ETV Bharat / state

95ರ ಹರೆಯದ ಅಜ್ಜಿ ಕೋವಿಡ್​​ನಿಂದ ಗುಣಮುಖ! - ಕೋವಿಡ್ ಕೇರ್ ಸೆಂಟರ್​

ಅಲ್ಪ ಪ್ರಮಾಣದಲ್ಲಿ ಬಿಪಿ, ಶುಗರ್ ಕಾಯಿಲೆ ಹೊಂದಿದ್ದ 95ರ ಹರೆಯದ ಅಜ್ಜಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

basavva
basavva
author img

By

Published : Jul 30, 2020, 10:16 AM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಯ ಕೋವಿಡ್ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ 95ರ ಹರೆಯದ ಅಜ್ಜಿಯೊಬ್ಬರು ಗುಣಮುಖರಾಗಿದ್ದಾರೆ.

ಸೋಂಕಿನಿಂದ ಗುಣಮುಖರಾಗಿರುವ ಅಜ್ಜಿ

ಕೋವಿಡ್ ಕೇರ್ ಸೆಂಟರ್​ನಿಂದ ಗುಣಮುಖರಾಗಿ ಹೊರಗಡೆ ಬಂದ ತೋರಣಗಲ್ಲು ಮೂಲದ ಬಸಮ್ಮ(95) ಎಂಬುವವರು ಕೋವಿಡ್ ಕೇರ್ ಸೆಂಟರ್​ನಲ್ಲಿ ಅತ್ಯುತ್ತಮ ಸೇವೆ‌ ನೀಡಲಾಗುತ್ತೆ ಎಂದಿದ್ದಾರೆ.

95-years-old-age-woman-recoveed-from-covid-19
ಸೋಂಕಿನಿಂದ ಗುಣಮುಖರಾಗಿರುವ ಅಜ್ಜಿ

ಸಕಾಲದಲ್ಲಿ ಮಾತ್ರೆ, ಊಟೋಪಚಾರವನ್ನ ಮಾಡಲಾಗುತ್ತೆ. ಕೋವಿಡ್ ಸೋಂಕಿತರ ಆರೈಕೆ ಬಹಳ ಚೆನ್ನಾಗಿಯೇ ಇದೆ. ನನಗೆ ಬಿಪಿ, ಶುಗರ್ ಕಾಯಿಲೆ ಅಲ್ಪ ಪ್ರಮಾಣದಲ್ಲಿತ್ತು. ಕೋವಿಡ್ ಸೋಂಕಿಗೆ ಒಳಗಾಗಿದ್ದ ನನಗೆ ಆತ್ಮಸ್ಥೈರ್ಯ ತುಂಬುವಂತಹ ಕಾರ್ಯವನ್ನ ಕೋವಿಡ್ ಕೇರ್ ಸೆಂಟರ್​ನ ಸಿಬ್ಬಂದಿ ಹಾಗೂ ವೈದ್ಯರು ಮಾಡಿದ್ರು ಎಂದು ಅಜ್ಜಿ ಬಸಮ್ಮ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.