ETV Bharat / state

ಗೋವಾ ಪ್ರವಾಸ ಹೋಗಿದ್ದ ಬೆಳಗಾವಿಯ ಯುವಕರು ಸಮುದ್ರಪಾಲು

ಈಜಲು ಹೋಗಿದ್ದ ಯುವಕರಿಬ್ಬರು ಸಮುದ್ರಪಾಲಾದ ಘಟ‌ನೆ ಗೋವಾದ ಆಶ್ವೇಮ್‌ ಬೀಚ್​ನಲ್ಲಿ ನಡೆದಿದೆ. ಬೆಳಗಾವಿಯ ಹಿಂದವಾಡಿ ನಿವಾಸಿಗಳಾದ ಆದಿತ್ಯಾ (26), ಅಭಿಜಿತ್ (31) ಮೃತ ದುರ್ದೈವಿಗಳು.

ಸಮುದ್ರದಲ್ಲಿ ನೀರು ಪಾಲಾದ ಯುವಕರು
author img

By

Published : Nov 10, 2019, 8:02 AM IST

ಬೆಳಗಾವಿ: ಈಜಲು ಹೋಗಿದ್ದ ಯುವಕರಿಬ್ಬರು ಸಮುದ್ರಪಾಲಾದ ಘಟ‌ನೆ ಗೋವಾದ ಆಶ್ವೇಮ್‌ ಬೀಚ್​ನಲ್ಲಿ ನಡೆದಿದೆ. ಬೆಳಗಾವಿಯ ಹಿಂದವಾಡಿ ನಿವಾಸಿಗಳಾದ ಆದಿತ್ಯ (26), ಅಭಿಜಿತ್ (31) ಮೃತ ದುರ್ದೈವಿಗಳು.

8 ಜನ ಸ್ನೇಹಿತರು ‌ಸೇರಿ ನಿನ್ನೆ ಗೋವಾ ಪ್ರವಾಸಕ್ಕೆ ತೆರಳಿದ್ದರು. ಅದರಲ್ಲಿ ಇಬ್ಬರು ಸಮುದ್ರದಲ್ಲಿ ಈಜಲು ಇಳಿದಾಗ ರಭಸದ ಅಲೆಗಳಿಗೆ ಸಿಲುಕಿ ನೀರುಪಾಲಾಗಿದ್ದಾರೆ. ಉತ್ತರ ‌ಗೋವಾ ಪೊಲೀಸರು ಸ್ಥಳಕ್ಕೆ ‌ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:
ಬೆಳಗಾವಿ:
ಈಜಲು ಹೋಗಿದ್ದ ಬೆಳಗಾವಿಯ ಯುವಕರಿಬ್ಬರು ಸಮುದ್ರ ಪಾಲಾದ ಘಟ‌ನೆ ಗೋವಾದ ಆಶ್ವೇಮ್‌ ಬೀಚ್ ನಲ್ಲಿ ನಡೆದಿದೆ.
ಬೆಳಗಾವಿಯ ಹಿಂದವಾಡಿ ನಿವಾಸಿಗಳಾದ ಆದಿತ್ಯಾ (26), ಅಭಿಜಿತ್ (31) ಮೃತ ದುರ್ದೈವಿಗಳು.
೮ ಜನ ಸ್ನೇಹಿತರು ‌ಸೇರಿ ನಿನ್ನೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು. ಅದರಲ್ಲಿಬ್ಬರು ಇಂದು‌ ಸಮುದ್ರದಲ್ಲಿ ಈಜಲು ಇಳಿದಾಗ ರಭಸದ ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದಾರೆ. ಉತ್ತರ ಗೋವಾದ ಅಶ್ವೆಮ್ ಬೀಚ್ ನಲ್ಲಿ ಈ‌ ದುರ್ಘಟನೆ ನಡೆದಿದೆ. ಉತ್ತರ ‌ಗೋವಾ ಪೊಲೀಸರು ಸ್ಥಳಕ್ಕೆ ‌ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.
--
KN_BGM_06_9_Belagaviya_Ebbaru_Goadalli_Nirupalu_7201786Body:
ಬೆಳಗಾವಿ:
ಈಜಲು ಹೋಗಿದ್ದ ಬೆಳಗಾವಿಯ ಯುವಕರಿಬ್ಬರು ಸಮುದ್ರ ಪಾಲಾದ ಘಟ‌ನೆ ಗೋವಾದ ಆಶ್ವೇಮ್‌ ಬೀಚ್ ನಲ್ಲಿ ನಡೆದಿದೆ.
ಬೆಳಗಾವಿಯ ಹಿಂದವಾಡಿ ನಿವಾಸಿಗಳಾದ ಆದಿತ್ಯಾ (26), ಅಭಿಜಿತ್ (31) ಮೃತ ದುರ್ದೈವಿಗಳು.
೮ ಜನ ಸ್ನೇಹಿತರು ‌ಸೇರಿ ನಿನ್ನೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು. ಅದರಲ್ಲಿಬ್ಬರು ಇಂದು‌ ಸಮುದ್ರದಲ್ಲಿ ಈಜಲು ಇಳಿದಾಗ ರಭಸದ ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದಾರೆ. ಉತ್ತರ ಗೋವಾದ ಅಶ್ವೆಮ್ ಬೀಚ್ ನಲ್ಲಿ ಈ‌ ದುರ್ಘಟನೆ ನಡೆದಿದೆ. ಉತ್ತರ ‌ಗೋವಾ ಪೊಲೀಸರು ಸ್ಥಳಕ್ಕೆ ‌ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.
--
KN_BGM_06_9_Belagaviya_Ebbaru_Goadalli_Nirupalu_7201786Conclusion:
ಬೆಳಗಾವಿ:
ಈಜಲು ಹೋಗಿದ್ದ ಬೆಳಗಾವಿಯ ಯುವಕರಿಬ್ಬರು ಸಮುದ್ರ ಪಾಲಾದ ಘಟ‌ನೆ ಗೋವಾದ ಆಶ್ವೇಮ್‌ ಬೀಚ್ ನಲ್ಲಿ ನಡೆದಿದೆ.
ಬೆಳಗಾವಿಯ ಹಿಂದವಾಡಿ ನಿವಾಸಿಗಳಾದ ಆದಿತ್ಯಾ (26), ಅಭಿಜಿತ್ (31) ಮೃತ ದುರ್ದೈವಿಗಳು.
೮ ಜನ ಸ್ನೇಹಿತರು ‌ಸೇರಿ ನಿನ್ನೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು. ಅದರಲ್ಲಿಬ್ಬರು ಇಂದು‌ ಸಮುದ್ರದಲ್ಲಿ ಈಜಲು ಇಳಿದಾಗ ರಭಸದ ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದಾರೆ. ಉತ್ತರ ಗೋವಾದ ಅಶ್ವೆಮ್ ಬೀಚ್ ನಲ್ಲಿ ಈ‌ ದುರ್ಘಟನೆ ನಡೆದಿದೆ. ಉತ್ತರ ‌ಗೋವಾ ಪೊಲೀಸರು ಸ್ಥಳಕ್ಕೆ ‌ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.
--
KN_BGM_06_9_Belagaviya_Ebbaru_Goadalli_Nirupalu_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.