಟ್ಟಿತು.‌ ಈ ವೇಳೆ ಹೂವಿನ ಹಡಗಲಿ ಪಿಎಸ್ಐ ಸೇರಿದಂತೆ ಅನೇಕರಿಗೆ ಸಣ್ಣಪುಟ್ಟ ಗಾಯ ಗಳಾಗಿವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.

Intro:ಬೈಕ್ ಗೆ ಕಬ್ಬಿನ ಟ್ರ್ಯಾಕ್ಟರ್ ಡಿಕ್ಕಿ: ಆರುವರ್ಷದ ಮಗು ಸಾವು
ರೊಚ್ಚಿಗೆದ್ದ ನಿವಾಸಿಗಳಿಂದ ಪೊಲೀಸರ ಮೇಲೆ ಹಲ್ಲೆ!
ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿಂದು ಕಬ್ಬಿನ ಟ್ರ್ಯಾಕ್ಟರ್ ವೊಂದು ಮುಂಬದಿಯಲ್ಲಿ ಚಲಿಸುತ್ತಿದ್ದ ಬೈಕ್ ಗೆ ಹೊಡೆದ ಪರಿಣಾಮ ದಂಪತಿಗಳಿಬ್ಬರು ಗಂಭೀರ ಸ್ವರೂಪದ ಗಾಯಗಳಾಗಿದ್ದು, ಬಾಲಕನೋರ್ವನು ಸ್ಥಳದಲ್ಲಿಯೇ ಮೃತ
ಪಟ್ಟ ಘಟನೆ ನಡೆದಿದೆ.
ಹಡಗಲಿ ಪಟ್ಟಣದ ನಿವಾಸಿ ಅರವಿಂದ, ಪತ್ನಿ ಶ್ವೇತಾ ಗಾಯ ಗೊಂಡವರೆಂದು ಗುರುತಿಸಲಾಗಿದೆ. ಬಾಲಕ ನಿರಂಜನ (6) ಮೃತ ಬಾಲಕನೆಂದು ತಿಳಿದುಬಂದಿದೆ. ಬಾಲಕನ ಪೋಷಕರನ್ನು ಹಡಗಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೂವಿನಹಡಗಲಿ ಮೈಲಾರ ಶುಗರ್ಸ್ ಕಂಪನಿಗೆ ಕಬ್ಬಿನ ದಾಸ್ತಾನು ಅನ್ನು ಕೊಂಡೊಯ್ಯುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Body:ದಾಂಧಲೆ: ಈ ಅಪಘಾತ ಘಟನೆಯನ್ನು ಕಣ್ಣಾರೆ ಕಂಡ ಸಾರ್ವಜನಿಕರು ರೊಚ್ಚಿಗೆದ್ದು ಕಬ್ಬು ದಾಸ್ತಾನಿನ ಟ್ರ್ಯಾಕ್ಟರ್ ಅನ್ನು ಬೆಂಕಿಹೊತ್ತಿಸಿ ಸುಟ್ಟರು. ಆ ಬೆಂಕಿಯನ್ನು ನಂದಿಸಲು ಬಂದಿರುವ ಅಗ್ನಿಶಾಮಕ ದಳಕ್ಕೆ ಸಿಬ್ಬಂದಿಗೂ ಅನುವು ಮಾಡಿ ಕೊಡದೇ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿದ ಹೂವಿನಹಡಗಲಿ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು. ಅದು ವಿಕೋಪಕ್ಕೆ ತಿರುಗಿ ದಾಂಧಲೆ ಏರ್ಪಟ್ಟಿತು.‌ ಹೂವಿನ ಹಡಗಲಿ ಪಿಎಸ್ಐ ಸೇರಿದಂತೆ ಅನೇಕರಿಗೆ ಸಣ್ಣಪುಟ್ಟ ಗಾಯ ಗಳಾಗಿವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_BIKE_TRACTOR_ACNT_VSL_7203310

KN_BLY_1a_BIKE_TRACTOR_ACNT_VSL_7203310

KN_BLY_1b_BIKE_TRACTOR_ACNT_VSL_7203310

KN_BLY_1c_BIKE_TRACTOR_ACNT_VSL_7203310

KN_BLY_1d_BIKE_TRACTOR_ACNT_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.