ಬಳ್ಳಾರಿ: ರೆಮ್ಡಿಸಿವಿರ್ ಬ್ಲಾಕ್ ಮಾರ್ಕೆಟ್ನಲ್ಲಿ ಮಾರಾಟ ಮಾಡುತ್ತಿರುವದ್ದ ಓರ್ವ ವ್ಯಕ್ತಿಯನ್ನ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯ ರಾಘವೇಂದ್ರ ಕಾಲೊನಿಯ ನಿವಾಸಿ ಕಿಶೋರ ಕುಮಾರ ಎಂಬಾತನನ್ನ ಬಂಧಿಸಿ ಆತನಿಂದ ಅಂದಾಜು ಆರು ರೆಮ್ಡಿಸಿವಿರ್ ಇಂಜೆಕ್ಷನ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆಎನ್ಜಿಒ ಮೂಲಕ ಆತ ರೆಮ್ಡಿಸಿವಿರ್ ಖರೀದಿಸಿರೋದಾಗಿ ತಿಳಿಸಿದ್ದಾನೆ. ತನಿಖೆ ಮಾಡಿದ ಮೇಲೆ ಸತ್ಯಾಂಶ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಓದಿ : ವಿಶೇಷ ಲೇಖನ: ಕೋವಿಡ್ ಲಸಿಕೆಗಾಗಿ ಅತಿ ಕಡಿಮೆ ಬಜೆಟ್ ಹಣ ಮೀಸಲು