ETV Bharat / state

ಆಂಧ್ರ ಹೈಟೆನ್ಷನ್ ವೈರ್​ ದುರಂತ: ಬಳ್ಳಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ.. ಇಬ್ಬರ ಸ್ಥಿತಿ ಗಂಭೀರ - etv bharat kannada

ಆಂಧ್ರಪ್ರದೇಶ ಅನಂತಪುರಂ ಜಿಲ್ಲೆಯ ಹೈಟೆನ್ಷನ್ ವೈರ್ ದುರಂತದ ಮೂವರು ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

andhra-electrocuted-case-injured-admitted-to-bellary-hospital
ಆಂಧ್ರ ಹೈಟೆನ್ಷನ್ ವೈರ್​ ದುರಂತ: ಬಳ್ಳಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ
author img

By

Published : Nov 2, 2022, 8:35 PM IST

ಬಳ್ಳಾರಿ: ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಬುಧವಾರ ಹೈಟೆನ್ಷನ್ ತಂತಿ ಬಿದ್ದ ಗಾಯಗೊಂಡವರನ್ನು ಬಳ್ಳಾರಿಯ ವಿಜಯನಗರ ವೈದ್ಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಳ್ಳಾರಿ ಗಡಿ ಗ್ರಾಮ, ಬೊಮ್ಮನಹಾಳ್ ಮಂಡಲದ ದರ್ಗಾ ಹೊನ್ನೂರು ಗ್ರಾಮದ ಹೊಲದಲ್ಲಿ ಹೈಟೆನ್ಷನ್ ತಂತಿ ನಾಲ್ವರು ಕೂಲಿ ಕಾರ್ಮಿಕರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದದರು. ಈ ಗಾಯಾಳುಗಳನ್ನು ವಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದರಲ್ಲಿ ಸುಂಕಮ್ಮ ಮತ್ತು ಸಾವಿತ್ರಿ ಅಲಿಯಾಸ್ ಲಕ್ಷ್ಮಿ ಎಂಬುವವರ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯ ವೈದ್ಯರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಬ್ಬ ಗಾಯಾಳು ವಂಶಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಹೈಟೆನ್ಷನ್ ವೈರ್​ ಬಿದ್ದು ನಾಲ್ವರು ಕೃಷಿ ಕಾರ್ಮಿಕರ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.